ನವದೆಹಲಿ: ಫ್ರಾನ್ಸ್ನಿಂದ ಐದು ರಫೇಲ್ ಯುದ್ಧ ವಿಮಾನಗಳು ಆಗಮಿಸಿದ್ದು, ಇದಕ್ಕೆ ರಾಹುಲ್ ಗಾಂಧಿ ಇಂಡಿಯನ್ ಏರ್ಪೋರ್ಸ್ ಸಿಬ್ಬಂದಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಜೊತೆಗೆ, ಕೇಂದ್ರ ಸರ್ಕಾರದ ವಿರುದ್ಧ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.
ಹರಿಯಾಣದ ಅಂಬಾಲಾ ಏರ್ಬೇಸ್ಗೆ ಮಧ್ಯಾಹ್ನ ಅತ್ಯಾಧುನಿಕ ಯುದ್ಧ ವಿಮಾನಗಳು ಆಗಮಿಸುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ, ರಾಜನಾಥ್ ಸಿಂಗ್ ಸೇರಿದಂತೆ ಅನೇಕರು ಅಭಿನಂದನೆ ಸಲ್ಲಿಸಿ ಟ್ವೀಟ್ ಮಾಡಿದ್ದರು. ಇದರ ಬೆನ್ನಲ್ಲೇ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
-
रफ़ाल विमान के लिए IAF को बधाई।
— Rahul Gandhi (@RahulGandhi) July 29, 2020 " class="align-text-top noRightClick twitterSection" data="
लेकिन क्या सरकार इन सवालों के जवाब देगी:
1) प्रत्येक विमान की क़ीमत ₹526 करोड़ की बजाए ₹1670 करोड़ क्यों दी गयी?
2) 126 की बजाए सिर्फ़ 36 विमान ही क्यों ख़रीदे?
3) HAL की बजाए दिवालिया अनिल को ₹30,000 करोड़ का कांट्रैक्ट क्यों दिया गया?
">रफ़ाल विमान के लिए IAF को बधाई।
— Rahul Gandhi (@RahulGandhi) July 29, 2020
लेकिन क्या सरकार इन सवालों के जवाब देगी:
1) प्रत्येक विमान की क़ीमत ₹526 करोड़ की बजाए ₹1670 करोड़ क्यों दी गयी?
2) 126 की बजाए सिर्फ़ 36 विमान ही क्यों ख़रीदे?
3) HAL की बजाए दिवालिया अनिल को ₹30,000 करोड़ का कांट्रैक्ट क्यों दिया गया?रफ़ाल विमान के लिए IAF को बधाई।
— Rahul Gandhi (@RahulGandhi) July 29, 2020
लेकिन क्या सरकार इन सवालों के जवाब देगी:
1) प्रत्येक विमान की क़ीमत ₹526 करोड़ की बजाए ₹1670 करोड़ क्यों दी गयी?
2) 126 की बजाए सिर्फ़ 36 विमान ही क्यों ख़रीदे?
3) HAL की बजाए दिवालिया अनिल को ₹30,000 करोड़ का कांट्रैक्ट क्यों दिया गया?
ರಾಹುಲ್ ಗಾಂಧಿ ಪ್ರಶ್ನೆಗಳು ಇಂತಿವೆ..
- 526 ಕೋಟಿ ರೂ ಬದಲಿಗೆ 1,670 ಕೋಟಿ ನೀಡಿ ರಫೇಲ್ ಖರೀದಿ ಮಾಡಿದ್ಯಾಕೆ?
- 126 ರಫೇಲ್ಗಳ ಬದಲಿಗೆ ಕೇವಲ 26 ಯುದ್ಧ ವಿಮಾನ ಖರೀದಿ ಯಾಕೆ?
- ಹೆಚ್ಎಎಲ್ ಬಿಟ್ಟು ದಿವಾಳಿಯಾಗಿರುವ ಅನಿಲ್ ಅಂಬಾನಿಗೆ 33 ಸಾವಿರ ಕೋಟಿ ರೂಗೆ ಗುತ್ತಿಗೆ ನೀಡಿದ್ಯಾಕೆ?
ಈ ಹಿಂದಿನಿಂದಲೂ ರಫೇಲ್ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಾ ಬಂದಿರುವ ರಾಹುಲ್ ಇದೀಗ ಮತ್ತೊಮ್ಮೆ ಟೀಕಾಸ್ತ್ರ ಪ್ರಯೋಗಿಸಿದ್ದಾರೆ.