ETV Bharat / bharat

ಅಮೇಥಿ ಜತೆ ವಯನಾಡಿನಲ್ಲೂ ಸ್ಪರ್ಧೆ: ಕೇರಳ ಕಡೆ ಮುಖ ಮಾಡಿದ್ಯಾಕೆ ರಾಹುಲ್‌ ಗಾಂಧಿ?

author img

By

Published : Mar 31, 2019, 1:43 PM IST

ಕೇರಳದ ವಯನಾಡಿನಿಂದ ರಾಹುಲ್​ ಗಾಂಧಿ ಸ್ಪರ್ಧಿಸುತ್ತಿದ್ದಾರೆ ಎಂದು ಕಾಂಗ್ರೆಸ್​ ಇಂದು ಅಧಿಕೃತವಾಗಿ ಘೋಷಿಸಿದೆ.

ಕೇರಳದ ವಯನಾಡಿನಿಂದ ರಾಹುಲ್​ ಗಾಂಧಿ ಸ್ಪರ್ಧೆ

ನವದೆಹಲಿ: ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ತಮ್ಮ ತವರು ಕ್ಷೇತ್ರ ಅಮೇಥಿಯೊಂದಿಗೆ ಕೇರಳದ ವಯನಾಡಿನಿಂದಲೂ ಸ್ಪರ್ಧಿಸುತ್ತಿದ್ದಾರೆ ಎಂದು ಕಾಂಗ್ರೆಸ್​ ಇಂದು ಅಧಿಕೃತವಾಗಿ ಘೋಷಿಸಿದೆ.

ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಕಾಂಗ್ರೆಸ್​ ನಾಯಕ ಎ.ಕೆ ಆಂಟನಿ, ರಾಹುಲ್​ ಈ ಬಾರಿ ಎರಡು ಕ್ಷೇತ್ರಗಳಿಂದ ಸ್ಪರ್ಧಿಸುವ ಆಸಕ್ತಿ ಹೊಂದಿದ್ದಾರೆ. ಅಮೇಥಿಯೊಂದಿಗೆ ಕೇರಳದ ವಯನಾಡಿನಿಂದಲೂ ಅವರು ಸ್ಪರ್ಧಿಸುತ್ತಿದ್ದಾರೆ ಎಂದರು.

ಕೇರಳದ ವಯನಾಡಿನಿಂದ ರಾಹುಲ್​ ಗಾಂಧಿ ಸ್ಪರ್ಧೆ

ಅಮೇಥಿಯಲ್ಲಿ ರಾಹುಲ್​ಗೆ ಸೋಲುವ ಭಯವಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಪಕ್ಷದ ವಕ್ತಾರ ರಣದೀಪ್​ ಸಿಂಗ್ ಸುರ್ಜೇವಾಲ, ಮೋದಿ ಏಕೆ ಗುಜರಾತ್​ ಹಾಗೂ ವಾರಣಾಸಿಯಲ್ಲಿ ಸ್ಪರ್ಧಿಸುತ್ತಾರೆ? ಗುಜರಾತ್​ನಲ್ಲಿ ಗೆಲ್ಲುವ ವಿಶ್ವಾಸವಿಲ್ಲವೇ? ಇದು ಚಿಕ್ಕ ಮಕ್ಕಳ ಕಾಮೆಂಟ್​ನಂತಿದೆ ಎಂದು ಸ್ಮೃತಿ ಇರಾನಿಗೆ ಟಾಂಗ್ ನೀಡಿದರು.

ಉತ್ತರ ಕೇರಳ ಭಾಗದಲ್ಲಿರುವ ವಯನಾಡು ಕಾಂಗ್ರೆಸ್​ನ ಭದ್ರಕೋಟೆ. ಎಂಐ ಶನವಾಸ್​ ಎಂಬುವರು ಕಳೆದ ಎರಡು ಬಾರಿ ಇದೇ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಇವರ ನಿಧನದಿಂದ ಸದ್ಯ ಸ್ಥಾನ ತೆರವಾಗಿದೆ.

ರಾಹುಲ್ ಈ ಬಾರಿ ದಕ್ಷಿಣದತ್ತ ಮುಖಮಾಡಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿದ್ದವು. ಕೇರಳದಿಂದ ಅವರು ಸ್ಪರ್ಧಿಸುತ್ತಾರೆ ಎಂದೂ ಹೇಳಲಾಗ್ತಿತ್ತು. ಈ ವೇಳೆ ಕರ್ನಾಟಕದಲ್ಲಿ ಸ್ಪರ್ಧಿಸುವಂತೆ ರಾಜ್ಯದ ಕೈ ನಾಯಕರು ರಾಹುಲ್​ಗೆ ಮುಕ್ತ ಅವಕಾಶವನ್ನೂ ನೀಡಿದ್ದರು. ಆದರೆ, ರಾಹುಲ್​ ಗಾಂಧಿ ಕೇರಳದ ವಯನಾಡ್​ ಕ್ಷೇತ್ರ ಆಯ್ಕೆ ಮಾಡಿಕೊಂಡಿದ್ದಾರೆ.

Intro:Body:

ಅಮೇಥಿಯೊಂದಿಗೆ ವಯನಾಡಿನಲ್ಲಿ ರಾಹುಲ್ ಸ್ಪರ್ಧೆ: ಕರ್ನಾಟಕ ಬಿಟ್ಟು, ಕೇರಳ ಆಯ್ಕೆ

Rahul Gandhi to also contest from Wayanad Lok Sabha seat in Kerala

ನವದೆಹಲಿ: ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ  ತಮ್ಮ ತವರು ಕ್ಷೇತ್ರ ಅಮೇಥಿಯೊಂದಿಗೆ ಕೇರಳದ ವಯನಾಡಿನಿಂದಲೂ ಸ್ಪರ್ಧಿಸುತ್ತಿದ್ದಾರೆ ಎಂದು ಕಾಂಗ್ರೆಸ್​ ಇಂದು ಅಧಿಕೃತವಾಗಿ ಘೋಷಿಸಿದೆ. 

ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಕಾಂಗ್ರೆಸ್​ ನಾಯಕ ಎ.ಕೆ ಆಂಟನಿ, ರಾಹುಲ್​ ಈ ಬಾರಿ ಎರಡು ಕ್ಷೇತ್ರಗಳಿಂದ ಸ್ಪರ್ಧಿಸುವ ಆಸಕ್ತಿ ಹೊಂದಿದ್ದಾರೆ. ಅಮೇಥಿಯೊಂದಿಗೆ ಕೇರಳದ ವಯನಾಡಿನಿಂದಲೂ ಅವರು ಸ್ಪರ್ಧಿಸುತ್ತಿದ್ದಾರೆ ಎಂದರು. 

ಅಮೇಥಿಯಲ್ಲಿ ರಾಹುಲ್​ಗೆ ಸೋಲುವ ಭಯವಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಪಕ್ಷ ವಕ್ತಾರ ರಣದೀಪ್​ ಸಿಂಗ್ ಸುರ್ಜೇವಾಲ, ಮೋದಿ ಏಕೆ ಗುಜರಾತ್​ ಹಾಗೂ ವಾರಣಾಸಿಯಲ್ಲಿ ಸ್ಪರ್ಧಿಸುತ್ತಾರೆ? ಗುಜರಾತ್​ನಲ್ಲಿ ಗೆಲ್ಲುವ ವಿಶ್ವಾಸವಿಲ್ಲವೇ? ಇದು ಚಿಕ್ಕ ಮಕ್ಕಳ ಕಾಮೆಂಟ್​ನಂತಿದೆ ಎಂದು ಸ್ಮೃತಿ ಇರಾನಿಗೆ ಟಾಂಗ್ ನೀಡಿದರು. 

ಉತ್ತರ ಕೇರಳ ಭಾಗದಲ್ಲಿರುವ ವಯನಾಡು ಕಾಂಗ್ರೆಸ್​ನ ಭದ್ರಕೋಟೆ. ಎಂಐ ಶನವಾಸ್​ ಎಂಬುವರು ಕಳೆದ ಎರಡು ಬಾರಿ ಇದೇ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಇವರ  ನಿಧನದಿಂದ ಸದ್ಯ ಸ್ಥಾನ ತೆರವಾಗಿದೆ. 

ರಾಹುಲ್ ಈ ಬಾರಿ ದಕ್ಷಿಣದತ್ತ ಮುಖಮಾಡಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿದ್ದವು. ಕೇರಳದಿಂದ ಅವರು ಸ್ಪರ್ಧಿಸುತ್ತಾರೆ ಎಂದೂ ಹೇಳಲಾಗ್ತಿತ್ತು. ಈ ವೇಳೆ ಕರ್ನಾಟಕದಲ್ಲಿ ಸ್ಪರ್ಧಿಸುವಂತೆ ರಾಜ್ಯದ ಕೈ ನಾಯಕರು ರಾಹುಲ್​ಗೆ ಮುಕ್ತ  ಅವಕಾಶವನ್ನೂ ನೀಡಿದ್ದರು. ಆದರೆ ರಾಹುಲ್​  ಕೇರಳದ ವಯನಾಡ್​ ಅನ್ನು ಆಯ್ಕೆ ಮಾಡಿಕೊಂಡಿದ್ದಾರೆ. 

Rahul Gandhi to also contest from Wayanad Lok Sabha seat in Kerala

New Delhi: Putting speculations to rest, the Congress Sunday announced that party president Rahul Gandhi will be contesting from Wayanad  Lok Sabha seat in Kerala in addition to his native Amethi constituency.

Addressing a press conference on Sunday, senior Congress leader A K Antony said, “Rahul ji has given his consent to contest from two seats, very happy to inform you that he will also contest from Wayanad in Kerala.”

When asked if Gandhi was not confident on winning the Amethi seat this time, party spokesperson Randeep Singh Surjewala said, “Why did Modi ji leave Gujarat and contest from Varanasi? Was he not confident in Gujarat? These are immature and childish comments. She(Smriti Irani) will complete a hattrick of losses.”

Wayanad, a constituency in north Kerala, was formed post delimitation in 2009. It encompasses a large share of tribal population and is touted to be a safe seat for the Congress. In the two Lok Sabha elections that the seat has seen so far, MI Shanavas, who passed away last year, won both times for the Congress even though his margin of victory came down drastically in 2014.

Rumours were rife that Gandhi may eventually choose a second seat in Karnataka where the party’s alliance with the JD(S) is seen to pose a stiff challenge to the BJP.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.