ETV Bharat / bharat

ತರುಣ್ ಗೊಗೊಯ್​ ನಿಧನ: ಗುವಾಹಟಿಗೆ ತೆರಳಿ ರಾಹುಲ್​ ಗಾಂಧಿ ಅಂತಿಮ ನಮನ - Rahul Gandhi pays homage to tarun Gogoi

ಅಸ್ಸೋಂ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್‌ ಹಿರಿಯ ನಾಯಕ ತರುಣ್‌ ಗೊಗೊಯ್​ ನಿಧನ ಹಿನ್ನೆಲೆ ಅವರಿಗೆ ಅಂತಿಮ ನಮನ ಸಲ್ಲಿಸಲು ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಅಸ್ಸೋಂನಲ್ಲಿದ್ದಾರೆ.

rahul gandhi latest assam visits
ತರುಣ್ ಗೊಗೊಯ್​ ನಿಧನ
author img

By

Published : Nov 25, 2020, 11:29 AM IST

Updated : Nov 25, 2020, 12:11 PM IST

ಗುವಾಹಟಿ: ಅಸ್ಸೋಂನ ಮಾಜಿ ಮುಖ್ಯಮಂತ್ರಿ ತರುಣ್ ಗೊಗೊಯ್ ಅವರಿಗೆ ರಾಹುಲ್​ ಗಾಂಧಿ ಅಂತಿಮ ನಮನ ಸಲ್ಲಿಸಿದರು.

ಗುವಾಹಟಿಗೆ ತೆರಳಿ ರಾಹುಲ್​ ಗಾಂಧಿ ಅಂತಿಮ ನಮನ

ರಾಹುಲ್​​ ಎರಡು ಗಂಟೆಗಳ ಕಾಲ ಅಸ್ಸೋಂನಲ್ಲಿರಲಿದ್ದು, ಡಿಸ್​​​ಪುರದಲ್ಲಿರುವ ಗೊಗೊಯ್ ಅವರ ನಿವಾಸಕ್ಕೆ ಭೇಟಿ ನೀಡಿ ಶ್ರದ್ಧಾಂಜಲಿ ಸಲ್ಲಿಸಿರುವ ಅವರು, ಶ್ರೀಮಂತ ಶಂಕರದೇವ ಕಲಾಕ್ಷೇತ್ರದಲ್ಲಿ ನಡೆಯುವ ತರುಣ್ ಗೊಗೊಯ್ ಅವರ ಅಂತಿಮ ಸಂಸ್ಕಾರದಲ್ಲೂ ಪಾಲ್ಗೊಳ್ಳಲಿದ್ದಾರೆ.

ಬಹು ಅಂಗಾಂಗ ವೈಫಲ್ಯಕ್ಕೆ ಒಳಗಾಗಿದ್ದ ತರುಣ್‌ ಗೊಗೊಯ್​​ ಅವರು ಕೋಮಾಕ್ಕೆ ಜಾರಿದ್ದರು. ನಂತರ ಚಿಕಿತ್ಸೆ ಫಲಕಾರಿಯಾಗದೇ ತರುಣ್‌ ಗೊಗೊಯ್​ ಕೊನೆಯುಸಿರೆಳೆದರು.

Last Updated : Nov 25, 2020, 12:11 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.