ETV Bharat / bharat

ಆನ್​ಲೈನ್​​​ ದೋಖಾ: ಲಕ್ಷ ಲಕ್ಷ ಹಣ ಕಳೆದುಕೊಂಡ ಸಿಎಂ ಪತ್ನಿ!

ಪಂಜಾಬ್​ ಸಿಎಂ ಅಮರೀಂದರ್ ಸಿಂಗ್ ಪತ್ನಿ ಪ್ರಿನೀತ್​ ಕೌರ್ ಆನ್​ಲೈನ್ ಮೋಸದ ಜಾಲಕ್ಕೆ ಸಿಕ್ಕಿ ಬರೋಬ್ಬರಿ 23 ಲಕ್ಷ ರೂ. ಕಳೆದುಕೊಂಡಿರುವುದು ವರದಿಯಾಗಿದೆ.

author img

By

Published : Aug 8, 2019, 10:08 AM IST

ಆನ್​ಲೈನ್ ದೋಖಾ

ಪಟಿಯಾಲ(ಪಂಜಾಬ್): ಆನ್​ಲೈನ್ ಮೂಲಕ ಸಾವಿರ, ಲಕ್ಷಗಳಲ್ಲಿ ಹಣ ಕಳೆದುಕೊಳ್ಳುವ ಘಟನೆಗಳು ಆಗಾಗ್ಗೆ ಸುದ್ದಿಯಾಗುತ್ತಿರುತ್ತವೆ. ಇದೇ ಮೋಸದ ಜಾಲದಲ್ಲಿ ಸಿಎಂ ಪತ್ನಿಯೋರ್ವರು ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದಾರೆ.

ಪಂಜಾಬ್​ ಸಿಎಂ ಅಮರೀಂದರ್ ಸಿಂಗ್ ಪತ್ನಿ ಪ್ರಿನೀತ್​ ಕೌರ್ ಆನ್​ಲೈನ್ ಮೋಸದ ಜಾಲಕ್ಕೆ ಸಿಕ್ಕಿ ಬರೋಬ್ಬರಿ 23 ಲಕ್ಷ ರೂ. ಕಳೆದುಕೊಂಡಿರುವುದು ವರದಿಯಾಗಿದೆ.

ಬ್ಯಾಂಕ್ ಮ್ಯಾನೇಜರ್​ ಎಂದು ಕರೆ ಮಾಡಿದ್ದಾತ ಸಿಎಂ ಅಮರೀಂದರ್ ಪತ್ನಿ ಬಳಿ ಬ್ಯಾಂಕ್​ ಅಕೌಂಟ್ ನಂಬರ್​​, ಎಟಿಎಂ ಕಾರ್ಡ್​ ನಂಬರ್​, ಸಿವಿಸಿ ಹಾಗೂ ಒಟಿಪಿಯನ್ನು ಪಡೆದುಕೊಂಡಿದ್ದ. ಈ ಮೂಲಕ 23 ಲಕ್ಷ ರೂ. ಹಣವನ್ನು ಸುಲಭವಾಗಿ ಎಗಿರಿಸಿದ್ದಾನಂತೆ.

ಜುಲೈ 29ರಂದು ಈ ಘಟನೆ ನಡೆದಿದ್ದು, ಸದ್ಯ ಹಣ ಎಗರಿಸಿದ್ದ ಆಸಾಮಿಯನ್ನು ರಾಂಚಿ ಪೊಲೀಸರು ಬಂಧಿಸಿದ್ದಾರೆ. ಅಂದ ಹಾಗೆ ಪ್ರಿನೀತ್​ ಕೌರ್ ಪಟಿಯಾಲ ಕ್ಷೇತ್ರದ ಸಂಸದೆ.

Intro:Body:

ಆನ್​ಲೈನ್ ದೋಖಾ: ಸಿಎಂ ಪತ್ನಿಗೆ ಲಕ್ಷ ಲಕ್ಷ ಪಂಗನಾಮ..!

ಪಟಿಯಾಲ(ಪಂಜಾಬ್): ಆನ್​ಲೈನ್ ಮೂಲಕ ಸಾವಿರ, ಲಕ್ಷಗಳಲ್ಲಿ ಹಣ ಕಳೆದುಕೊಳ್ಳುವ ಸುದ್ದಿಗಳನ್ನು ಆಗಾಗ್ಗೆ ಗಮನಿಸುತ್ತಿರುತ್ತೇವೆ. ಇದೇ ಮೋಸ ಜಾಲದಲ್ಲಿ ಸಿಎಂ ಪತ್ನಿಯೋರ್ವರು ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದಾರೆ.

ಪಂಜಾಬ್​ ಸಿಎಂ ಅಮರೀಂದರ್ ಸಿಂಗ್ ಪತ್ನಿ ಪ್ರಿನೀತ್​ ಕೌರ್ ಆನ್​ಲೈನ್ ಮೋಸದ ಜಾಲಕ್ಕೆ ಸಿಕ್ಕು ಬರೋಬ್ಬರಿ 23 ಲಕ್ಷ ರೂ. ಕಳೆದುಕೊಂಡು ಸುದ್ದಿಯಾಗಿದ್ದಾರೆ.

ಬ್ಯಾಂಕ್ ಮ್ಯಾನೇಜರ್​ ಎಂದು ಕರೆ ಮಾಡಿದ್ದಾತ ಸಿಎಂ ಅಮರೀಂದರ್ ಪತ್ನಿ ಬಳಿ ಬ್ಯಾಂಕ್​ ಅಕೌಂಟ್

ನಂಬರ್​​, ಎಟಿಎಂ ಕಾರ್ಡ್​ ನಂಬರ್​, ಸಿವಿಸಿ ಹಾಗೂ ಒಟಿಪಿಯನ್ನು ಪಡೆದುಕೊಂಡಿದ್ದ. ಈ ಮೂಲಕ 23 ಲಕ್ಷ ರೂ. ಹಣವನ್ನು ಸುಲಭವಾಗಿ ಎಗಿರಿಸಿದ್ದ.

ಜುಲೈ 29ರಂದು ಈ ಘಟನೆ ನಡೆದಿದ್ದು ಸದ್ಯ ಹಣ ಎಗರಿಸಿದ್ದ ಆಸಾಮಿಯನ್ನು ರಾಂಚಿ ಪೊಲೀಸರು ಬಂಧಿಸಿದ್ದಾರೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.