ETV Bharat / bharat

ಇದು ಪ್ಲಾಸ್ಟಿಕ್ ಮುಕ್ತ ಗ್ರಾಮ... ಗ್ರಾಮಸ್ಥರ ಕಾರ್ಯಕ್ಕೆ ಸಲಾಂ!

ಪ್ಲಾಸ್ಟಿಕ್​ ಹಾಗೂ ಏಕಬಳಕೆಯ ಪ್ಲಾಸ್ಟಿಕ್​ನಿಂದ ಉಂಟಾಗುವ ದುಷ್ಪರಿಣಾಮಗಳ ಅರಿವು ಜನರಲ್ಲಿ ಮೂಡುತ್ತಿದ್ದು, ಇದಕ್ಕೆ ಪುದುಚೇರಿಯ ಗ್ರಾಮ ಸಾಕ್ಷಿಯಾಗಿದೆ. ಈ ಗ್ರಾಮದ ಜನರು ತಂಡ ಕಟ್ಟಿಕೊಂಡು ಪ್ಲಾಸ್ಟಿಕ್ ಚೀಲಗಳ ಬದಲಿಗೆ ಬಟ್ಟೆ ಮತ್ತು ಕಾಗದದ ಚೀಲಗಳನ್ನು ತಯಾರಿಸುವ ತರಬೇತಿಯನ್ನು ಜನರಿಗೆ ನೀಡಿ ಏಕಬಳಕೆಯ ಪ್ಲಾಸ್ಟಿಕ್ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ.

JAN 15: Plastic campaign story
ಸ್ವಚ್ಛ ಪರಿಸರ ನಿರ್ಮಿಸಲು ಪಣತೊಟ್ಟ ಪುದುಚೇರಿಯ ಈ ಗ್ರಾಮ
author img

By

Published : Jan 15, 2020, 1:50 AM IST

ಪುದುಚೇರಿ: ಸ್ವಚ್ಛ ಹಾಗೂ ಸುಂದರ ಪರಿಸರ ನಿರ್ಮಿಸುವಲ್ಲಿ ಒಂದು ಹೆಜ್ಜೆ ಮುಂದಿಟ್ಟ ಪುದುಚೇರಿಯ ಗ್ರಾಮವೊಂದು ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಲು ಮಾರ್ಗವೊಂದನ್ನು ಕಂಡುಹಿಡಿದಿದೆ. ಪುದುಚೇರಿಯ ಪಿಳ್ಳೈಯಾರ್ಕುಪ್ಪಂ ಎಂಬ ಗ್ರಾಮದ ನಿವಾಸಿಗಳು ಪುದುಚೇರಿ ಪರಿಸರ ಇಲಾಖೆಯ ಪರವಾಗಿ ಗ್ರಾಮದ ಕೌನ್ಸಿಲರ್‌ಗಳು ಮತ್ತು ಸದಸ್ಯರನ್ನೊಳಗೊಂಡ ತಂಡ ರಚಿಸಿದ್ದಾರೆ.

ಈ ತಂಡದ ಸದಸ್ಯರಿಗೆ ಬಟ್ಟೆ ಮತ್ತು ಕಾಗದದಿಂದ ಚೀಲಗಳನ್ನು ತಯಾರಿಸಲು ವಿಶೇಷ ತರಬೇತಿ ನೀಡಲಾಗಿದೆ. ಹೀಗೆ ಇವರು ತಯಾರಿಸುವ ಬಟ್ಟೆ-ಕಾಗದದ ಚೀಲಗಳನ್ನು ಸ್ಥಳೀಯ ಕಿರಾಣಿ ಹಾಗೂ ಇತರ ಅಂಗಡಿಗಳಿಗೆ ವಿತರಿಸುತ್ತಾರೆ. ಈ ಮೂಲಕ ಪ್ಲಾಸ್ಟಿಕ್​ ನಿರ್ಮೂಲನೆಗೆ ಗ್ರಾಮ ಮುಂದಾಗಿದೆ.

ಸ್ವಚ್ಛ ಪರಿಸರ ನಿರ್ಮಿಸಲು ಪಣತೊಟ್ಟ ಪುದುಚೇರಿಯ ಈ ಗ್ರಾಮ

ಪಿಳ್ಳೈಯಾರ್ಕುಪ್ಪಂ ಗ್ರಾಮವನ್ನು 2010 ರಲ್ಲಿ ಪ್ಲಾಸ್ಟಿಕ್ ಮುಕ್ತ ಗ್ರಾಮವೆಂದು ಘೋಷಿಸಲಾಗಿತ್ತು. ಪ್ರಸ್ತುತ, ಕಿರಾಣಿ ಹಾಗೂ ಇತರ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಚೀಲಗಳ ಬದಲಿಗೆ ಬಟ್ಟೆ ಮತ್ತು ಕಾಗದದ ಚೀಲಗಳನ್ನು ಬಳಸುವಂತೆ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ. ಏಕಬಳಕೆಯ ಪ್ಲಾಸ್ಟಿಕ್‌ನ ಪರ್ಯಾಯ ಉತ್ಪಾದನೆಗೆ ಸ್ಥಳೀಯ ಮಹಿಳೆಯರು ಮತ್ತು ಯುವಕರಿಗೆ ತರಬೇತಿ ನೀಡಲಾಗಿದೆ. ಈ ವರ್ಷ ಕೂಡಾ ಈ ಗ್ರಾಮವು ಪ್ಲಾಸ್ಟಿಕ್ ಮುಕ್ತವಾಗಿದೆ ಅಂತಾರೆ ಪುದುಚೇರಿ ಸರ್ಕಾರಿ ಪರಿಸರ ಎಂಜಿನಿಯರ್ ಸುರೇಶ್.

ಪಿಳ್ಳೈಯಾರ್ಕುಪ್ಪಂ ಗ್ರಾಮಸ್ಥರ ಈ ಕಾರ್ಯದಿಂದಾಗಿ ಗ್ರಾಮದಲ್ಲಿ ಏಕ-ಬಳಕೆಯ ಪ್ಲಾಸ್ಟಿಕ್ ವಸ್ತುಗಳು ಮಾಯವಾಗಿದ್ದು, ಜನಪ್ರಿಯ ಪ್ರವಾಸಿ ತಾಣವಾಗಿ ಗ್ರಾಮ ಹೊರಹೊಮ್ಮಿದೆ. ಇನ್ನು ಈ ತಂಡದ ಕಾರ್ಯಕ್ಕೆ ಎಲ್ಲೆಡೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Intro:Body:

Puducherry: Taking a step forward in building a cleaner environment, a village in Puducherry began an initiative to minimise the use of plastic. 

Residents of Pillaiyarkuppam village formed a group of village councilors and members on behalf of the Puducherry environmental department. 

Members of this group were trained to produce bags made of cloth and paper which helps in eliminating the single use plastic. 

The cloth and paper bags were distributed to local shops and grocery stores. This move was greatly appreciated by people everywhere.

According to Puducherry Government Environmental Engineer Suresh, “Pillaiyarkuppam village was declared as a plastic-free village in 2010 and presently, we are creating awareness among people to use cloth and paper bags instead of plastic bags in grocery stores and tea shops. Local women and youngsters were given proper training for the production of alternatives of single use plastic. As of now this village is free of plastic.” 

This initiative of Pillaiyarkuppam villagers have also contributed greatly in making the region a popular tourist destination. 

/////////////////////////////////////////////////////////////////////////////////////////////

Location: Pillaiyarkuppam, Puducherry

VO:Taking a step forward in building a cleaner environment, a village in Puducherry began an initiative to minimise the use of plastic. 

GFX: Puducherry village began an initiative to minimise the use of plastic

VO: Residents of Pillaiyarkuppam village formed a group of village councilors and members on behalf of the Puducherry environmental department. 

GFX: Pillaiyarkuppam villagers formed a group of village councilors 

VO: Members of this group were trained to produce bags made of cloth and paper which helps in eliminating the single use plastic. 

GFX: Members of this group were trained to produce bags made of cloth and paper

VO: The cloth and paper bags were distributed to local shops and grocery stores and this move was greatly appreciated by people everywhere.

GFX: Cloth and paper bags were distributed to local shops and grocery stores

VO:This initiative of Pillaiyarkuppam villagers have also contributed greatly in making the region a popular tourist destination. 

GFX: Pillaiyarkuppam villagers emerged as a popular tourist destination

AN ETV Bharat Report. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.