ETV Bharat / bharat

ಯಶಸ್ವಿಯಾಗಿ ನಭಕ್ಕೆ ಜಿಗಿದ ಪಿಎಸ್ಎಲ್​ವಿ - ​​​ಸಿ 47 - ಪಿಎಸ್ಎಲ್​ವಿ ​​​ಸಿ47 ಉಡಾವಣೆ

ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಇಂದು ಬೆಳಗ್ಗೆ 9.28ರ ಸುಮಾರಿಗೆ ಪಿಎಸ್ಎಲ್​ವಿ - ​​​ಸಿ 47 ಯಶಸ್ವಿಯಾಗಿ ಉಡಾವಣೆಗೊಂಡಿದೆ.

CARTOSAT 3 launch
ಪಿಎಸ್ಎಲ್​ವಿ-​​​ಸಿ47
author img

By

Published : Nov 27, 2019, 9:41 AM IST

ಶ್ರೀಹರಿಕೋಟಾ: ಕಾರ್ಟೋಸ್ಯಾಟ್ 3 ಹಾಗೂ ಅಮೆರಿಕದ 13 ವಾಣಿಜ್ಯ ಬಳಕೆಯ ನ್ಯಾನೋ ಸ್ಯಾಟಲೈಟ್​ಗಳನ್ನು ಉಪಗ್ರಹಗಳನ್ನು ಹೊತ್ತೊಯ್ಯುವ ಪಿಎಸ್ಎಲ್​ವಿ-​​​ಸಿ47 ರಾಕೆಟ್ ಉಡಾವಣೆ ಯಶಸ್ವಿಯಾಗಿ ನಭಕ್ಕೆ ಜಿಗಿದಿದೆ.

ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಇಂದು ಬೆಳಗ್ಗೆ 9.28ರ ಸುಮಾರಿಗೆ ಉಡಾವಣೆಗೊಂಡಿದೆ.

PSLV-C47ನಲ್ಲಿ ಕಾರ್ಟೋಸ್ಯಾಟ್-3 ಹೊರತಾಗಿ ಅಮೆರಿಕದ 12 ನ್ಯಾನೋಸ್ಯಾಟಲೈಟ್​ಗಳಿವೆ. ಕಾರ್ಟೋಸ್ಯಾಟ್​-3 ಮೂರನೇ ಜನರೇಷನ್​​​ನ ಆಧುನಿಕ ಸ್ಯಾಟಲೈಟ್ ಆಗಿದೆ. ಈ ಮೊದಲಿನಂತೆ ಕಾರ್ಟೋಸ್ಯಾಟ್​-3 ಹೊತ್ತೊಯ್ಯುವ PSLV-C 47 ನ.25ರ ಬೆಳಗ್ಗೆ 9.28ಕ್ಕೆ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಗೊಳ್ಳಬೇಕಿತ್ತು. ನಂತರದಲ್ಲಿ ಉಡಾವಣೆ ಇಂದಿಗೆ ಮುಂದೂಡಿಕೆಯಾಗಿತ್ತು.

Intro:Body:

PSLV-C47ನಲ್ಲಿ ಕಾರ್ಟೋಸ್ಯಾಟ್-3 ಹೊರತಾಗಿ ಅಮೆರಿಕದ 12 ನ್ಯಾನೋಸ್ಯಾಟಲೈಟ್​ಗಳಿವೆ. ಕಾರ್ಟೋಸ್ಯಾಟ್​-3 ಮೂರನೇ ಜನರೇಷನ್​​​ನ ಆಧುನಿಕ ಸ್ಯಾಟಲೈಟ್ ಆಗಿದೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.