ನವದೆಹಲಿ: ಬಿಜೆಪಿ ತತ್ವಾದರ್ಶಗಳ ಬಗ್ಗೆ ಬ್ಲಾಗ್ನಲ್ಲಿ ಬರೆದುಕೊಂಡ ಬಿಜೆಪಿ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಅವರ ಬಗ್ಗೆ ಪ್ರಧಾನಿ ಮೋದಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ಲೋಕಸಭಾ ಚುನಾವಣೆಯಿಂದ ಹೊರಗುಳಿದ ನಂತರ ಮೊದಲ ಬಾರಿಗೆ ಬ್ಲಾಗ್ನಲ್ಲಿ ಬರೆದುಕೊಂಡಿದ್ದ ಅಡ್ವಾಣಿ, ಬಿಜೆಪಿ ಸಂಸ್ಥಾಪನೆ ದಿನಾಚರಣೆ ಕುರಿತು ಮಾತನಾಡಿದ್ದರು. ತಮ್ಮ ಬರಹದಲ್ಲಿ ಬಿಜೆಪಿಯ ತತ್ವಾದರ್ಶಗಳನ್ನು ಉಲ್ಲೇಖಿಸಿದ್ದರು.
ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಅಡ್ವಾಣಿ ಅವರು ಬಿಜೆಪಿಯ ನೈಜ ಆದರ್ಶವನ್ನು ಸಮಗ್ರವಾಗಿ ಹೇಳಿದ್ದಾರೆ. ದೇಶ ಮೊದಲು, ಪಕ್ಷ ನಂತರ, ಸ್ವಂತದ್ದು ಕೊನೆಗೆ ಎಂಬ ದಿವ್ಯ ಮಂತ್ರವನ್ನು ನಮಗೆ ನೀಡಿದ್ದಾರೆ. ಬಿಜೆಪಿ ಕಾರ್ಯಕರ್ತನಾಗಿದ್ದಕ್ಕೆ ಹೆಮ್ಮೆ ಪಡುತ್ತೇನೆ. ಅಂತೆಯೇ, ಮೇರು ವ್ಯಕ್ತಿತ್ವದ ಎಲ್.ಕೆ. ಅಡ್ವಾಣಿ ಅವರು ಬಿಜೆಪಿಯನ್ನು ಬಲಪಡಿಸಿದ್ದಾರೆ ಎಂದು ಗುಣಗಾನ ಮಾಡಿದ್ದಾರೆ.
ಬಿಜೆಪಿ ಭೀಷ್ಮ ಎಂದು ಕರೆಯಲ್ಪಡುವ ಅಡ್ವಾಣಿ ಅವರನ್ನು ಹಿಂದೆ ಸರಿಸಿ, ಮೋದಿ ಮುಂದೆ ಬರುತ್ತಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿವೆ. ಈ ಬಾರಿಯ ಚುನಾವಣೆಗೆ ಅವರಿಗೆ ಟಿಕೆಟ್ ನೀಡದೆ, ಬಿಜೆಪಿ ಹಾಗೂ ಮೋದಿ ಅನ್ಯಾಯ ಮಾಡಿದ್ದಾರೆ ಎಂದು ಪ್ರತಿಪಕ್ಷ ನಾಯಕರು ಹರಿಹಾಯುತ್ತಿದ್ದಾರೆ. ಈ ಮಧ್ಯೆ ಅಡ್ವಾಣಿ ಬ್ಲಾಗ್ ಬರಹ ಹಾಗೂ ಆನಂತರ ಪ್ರಧಾನಿ ಮೋದಿ ಪ್ರತಿಕ್ರಿಯೆ ಸಾಕಷ್ಟು ಸುದ್ದಿಯಾಗುತ್ತಿದೆ.
Intro:Body:
ಬಿಜೆಪಿ ಬಲಗೊಳಿದ್ರು ಅಡ್ವಾಣಿ: ಮೋದಿ ಗುಣಗಾನ
Proud That Greats Like LK Advani Strengthened BJP PM Modi Tweets
ನವದೆಹಲಿ: ಬಿಜೆಪಿ ತತ್ವಾದರ್ಶಗಳ ಬಗ್ಗೆ ಬ್ಲಾಗ್ನಲ್ಲಿ ಬರೆದುಕೊಂಡ ಬಿಜೆಪಿ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಅವರ ಬಗ್ಗೆ ಪ್ರಧಾನಿ ಮೋದಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ಲೋಕಸಭೆ ಚುನಾವಣೆಯಿಂದ ಅಡ್ವಾಣಿ ಅವರನ್ನು ಹೊರಗುಳಿಸಿದ ನಂತರ ಮೊದಲ ಬಾರಿಗೆ ಬ್ಲಾಗ್ನಲ್ಲಿ ಬರೆದುಕೊಂಡಿದ್ದ ಅಡ್ವಾಣಿ, ಬಿಜೆಪಿ ಸಂಸ್ಥಾಪನೆ ದಿನಾಚರಣೆ ಕುರಿತು ಮಾತನಾಡಿದ್ದರು. ತಮ್ಮ ಬರಹದಲ್ಲಿ ಬಿಜೆಪಿಯ ತತ್ವಾದರ್ಶಗಳನ್ನು ಅವರು ಉಲ್ಲೇಖಿಸಿದ್ದರು.
ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಅಡ್ವಾಣಿ ಅವರು ಬಿಜೆಪಿಯ ನೈಜ ಆದರ್ಶವನ್ನು ಸಮಗ್ರವಾಗಿ ಹೇಳಿದ್ದಾರೆ. ದೇಶ ಮೊದಲು, ಪಕ್ಷ ನಂತರ, ಸ್ವಂತದ್ದು ಕೊನೆಗೆ ಎಂಬ ದಿವ್ಯ ಮಂತ್ರವನ್ನು ನಮಗೆ ನೀಡಿದ್ದಾರೆ. ಬಿಜೆಪಿ ಕಾರ್ಯಕರ್ತನಾಗಿದ್ದಕ್ಕೆ ಹೆಮ್ಮೆ ಪಡುತ್ತೇನೆ. ಅಂತೆಯೆ, ಮೇರು ವ್ಯಕ್ತಿತ್ವದ ಎಲ್.ಕೆ. ಅಡ್ವಾಣಿ ಅವರು ಬಿಜೆಪಿಯನ್ನು ಬಲಪಡಿಸಿದ್ದಾರೆ ಎಂದು ಗುಣಗಾನ ಮಾಡಿದ್ದಾರೆ.
ಬಿಜೆಪಿ ಭೀಷ್ಮ ಎಂದು ಕರೆಯಲ್ಪಡುವ ಅಡ್ವಾಣಿ ಅವರನ್ನು ಹಿಂದೆ ಸರಿಸಿ, ಮೋದಿ ಮುಂದೆ ಬರುತ್ತಿದ್ದರೆ ಎಂಬ ಮಾತುಗಳು ಹರಿದಾಡುತ್ತಿವೆ. ಈ ಬಾರಿಯ ಚುನಾವಣೆಗೆ ಅವರಿಗೆ ಟಿಕೆಟ್ ನೀಡದೆ, ಬಿಜೆಪಿ ಹಾಗೂ ಮೋದಿ ಅನ್ಯಾಯ ಮಾಡಿದ್ದಾರೆ ಎಂದು ವಿಪಕ್ಷಗಳು ಹರಿಹಾಯುತ್ತಿವೆ. ಈ ಮಧ್ಯೆ ಅಡ್ವಾಣಿ ಬ್ಲಾಗ್ ಬರಹ ಹಾಗೂ ಆನಂತರ ಪ್ರಧಾನಿ ಮೋದಿ ಪ್ರತಿಕ್ರಿಯೆ ಸಾಕಷ್ಟು ಸುದ್ದಿಯಾಗುತ್ತಿದೆ.
Proud That Greats Like LK Advani Strengthened BJP PM Modi Tweets
NEW DELHI: After veteran leader LK Advani urged in a blog today that the BJP should "look back, look ahead and look within", Prime Minister Narendra Modi this evening said that the veteran leader perfectly summed up the true essence of the party.
"Advani Ji perfectly sums up the true essence of BJP, most notably the guiding Mantra of 'Nation First, Party Next, Self Last.' Proud to be a BJP Karyakarta and proud that greats like LK Advani Ji have strengthened it (sic)," PM Modi tweeted.
Mr Advani, 91, has been benched by the BJP ahead of the national election that begins next week and has been upset since. Today, breaking his silence in a blog titled "Nation First, Party Next, Self Last", he said that the party never regarded his critics a
s "enemies" or "anti-nationals", and stressed on "democracy and democratic traditions" within.
"Defense of democracy and democratic traditions, both within the party and in the larger national setting, has been the proud hallmark of the BJP," Mr Advani had written.
"The essence of Indian democracy is respect for diversity and freedom of expression. Right from its inception, the BJP has never regarded those who disagree with us politically as our 'enemies', but only as our adversaries."
He said similarly, "in our conception of Indian nationalism, we have never regarded those who disagree with us politically as anti-national. The party has been committed to freedom of choice of every citizen at personal as well as political level."
The BJP veteran, who has held the Gandhinagar Lok Sabha constituency for six terms, was shafted last month and the seat assigned to BJP chief Amit Shah to contest.
COMMENT
Mr Advani, who was Deputy Prime Minister in the BJP government that Atal Behari Vajpayee led nearly two decades ago, was hurt at the way he was pink-slipped. The party has dropped many leaders on the basis of its 75-plus age ban, but Mr Advani and Murli Manohar Joshi had been exceptions in 2014. But while the BJP scored big in those elections, the old-timers were eased out of decision-making and made members of a mentors' club, the "Margadarshak Mandal".
Conclusion: