ETV Bharat / bharat

ಬಿಜೆಪಿಗರು ದೇಶಭಕ್ತರೇ ಆಗಿದ್ರೆ ಇಂದಿರಾ, ರಾಜೀವ್​ರನ್ನೂ ಗೌರವಿಸಿ: ಪ್ರಿಯಾಂಕಾ - ಪ್ರಿಯಾಂಕಾ ಗಾಂಧಿ

ದೇಶಭಕ್ತರು ಎಂದು ಕರೆದುಕೊಳ್ಳುವ ಬಿಜೆಪಿಗರು ಇಂದಿರಾ ಗಾಂಧಿ ಹಾಗೂ ರಾಜೀವ್ ಗಾಂಧಿ ಅವರಿಗೂ ಗೌರವ ಕೊಡಬೇಕು ಎಂದು ಪ್ರಿಯಾಂಕಾ ಗಾಂಧಿ ಹೇಳಿದರು.

ಬಿಜೆಪಿ ದೇಶಭಕ್ತಿ ಕುಟುಕಿದ ಪ್ರಿಯಾಂಕಾ
author img

By

Published : Apr 7, 2019, 9:45 AM IST

ಜಹಾನಾಬಾದ್​ (ಉತ್ತರಪ್ರದೇಶ): ಬಿಜೆಪಿಗರು ಆಯ್ಕೆಯ ದೇಶಭಕ್ತರು. ಅವರು ನಿಜವಾದ ದೇಶಭಕ್ತರೇ ಆಗಿದ್ದರೆ ಮಾಜಿ ಪ್ರಧಾನಿಗಳಾದ ಇಂದಿರಾ ಗಾಂಧಿ ಹಾಗೂ ರಾಜೀವ್ ಗಾಂಧಿ ಅವರಿಗೂ ಗೌರವ ಕೊಡಬೇಕು ಎಂದು ಪ್ರಿಯಾಂಕಾ ಗಾಂಧಿ ಹರಿಹಾಯ್ದರು.

ಜಹಾನಾಬಾದ್​ನಲ್ಲಿ ಪ್ರಚಾರ ನಡೆಸಿ, ಮಾತನಾಡಿದ ಪ್ರಿಯಾಂಕಾ ಬೃಹತ್ ಘೋಷಣೆಗಳನ್ನು ಮಾಡುವಾಗ ಅದರ ಜತೆಗ ಬಿಜೆಪಿಗರು ದೇಶಭಕ್ತಿಯನ್ನು ತಳುಕು ಹಾಕುತ್ತಾರೆ. ದೇಶದಲ್ಲಿ ಬೇರಾರೂ ದೇಶಭಕ್ತರು ಇಲ್ಲವೇ? ಪ್ರತಿಯೊಬ್ಬರೂ ದೇಶಭಕ್ತರು ಎಂಬುದನ್ನು ಬಿಜೆಪಿ ಅರ್ಥಮಾಡಿಕೊಳ್ಳಬೇಕು ಎಂದು ಕುಟುಕಿದರು.

ಬಿಜೆಪಿ ದೇಶಭಕ್ತಿ ಕುಟುಕಿದ ಪ್ರಿಯಾಂಕಾ

ದೇಶಭಕ್ತರು ಎಂದು ಹೇಳಿಕೊಳ್ಳುವ ಬಿಜೆಪಿಗರು ಹಿಂದೂ, ಮುಸ್ಲಿಂ ಹಾಗೂ ಪ್ರತಿಪಕ್ಷಗಳ ಹುತಾತ್ಮರಿಗೂ ಗೌರವ ನೀಡಬೇಕು. ಅವರಲ್ಲಿ ಕೆಲವರನ್ನು ಮಾತ್ರ ಆಯ್ಕೆ ಮಾಡಿಕೊಂಡು ಗೌರವ ನೀಡುವುದು ಸರಿಯಲ್ಲ ಎಂದರು.

ನೋಟು ಅಮಾನ್ಯೀಕರಣ ಸಂದರ್ಭದಲ್ಲಿ ಸರತಿ ಸಾಲಿನಲ್ಲಿ ನಿಲ್ಲುವಂತೆ ಮಾಡಿ, ಅದನ್ನೇ ದೇಶಭಕ್ತಿ ಅಂತಾ ಬಿಂಬಿಸಿದ್ದರು. ಈ ಮೂಲಕ ಕಪ್ಪುಹಣವನ್ನು ವಾಪಸ್​ ಭಾರತಕ್ಕೆ ತರುತ್ತೇವೆ ಎಂದರು. ಆದರೆ ನಯಾಪೈಸೆಯೂ ಭಾರತಕ್ಕೆ ವಾಪಸ್​ ಬರಲಿಲ್ಲ ಎಂದು ಪ್ರಿಯಾಂಕಾ ಛೇಡಿಸಿದರು.

ಚುನಾವಣೆ ಬಂದಾಗೆಲೆಲ್ಲಾ ಬಿಜೆಪಿಗರು ದೇಶಭಕ್ತಿ ಎಂದು ಕೂಗಾಡ್ತಾರೆ. ಆದರೆ ಕಳೆದ ಐದು ವರ್ಷಗಳಲ್ಲಿ ಎಷ್ಟು ಅಭಿವೃದ್ಧಿ ಮಾಡಿದ್ದಾರೆ? ರೈತರಿಗೆ, ನಿರುದ್ಯೋಗಿಗಳಿಗೆ ಏನು ಮಾಡಿದ್ದಾರೆ? ಎಂದು ಪ್ರಶ್ನಿಸಿದರು.

Intro:Body:

ಬಿಜೆಪಿಗರು ದೇಶಭಕ್ತರಾದರೆ ಇಂದಿರಾ, ರಾಜೀವ್​ರನ್ನೂ ಗೌರವಿಸಿ: ಪ್ರಿಯಾಂಕಾ ವಾಗ್ದಾಳಿ 

Priyanka slams BJP over its 'selective' patriotism, says party should respect Indira, Rajiv Gandhi

ಜಹಾನಾಬಾದ್​ (ಉತ್ತರಪ್ರದೇಶ): ಬಿಜೆಪಿಗರು ಆಯ್ಕೆಯ ದೇಶಭಕ್ತರು.    ನಿಜವಾದ ದೇಶಭಕ್ತರೇ ಆದರೆ ಮಾಜಿ ಪ್ರಧಾನಿಗಳಾದ ಇಂದಿರಾ ಗಾಂಧಿ ಹಾಗೂ ರಾಜೀವ್ ಗಾಂಧಿ ಅವರಿಗೂ ಗೌರವ ಕೊಡಬೇಕು ಎಂದು ಪ್ರಿಯಾಂಕಾ ಗಾಂಧಿ ಹರಿಹಾಯ್ದರು. 

ಜಹಾನಾಬಾದ್​ನಲ್ಲಿ ಪ್ರಚಾರ ನಡೆಸಿ, ಮಾತನಾಡಿದ ಅವರು, ಬೃಹತ್ ಘೋಷಣೆಗಳನ್ನು ಮಾಡುವಾಗ ಅದರ ಜತೆಗ ದೇಶಭಕ್ತಿಯನ್ನು ತಳುಕುಹಾಕುತ್ತಾರೆ. ದೇಶದಲ್ಲಿ ಬೇರಾರೂ ದೇಶಭಕ್ತರು ಇಲ್ಲವೇ? ಪ್ರತಿಯೊಬ್ಬರೂ ದೇಶಭಕ್ತರು ಎಂಬುದನ್ನು ಬಿಜೆಪಿ ಅರ್ಥಮಾಡಿಕೊಳ್ಳಬೇಕು ಎಂದು ಕುಟುಕಿದರು. ದ

ದೇಶಭಕ್ತರು ಎಂದು ಹೇಳಿಕೊಳ್ಳುವ ಬಿಜೆಪಿಗರು ಹಿಂದೂ, ಮುಸ್ಲಿಂ ಹಾಗೂ ವಿಪಕ್ಷಗಳ ಹುತಾತ್ಮರಿಗೂ ಗೌರವ ನೀಡಬೇಕು. ಅವರಲ್ಲಿ ಕೆಲವರನ್ನು ಮಾತ್ರ ಆಯ್ಕೆ ಮಾಡಿಕೊಂಡು ಗೌರವ ನೀಡುವುದು ಸರಿಯಲ್ಲ. ಇಂದಿರಾ ಹಾಗೂ ರಾಜೀವ್ ಗಾಂಧಿ ಅವರಿಗೂ  ಗೌರವ ಕೊಡಬೇಕು ಎಂದು ಹೇಳಿದರು. 

ನೋಟು ಮಾನ್ಯೀಕರಣ ಸಂದರ್ಭದಲ್ಲಿ ಸರತಿ ಸಾಲಿನಲ್ಲಿ ನಿಲ್ಲುವಂತೆ ಮಾಡಿ, ಅದೇ ದೇಶಭಕ್ತಿ ಎಂದರು. ಈ ಮೂಲಕ ಕಪ್ಪುಹಣವ್ನನು ವಾಪಸ್​ ಭಾರತಕ್ಕೆ ತರುತ್ತೇವೆ ಎಂದರು. ಆದರೆ ನಯಾಪೈಸೆಯೂ ಭಾರತಕ್ಕೆ ವಾಪಸ್​  ಬರಲಿಲ್ಲ ಎಂದು ಛೇಡಿಸಿದರು. 

ಚುನಾವಣೆ ಬಂದಾಗೆಲ್ಲಾ ಬಿಜೆಪಿಗರು ದೇಶಭಕ್ತಿ ಎಂದು ಕೂಗಾಡ್ತಾರೆ. ಆದರೆ ಕಳೆದ ಐದು ವರ್ಷಗಳಲ್ಲಿ ಎಷ್ಟು ಅಭಿವೃದ್ಧಿ ಮಾಡಿದ್ದಾರೆ? ರೈತರಿಗೆ, ನಿರುದ್ಯೋಗಿಗಳಿಗೆ ಏನು ಮಾಡಿದ್ದಾರೆ? ಈ ಬಗ್ಗೆ ಸೊಲ್ಲೆತ್ತುತ್ತಿಲ್ಲ ಎಂದರು. 

Priyanka slams BJP over its 'selective' patriotism, says party should respect Indira, Rajiv Gandhi

Jahanabad (UP): Congress general secretary in charge of eastern Uttar Pradesh Priyanka Gandhi Vadra on Saturday criticised the Bharatiya Janata Party (BJP) for being "selectively patriotic", and said the party should pay respects to former Prime Ministers Indira Gandhi and Rajiv Gandhi.

"Whenever there is a big announcement, they add 'patriotism' to it. Is there any person in this country who is not a patriot? Everybody is a patriot," Priyanka said while addressing a public gathering here.

"If these BJP leaders, who make tall claims, were big patriots, then they should have respected all martyrs, whether that martyr was a Hindu, Muslim or father of Opposition party leader... You can't select amongst them and then pay respect. If you are a patriot then respect all the martyrs. Respect Rajiv Gandhi and Indira Gandhi too," she added.

Further criticizing the NDA government, Priyanka said, "During demonetisation, you were told to stand in queues and submit your money as it is about showing patriotism because black money would be brought back to the country. You should your patriotism and stood in lines, but did black money come back? Not even a single paisa came back."

Talking about the upcoming Lok Sabha elections, Priyanka added, "These elections are very important. In these elections, you are not just doing to decide your future, but the country's too. We need to clearly understand the behaviour of the government which has been in power for the last five years. Whenever elections come, they come up with the question of patriotism. But the strong question this time is - how much development has been done? How many jobs have been given? What all has been done for the farmers? What has been done for the safety of women? There is no discussion on these things."

Lok Sabha elections will be held in Uttar Pradesh in all the seven phases. Counting of votes will take place on May 23.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.