ETV Bharat / bharat

G-20 ಶೃಂಗದಲ್ಲಿ  ಮೋದಿ ಪ್ಲಾನ್​: 10 ದ್ವಿಪಕ್ಷೀಯ ಮಾತುಕತೆಗೆ ಸಿದ್ಧತೆ - undefined

G20 ಸಮ್ಮಿತ್ ಸಭೆಯು ಬ್ರೆಜಿಲ್, ರಷ್ಯಾ, ಇಂಡಿಯಾ, ಚೀನಾ ಹಾಗೂ ದಕ್ಷಿಣ​ ಆಫ್ರಿಕಾ (ಬ್ರಿಕ್ಸ್​) ಸಭೆಯಲ್ಲಿ ಮೋದಿ ಹಾಜರಿರುತ್ತಾರೆ. ಪ್ರತ್ಯೇಕವಾಗಿ ರಷ್ಯಾ - ಭಾರತ- ಚೀನಾ ಮಾತುಕತೆ ಸಹ ನಡೆಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Narendra Modi
author img

By

Published : Jun 25, 2019, 4:42 PM IST

ನವದೆಹಲಿ: ಜಪಾನ್​ನಲ್ಲಿ ನಡೆಯಲಿರುವ G -20 ಶೃಂಗಸಭೆ ವೇಳೆ ಪ್ರಧಾನಿ ಮೋದಿ ಫ್ರಾನ್ಸ್,​ ಜಪಾನ್​, ಇಂಡೋನೇಷ್ಯಾ, ಟರ್ಕಿ ರಾಷ್ಟ್ರಗಳೊಂದಿಗೆ ಸೇರಿ ಒಟ್ಟು 10 ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.

ಬ್ರೆಜಿಲ್, ರಷ್ಯಾ, ಇಂಡಿಯಾ, ಚೀನಾ ಹಾಗೂ ದಕ್ಷಿಣ ಆಫ್ರಿಕ (ಬ್ರಿಕ್ಸ್​) ಸಭೆಯಲ್ಲಿ ಮೋದಿ ಹಾಜರಿರುತ್ತಾರೆ. ಪ್ರತ್ಯೇಕವಾಗಿ ರಷ್ಯಾ-ಭಾರತ- ಚೀನಾ ಮಾತುಕತೆ ಸಹ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜೂನ್ 28 ಹಾಗೂ 29ರಂದು ಒಸಾಕದಲ್ಲಿ ನಡೆಯಲಿರುವ G -20 ಶೃಂಗದಲ್ಲಿ ಮೋದಿ ಹಾಜರಿರಲಿದ್ದು, ಇಂಧನ ಭದ್ರತೆ, ಭಯೋತ್ಪಾದನೆ, ಆರ್ಥಿಕ ಅಪರಾಧಗಳ ಬಗ್ಗೆ ಧ್ವನಿ ಎತ್ತಲಿದ್ದಾರೆ.

ವಿದೇಶಾಂಗ ಇಲಾಖೆ ಮಾಹಿತಿಯಂತೆ, ಆರ್ಥಿಕ ಸುಭದ್ರತೆ, ಮೂಲಸೌಕರ್ಯ, WTO ಸುಧಾರಣೆಗಳು, ಆಹಾರ ಭದ್ರತೆ, ತಂತ್ರಜ್ಞಾನ ಹಾಗೂ ಸಾಮಾಜಿಕ ಭದ್ರತೆ ಭಾರತಕ್ಕೆ ಆದ್ಯತೆ ವಿಚಾರಗಳಾಗಿವೆ.

ಹ್ಯೂಮನ್ ಸೆಂಟರ್ಡ್​​ ಫ್ಯೂಚರ್​ ಸೊಸೈಟಿ ( ಮಾನವ ಕೇಂದ್ರಿತ ಭವಿಷ್ಯದ ಸಮಾಜ ಎಂಬ ಘೋಷಣೆಯೊಂದಿಗೆ ಶೃಂಗಸಭೆ ನಡೆಯಲಿದೆ.

Intro:Body:Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.