ETV Bharat / bharat

ನಿಮಗೆ ಗೊತ್ತಿರಲಿ: ಕೊರೊನಾ ಲಾಕ್‌ಡೌನ್‌ ವೇಳೆ ಪ್ರಧಾನಿ ನೀಡಿದ ಸಪ್ತ ಸೂತ್ರಗಳಿವು..

ಲಾಕ್​ಡೌನ್​ ವಿಸ್ತರಣೆಯಾದ ಬಳಿಕ ಮೊದಲ ಬಾರಿಗೆ ಮಾತನಾಡಿದ ಪ್ರಧಾನಿ ಮೋದಿ ಕೊರೊನಾ ವಿರುದ್ಧ ಸಾರ್ವಜನಿಕರು ಅನುಸರಿಸಬೇಕಾದ ಸಪ್ತ ಸೂತ್ರಗಳ ಬಗ್ಗೆ ವಿವರಣೆ ನೀಡಿದ್ದಾರೆ.

modi
ಮೋದಿ
author img

By

Published : Apr 14, 2020, 11:03 AM IST

ನವದೆಹಲಿ: ಪ್ರಧಾನಿ ಮೋದಿ ಇಂದು ತಮ್ಮ ಭಾಷಣದಲ್ಲಿ ದೇಶದ ಜನತೆ ಕೊರೊನಾ ವಿರುದ್ಧ ಹೋರಾಡಲು ಸಪ್ತ ಸೂತ್ರಗಳನ್ನು ಅನುಸರಿಸಬೇಕೆಂದು ಮನವಿ ಮಾಡಿದರು. ಅವರು ಹೇಳಿದ ಸಪ್ತ ಸೂತ್ರಗಳು ಇಲ್ಲಿವೆ.

1ಕೊರೊನಾ ಸೋಂಕಿನಿಂದ ಮನೆಯ ಹಿರಿಯರನ್ನು ರಕ್ಷಿಸಿ, ಅವರ ಬಗ್ಗೆ ಹೆಚ್ಚು ಕಾಳಜಿ ವಹಿಸಿ
2ಸಾಮಾಜಿಕ ಅಂತರ ಕಾಪಾಡಿಕೊಂಡು, ಮಾಸ್ಕ್​ಗಳನ್ನು ಕಡ್ಡಾಯವಾಗಿ ಬಳಸಿಕೊಳ್ಳಿ
3ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು, ಆಯುಷ್ ಹೇಳಿರುವ​ ಮಾರ್ಗಸೂಚಿಗಳನ್ನು ಪಾಲಿಸಿ
4ಆರೋಗ್ಯ ಸೇತು ಮೊಬೈಲ್​ ಆ್ಯಪ್​ ಡೌನ್​ಲೋಡ್​ ಮಾಡಿ, ನಿಮ್ಮ ಸ್ನೇಹಿತರಿಗೂ ತಿಳಿಸಿ
5ನಿಮ್ಮ ಸುತ್ತಮುತ್ತಲೂ ಇರುವ ಬಡವರಿಗೆ ಆಹಾರ ಪೂರೈಸಿ, ಅವರ ಹೊಟ್ಟೆಯನ್ನೂ ತುಂಬಿಸಿ
6ನಿಮ್ಮೊಂದಿಗೆ ಕೆಲಸ ಮಾಡುತ್ತಿರುವ ವ್ಯಕ್ತಿಗಳೊಂದಿಗೆ ಬೆರೆಯಿರಿ, ಕೆಲಸದಿಂದ ತೆಗೆದುಹಾಕಬೇಡಿ
7ಸೋಂಕು ವಿರುದ್ಧ ಹೋರಾಡುತ್ತಿರುವ ವೈದ್ಯಕೀಯ ಸಿಬ್ಬಂದಿ, ಪೊಲೀಸರು, ಪೌರಕಾರ್ಮಿಕರನ್ನು ಗೌರವಿಸಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.