ದೆಹಲಿ: ಈ ವರ್ಷದ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಭಾರತದ ಕರೆಗೆ ಓಗೊಟ್ಟು ಬಂದಿರುವ ಬ್ರೆಜಿಲ್ ಅಧ್ಯಕ್ಷ ಜೈರ್ ಮೆಸ್ಸಿಯಾಸ್ ಬೋಲ್ಸನಾರೊ ಈಗಾಗಲೇ ದೆಹಲಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ.
-
Delhi: President of Brazil, Jair Messias Bolsonaro arrives at Delhi airport. He is on a 4-day visit to India. He is the Chief Guest of #RepublicDay Parade 2020. pic.twitter.com/mpngbUxVav
— ANI (@ANI) January 24, 2020 " class="align-text-top noRightClick twitterSection" data="
">Delhi: President of Brazil, Jair Messias Bolsonaro arrives at Delhi airport. He is on a 4-day visit to India. He is the Chief Guest of #RepublicDay Parade 2020. pic.twitter.com/mpngbUxVav
— ANI (@ANI) January 24, 2020Delhi: President of Brazil, Jair Messias Bolsonaro arrives at Delhi airport. He is on a 4-day visit to India. He is the Chief Guest of #RepublicDay Parade 2020. pic.twitter.com/mpngbUxVav
— ANI (@ANI) January 24, 2020
ಇದೇ ಜನವರಿ 26ರಂದು ನಡೆಯುವ 71ನೇ ಗಣರಾಜ್ಯೋತ್ಸವ ದಿನದ ರಿಪಬ್ಲಿಕ್ ಡೇ ಪರೇಡ್ ಹಿನ್ನೆಲೆಯಲ್ಲಿ ಮುಖ್ಯ ಅತಿಥಿಯಾಗಿ ಭಾರತಕ್ಕೆ ಆಗಮಿಸಿರುವ ಅವರು 4 ದಿನಗಳ ಭಾರತ ಪ್ರವಾಸದಲ್ಲಿರಲಿದ್ದಾರೆ.
ಗಣರಾಜ್ಯೋತ್ಸವ ದಿನದ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿಯಾದ್ಯಂತ ಈಗಾಗಲೇ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದ್ದು, ದೆಹಲಿಯ ಎಲ್ಲ ಮೆಟ್ರೋ ನಿಲ್ದಾಣಗಳಲ್ಲಿ ಹಾಗೂ ವಿಮಾನ ನಿಲ್ದಾಣಗಳಲ್ಲಿ ಸುರಕ್ಷತೆ ದೃಷ್ಟಿಯಿಂದ ದೆಹಲಿ ಪೊಲೀಸ್ ಹಾಗೂ ಕೇಂದ್ರ ಕೈಗಾರಿಕಾ ಭದ್ರತಾ ಪಡೆ(CISF)ಯ ಸಿಬ್ಬಂದಿ ನಿಯೋಜಿಸಲಾಗಿದೆ.