ETV Bharat / bharat

ಕಾಂಗ್ರೆಸ್​ ಒಲ್ಲೆ ಎಂದ ಅಂಬೇಡ್ಕರ್​ ಮೊಮ್ಮಗ:   ಜೆಡಿಎಸ್​ನೊಂದಿಗೆ ಮೈತ್ರಿ

ಕಾಂಗ್ರೆಸ್​ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ವಂಚಿತ್​ ಬಹುಜನ ಆಗಾಧಿ (VBA) ಮುಖ್ಯಸ್ಥ ಪ್ರಕಾಶ್​ ಅಂಬೇಡ್ಕರ್ ಹೇಳಿದರು.

ಕಾಂಗ್ರೆಸ್​ ಜೊತೆ ಮೈತ್ರಿ ಇಲ್ಲವೆಂದ ಪ್ರಕಾಶ್​ ಅಂಬೇಡ್ಕರ್
author img

By

Published : Mar 12, 2019, 2:32 PM IST

ನವದೆಹಲಿ: ವಂಚಿತ್​ ಬಹುಜನ ಆಗಾಧಿ (VBA) ಮುಖ್ಯಸ್ಥ ಹಾಗೂ ಅಂಬೇಡ್ಕರ್ ಅವರ ಮೊಮ್ಮಗ ಪ್ರಕಾಶ್​ ಅಂಬೇಡ್ಕರ್​, ತಮ್ಮ ಪಕ್ಷ ಕಾಂಗ್ರೆಸ್​ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

  • Prakash Ambedkar, Vanchit Bahujan Aghadi (VBA), confirms to ANI that there will be no alliance between VBA and Congress for coming Lok Sabha elections and VBA will contest on all 48 seats in Maharashtra. (file pic) pic.twitter.com/U7Duq1weeM

    — ANI (@ANI) March 12, 2019 " class="align-text-top noRightClick twitterSection" data=" ">

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ವಿಬಿಎ ಹಾಗೂ ಕಾಂಗ್ರೆಸ್​ ಒಗ್ಗೂಡಿ ಸ್ಪರ್ಧಿಸುತ್ತಿಲ್ಲ. ನಮ್ಮ ಪಕ್ಷ ಮಹಾರಾಷ್ಟ್ರದ 48 ಸ್ಥಾನಗಳಲ್ಲಿಯೂ ಸ್ಫರ್ಧಿಸಲಿದೆ ಎಂದು ಹೇಳಿಕೆ ನೀಡಿದ್ದಾರೆ. ಆದರೆ ಭಾರಿಪ್​ ಮಹುಜನ್​ ಮಹಾಸಂಘ, ಎಐಎಂಐಎಂ ಹಾಗೂ ಜೆಡಿಎಸ್​ನೊಂದಿಗೆ ಒಕ್ಕೂಟ ರಚಿಸಿಕೊಂಡು, ಕಣಕ್ಕಿಳಿಯಲಿದೆ ಎಂದು ಹೇಳಿದರು.

  • Maharashtra:VBA announced 22 candidates. Prakash Ambedkar says they'll announce rest 26 candidates by Mar 15.VBA is alliance of Bharip Bahujan Mahasangh, AIMIM & JD(S) in Maharashtra.Ambedkar says they offered a formula to Congress but it didn't accept,so alliance couldn't happen https://t.co/pKqV0kwktN

ಕಾಂಗ್ರೆಸ್​ನೊಂದಿಗಿನ ಮೈತ್ರಿ ಸಂಬಂಧ ಸೂತ್ರವೊಂದನ್ನು ರೂಪಿಸಿಕೊಳ್ಳಲಾಗಿತ್ತು. ಆದರೆ ಕಾಂಗ್ರೆಸ್​ ಅದನ್ನು ಒಪ್ಪಲಿಲ್ಲ. ಆದ ಕಾರಣ ಕಾಂಗ್ರೆಸ್​ನೊಂದಿಗೆ ಮೈತ್ರಿ ಇಲ್ಲ ಎಂದರು.

ಈಗಾಗಲೆ ಪಕ್ಷದ 22 ಅಭ್ಯರ್ಥಿಗಳನ್ನು ಘೋಷಿಸಲಾಗಿದೆ. ಮಾರ್ಚ್​ 15ಕ್ಕೆ ಉಳಿದ 26 ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಲಾಗುತ್ತೆ ಎಂದರು.

Intro:Body:

ಕಾಂಗ್ರೆಸ್​ ಒಲ್ಲೆ ಎಂದ ಅಂಬೇಡ್ಕರ್​ ಮೊಮ್ಮಗ:   ಜೆಡಿಎಸ್​ನೊಂದಿಗೆ ಮೈತ್ರಿ

Prakash Ambedkar,   confirms  there will be no alliance betweenVanchit Bahujan Aghadi and Congress

ನವದೆಹಲಿ: ವಂಚಿತ್​ ಬಹುಜನ ಆಗಾಧಿ (VBA) ಮುಖ್ಯಸ್ಥ ಹಾಗೂ ಅಂಬೇಡ್ಕರ್ ಅವರ ಮೊಮ್ಮಗ ಪ್ರಕಾಶ್​ ಅಂಬೇಡ್ಕರ್​,  ತಮ್ಮ ಪಕ್ಷ ಕಾಂಗ್ರೆಸ್​ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ವಿಬಿಎ ಹಾಗೂ ಕಾಂಗ್ರೆಸ್​ ಒಗ್ಗೂಡಿ ಸ್ಪರ್ಧಿಸುತ್ತಿಲ್ಲ. ನಮ್ಮ ಪಕ್ಷ ಮಹಾರಾಷ್ಟ್ರದ 48 ಸ್ಥಾನಗಳಲ್ಲಿಯೂ ಸ್ಫರ್ಧಿಸಲಿದೆ ಎಂದು ಹೇಳಿಕೆ ನೀಡಿದ್ದಾರೆ. ಆದರೆ ಭಾರಿಪ್​ ಮಹುಜನ್​ ಮಹಾಸಂಘ, ಎಐಎಂಐಎಂ ಹಾಗೂ ಜೆಡಿಎಸ್​ನೊಂದಿಗೆ ಒಕ್ಕೂಟ ರಚಿಸಿಕೊಂಡು, ಕಣಕ್ಕಿಳಿಯಲಿದೆ ಎಂದು ಹೇಳಿದರು.

ಕಾಂಗ್ರೆಸ್​ನೊಂದಿಗಿನ ಮೈತ್ರಿ ಸಂಬಂಧ ಸೂತ್ರವೊಂದನ್ನು ರೂಪಿಸಿಕೊಳ್ಳಲಾಗಿತ್ತು. ಆದರೆ ಕಾಂಗ್ರೆಸ್​ ಅದನ್ನು ಒಪ್ಪಲಿಲ್ಲ. ಆದ ಕಾರಣ  ಕಾಂಗ್ರೆಸ್​ನೊಂದಿಗೆ ಮೈತ್ರಿ  ಇಲ್ಲ ಎಂದರು.

ಈಗಾಗಲೆ ಪಕ್ಷದ 22 ಅಭ್ಯರ್ಥಿಗಳನ್ನು ಘೋಷಿಸಲಾಗಿದೆ.  ಮಾರ್ಚ್​ 15ಕ್ಕೆ ಉಳಿದ 26 ಅಭ್ಯರ್ಥಿಗಳ  ಹೆಸರನ್ನು ಪ್ರಕಟಿಸಲಾಗುತ್ತೆ  ಎಂದರು.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.