ETV Bharat / bharat

ಅಭಿನಂದನ್​ ಬಿಡುಗಡೆ ಆಗಿರದಿದ್ರೇ ಅದು ಪಾಕ್‌ಗೆ 'ಸಾವಿನ ರಾತ್ರಿಯಾಗಿರುತ್ತಿತ್ತು'.. ಯುಎಸ್​ ಹೇಳಿಕೆ ಪ್ರಸ್ತಾಪಿಸಿದ ಮೋದಿ

author img

By

Published : Apr 21, 2019, 6:49 PM IST

Updated : Apr 21, 2019, 7:23 PM IST

ಐಎಎಫ್​ ಪೈಲಟ್ ಅಭಿನಂದನ್ ಅವರನ್ನು ಪಾಕ್ ಬಿಡುಗಡೆ ಮಾಡಿದ್ದದ್ರೇ ದಾಳಿಗೆ ಭಾರತ ಸಿದ್ಧವಾಗಿದೆ ಎಂದು ಅಮೆರಿಕಾ ಹೇಳಿತ್ತು. ಆ ಹೇಳಿಕೆಯನ್ನೇ ಇಂದು ಪ್ರಧಾನಿ ಮೋದಿ ಪ್ರಸ್ತಾಪಿಸಿದ್ದಾರೆ. ಈ ಮೂಲಕ ಅಭಿನಂದನ್ ತಾಯ್ನಾಡಿಗೆ ವಾಪಸ್ ಬರದಿದ್ದರೆ ಪಾಕ್​ಗೆ ಉತ್ತರ ನೀಡುತ್ತಿದ್ದೆವು ಎಂಬುದನ್ನು ಮಾರ್ಮಿಕವಾಗಿ ನುಡಿದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ಭಾರತೀಯ ವಾಯು ಪಡೆಯ ಪೈಲಟ್ ಅಭಿನಂದನ್ ವರ್ಧಮಾನ್‌ರನ್ನ ಬಿಡುಗಡೆ ಮಾಡಿರದಿದ್ರೇ, ತೀವ್ರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಪಾಕ್‌ಗೆ ಎಚ್ಚರಿಕೆ ನೀಡಿದ್ದೆವು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ತವರು ರಾಜ್ಯ ಗುಜರಾತ್​ನ ಪಠಾಣ್​ನಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಅವರು, ಅಭಿನಂದನ್​ ಅವರನ್ನು ಪಾಕಿಸ್ತಾನ ಬಿಡುಗಡೆ ಮಾಡಿರದ್ರೇ, ಆ ದೇಶಕ್ಕೆ ಖತಲ್ ಕೀ ರಾತ್ (ಸಾವಿನ ರಾತ್ರಿ)ಯಾಗಿರುತ್ತಿತ್ತು. 'ಅಭಿನಂದನ್ ಅವರನ್ನು ಪಾಕ್ ವಶಕ್ಕೆ ಪಡೆದ ಬಳಿಕ ಭಾರತ 12 ಕ್ಷಿಪಣಿಗಳನ್ನು ರೆಡಿಯಾಗಿಟ್ಟುಕೊಂಡಿತ್ತು. ಪರಿಸ್ಥಿತಿ ಮಿತಿ ಮೀರಿದ್ರೇ ಪಾಕ್ ಮೇಲೆ ದಾಳಿ ಮಾಡುವ ಸಾಧ್ಯತೆ ಇತ್ತು. ಆದರೆ, ಬಂಧಿಸಿದ ಎರಡನೇ ದಿನ ಅಭಿನಂದನ್ ಅವರನ್ನು ಭಾರತಕ್ಕೆ ಹಸ್ತಾಂತರಿಸುವುದಾಗಿ ಪಾಕ್ ಘೋಷಿಸಿತು. ಇಲ್ಲದಿದ್ದರೆ 'ಖತಾಲ್ ಕೀ ರಾತ್' ನಡೆಯುತ್ತಿತ್ತು' ಎಂದು ಅಮೆರಿಕಾದ ಉನ್ನತ ಅಧಿಕಾರಿಯೋರ್ವರು ಹೇಳಿದ್ದನ್ನೇ ಇವತ್ತು ನರೇಂದ್ರ ಮೋದಿ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ್ದಾರೆ.

ಅಮೆರಿಕಾದ ಈ ಹೇಳಿಕೆ ಕುರಿತು ನಾನೇನು ಹೇಳಲ್ಲ. ಆದರೆ, ಸಮಯ ಬಂದಾಗ ಈ ಬಗ್ಗೆ ಮಾತನಾಡುವೆ ಎಂದಷ್ಟೇ ಮಾರ್ಮಿಕವಾಗಿ ಹೇಳಿದ್ದಾರೆ. ಅಭಿನಂದನ್ ಬಂಧನದ ಬಳಿಕ ದೆಹಲಿಯಲ್ಲಿ ನಾವು ಸುದ್ದಿಗೋಷ್ಠಿ ನಡೆಸಿ, ನಮ್ಮ ಪೈಲಟ್​ಗೆ ಏನಾದ್ರೂ ಆದರೆ, ಸುಮ್ಮನೆ ಬಿಡಲ್ಲ ಎಂದು ಪಾಕ್​ಗೆ ಎಚ್ಚರಿಕೆ ನೀಡಿದ್ದೆವು ಎಂದಿದ್ದಾರೆ.

ನಮ್ಮಲ್ಲೂ ಇವೆ ಅಣುಬಾಂಬ್...!
ಇನ್ನು ರಾಜಸ್ಥಾನದ ಬಾರ್ಮರ್​ನಲ್ಲಿ ಹಮ್ಮಿಕೊಂಡ ಪ್ರಚಾರ ಸಮಾವೇಶದಲ್ಲಿಯೂ ಪಾಕ್ ವಿರುದ್ಧ ಮೋದಿ ಗುಡುಗಿದ್ದಾರೆ. ಪಾಕ್​ ಬೆದರಿಕೆಯಿಂದ ಭಾರತ ಹೆದರಲ್ಲ. ನಾವು ಅಣುಬಾಂಬ್ ಬಟನ್​ ಹೊಂದಿದ್ದೇವೆ, ನಮ್ಮಲ್ಲಿ ಅಣುಬಾಂಬ್​ ಇದೆ ಎಂದು ನಿತ್ಯ ಹೇಳ್ತಾರೆ. ಹಾಗಿದ್ರೆ ನಮಲ್ಲೇನಿದೆ? ಅಣುಬಾಂಬ್​ಅನ್ನು ದೀಪಾವಳಿಗಾಗಿ ಇಟ್ಟುಕೊಂಡಿದ್ದೇವೆಯೇ? ಎಂದು ಪಕ್ಕದ ರಾಷ್ಟ್ರಕ್ಕೆ ಮೋದಿ ಕಠಿಣ ಸಂದೇಶ ರವಾನಿಸಿದ್ದಾರೆ.

  • #WATCH Prime Minister Narendra Modi in Barmer, Rajasthan: India has stopped the policy of getting scared of Pakistan's threats. Every other day they used to say "We've nuclear button, we've nuclear button".....What do we have then? Have we kept it for Diwali? pic.twitter.com/cgSLoO8nma

    — ANI (@ANI) April 21, 2019 " class="align-text-top noRightClick twitterSection" data=" ">

Intro:Body:

ಅಭಿನಂದನ್​ ಬಿಡುಗಡೆ ಆಗದಿದ್ರೆ ಖತಾಲ್ ಕೀ ರಾತ್... ಮಾರ್ಮಿಕವಾಗಿ ಹೇಳಿದ ಮೋದಿ 

ನವದೆಹಲಿ: ಭಾರತೀಯ ವಾಯು ಪಡೆಯ ಪೈಲಟ್ ಅಭಿನಂದನ್ ಅವರನ್ನ ಬಿಡುಗಡೆ ಮಾಡದಿದ್ದರೆ ತೀವ್ರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಪಾಕ್​ಗೆ ಎಚ್ಚರಿಕೆ ನೀಡಿದ್ದೆವು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಗುಜರಾತ್​ನ ಪಠಾಣ್​ನಲ್ಲಿ ಏರ್ಪಡಿಸಿದ್ದ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಮೋದಿ, ಅಭಿನಂದನ್​ ಅವರನ್ನು ಪಾಕಿಸ್ತಾನ ಬಿಡುಗಡೆ ಮಾಡದಿದ್ದರೆ ಖತಾಲ್ ಕೀ ರಾತ್ (ಸಾವಿನ ರಾತ್ರಿ) ನಡೆಯುತ್ತಿತ್ತು ಎಂಬ ಸುಳಿವನ್ನು ನೀಡಿದ್ದಾರೆ.

'ಅಭಿನಂದನ್ ಅವರನ್ನು ಪಾಕ್ ವಶಕ್ಕೆ ಪಡೆದ ಬಳಿಕ ಭಾರತ 12 ಕ್ಷಿಪಣಿಗಳನ್ನು ರೆಡಿಯಾಗಿಟ್ಟುಕೊಂಡಿದೆ. ಪರಿಸ್ಥಿತಿ ಮಿತಿ ಮೀರಿದ್ರೆ ಪಾಕ್ ಮೇಲೆ ದಾಳಿ ಮಾಡುವ ಸಾಧ್ಯತೆ ಇತ್ತು. ಆದ್ರೆ ಬಂಧಿಸಿದ ಎರಡನೇ ದಿನ ಅಭಿನಂದನ್ ಅವರನ್ನು ಭಾರತಕ್ಕೆ ಹಸ್ತಾಂತರಿಸುವುದಾಗಿ ಪಾಕ್ ಘೋಷಿಸಿತು. ಇಲ್ಲದಿದ್ದರೆ 'ಖತಾಲ್ ಕಿ ರಾತ್' ನಡೆಯುತ್ತಿತ್ತು' ಎಂದು ಅಮೆರಿಕಾದ ಉನ್ನತ ಅಧಿಕಾರಿಯೋರ್ವರು ಹೇಳಿದ್ದನ್ನು ಮೋದಿ ಇದೇ ವೇಳೆ ಪ್ರಸ್ತಾಪಿಸಿದ್ದಾರೆ.

ಅಮೆರಿಕಾದ ಈ ಹೇಳಿಕೆ ಕುರಿತು ನಾನೇನು ಹೇಳಲ್ಲ. ಆದ್ರೆ ಸಮಯ ಬಂದಾಗ ಈ ಬಗ್ಗೆ ಮಾತನಾಡುವೆ ಎಂದಷ್ಟೇ ಮಾರ್ಮಿಕವಾಗಿ ಹೇಳಿದ್ದಾರೆ.

ಅಭಿನಂದನ್ ಬಂಧನದ ಬಳಿಕ ದೆಹಲಿಯಲ್ಲಿ ನಾವು ಸುದ್ದಿಗೋಷ್ಠಿ ನಡೆಸಿ, ನಮ್ಮ ಪೈಲಟ್​ಗೆ ಏನಾದ್ರೂ ಆದ್ರೆ ಸುಮ್ಮನೆ ಬಿಡಲ್ಲ ಎಂದು ಪಾಕ್​ಗೆ ಎಚ್ಚರಿಕೆ ನೀಡಿದ್ದೇವು ಎಂದಿದ್ದಾರೆ.  

NEW DELHI: Prime Minister Narendra Modi today said he had warned Pakistan of "consequences" if it did not return Indian Air Force pilot Abhinandan Varthaman, who was captured after an aerial dogfight with Pakistani F-16s that had violated Indian airspace and targeted military installations in February.

Addressing an election rally at Patan in his home state Gujarat today, PM Modi spoke of an US claim that India had kept 12 missiles ready.

"A senior American official said on the second day that Modi has kept ready 12 missiles and might attack and the situation will deteriorate. Pakistan announced they would return the pilot on the second day, else it was going to be a 'qatal ki raat'' (a night of slaughter)," PM Modi was quoted as saying by news agency Press Trust of India.

Then he added: "This was said by America, I have nothing to say about this now, I will speak about it when the time comes".

New Delhi, he said, had conducted a press conference and warned Pakistan that "if anything happened to our pilot, you will keep telling the world that Modi did this to you".

Conclusion:
Last Updated : Apr 21, 2019, 7:23 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.