ETV Bharat / bharat

ಮೋದಿ ಮಿಷನ್​ ಶಕ್ತಿ ಭಾಷಣ ನೀತಿ ಸಂಹಿತೆ ಉಲ್ಲಂಘನೆಯಲ್ಲ:  ಇಸಿ - Election comission

ಈ ಸಂಬಂಧ ರಚಿಸಲಾಗಿದ್ದ ಸಮಿತಿಯಲ್ಲಿ ಮಿಷನ್​ ಶಕ್ತಿ ಭಾಷಣ ಕುರಿತು ಚರ್ಚಿಸಲಾಗಿದ್ದು, ಬಹುತೇಕರ ಒಮ್ಮತದ ಮೂಲಕ ಈ ನಿರ್ಧಾರ ಪ್ರಕಟಿಸಲಾಗಿದೆ.

ಮೋದಿ
author img

By

Published : Mar 29, 2019, 11:52 PM IST

ನವದೆಹಲಿ: ಸಕ್ರಿಯ ಉಪಗ್ರಹವನ್ನು ನಾಶ ಮಾಡುವ ಮಿಷನ್​ ಶಕ್ತಿ ಯಶಸ್ವಿ ಕಾರ್ಯಾಚರಣೆ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ ಭಾಷಣವು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ ಅಲ್ಲ ಎಂದು ಕೇಂದ್ರ ಚುನಾವಣಾ ಆಯೋಗವು ಹೇಳಿದೆ.

ಈ ಸಂಬಂಧ ರಚಿಸಲಾಗಿದ್ದ ಸಮಿತಿಯಲ್ಲಿ ಮಿಷನ್​ ಶಕ್ತಿ ಭಾಷಣ ಕುರಿತು ಚರ್ಚಿಸಲಾಗಿದ್ದು, ಬಹುತೇಕರ ಒಮ್ಮತದ ಮೂಲಕ ಈ ನಿರ್ಧಾರ ಪ್ರಕಟಿಸಲಾಗಿದೆ.

  • Election Commission says PM Modi's "Mission Shakti" speech didn't violate Model Code of Conduct (MCC); states, "Committee has reached to conclusion that MCC provision regarding misuse of official mass media as contained in Para (IV) of Part VII of MCC isn't attracted in the case" pic.twitter.com/fjDZRnvsMc

    — ANI (@ANI) March 29, 2019 " class="align-text-top noRightClick twitterSection" data=" ">

ಪ್ರಧಾನಿ ಅವರು ಸರ್ಕಾರಿ ಸುದ್ದಿವಾಹಿನಿಯಲ್ಲಿ ತಮ್ಮ ಭಾಷಣದ ನೇರ ಪ್ರಸಾರ ಮಾಡಿಸುವ ಮೂಲಕ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಸಮಯದಲ್ಲಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಸಂಬಂಧ ಇಸಿ ಒಂದು ಸಮಿತಿ ರಚನೆ ಮಾಡಿತ್ತು.

Intro:Body:

ಮೋದಿ ಮಿಷನ್​ ಶಕ್ತಿ ಭಾಷಣ ನೀತಿ ಸಂಹಿತೆ ಉಲ್ಲಂಘನೆಯಲ್ಲ:  ಇಸಿ

ನವದೆಹಲಿ: ಸಕ್ರಿಯ ಉಪಗ್ರಹವನ್ನು ನಾಶ ಮಾಡುವ ಮಿಷನ್​ ಶಕ್ತಿ ಯಶಸ್ವಿ ಕಾರ್ಯಾಚರಣೆ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ ಭಾಷಣವು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ ಅಲ್ಲ ಎಂದು ಕೇಂದ್ರ ಚುನಾವಣಾ ಆಯೋಗವು ಹೇಳಿದೆ. 

ಈ ಸಂಬಂಧ ರಚಿಸಲಾಗಿದ್ದ ಸಮಿತಿಯಲ್ಲಿ ಮಿಷನ್​ ಶಕ್ತಿ ಭಾಷಣ ಕುರಿತು ಚರ್ಚಿಸಲಾಗಿದ್ದು, ಬಹುತೇಕರ ಒಮ್ಮತದ ಮೂಲಕ ಈ ನಿರ್ಧಾರ ಪ್ರಕಟಿಸಲಾಗಿದೆ. 

ಪ್ರಧಾನಿ ಅವರು ಸರ್ಕಾರಿ ಸುದ್ದಿವಾಹಿನಿಯಲ್ಲಿ ತಮ್ಮ ಭಾಷಣದ ನೇರ ಪ್ರಸಾರ ಮಾಡಿಸುವ ಮೂಲಕ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಸಮಯದಲ್ಲಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಸಂಬಂಧ ಇಸಿ ಒಂದು ಸಮಿತಿ ರಚನೆ ಮಾಡಿತ್ತು. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.