ETV Bharat / bharat

ಮೋದಿ @ 69: ಟ್ವಿಟರ್​ನಲ್ಲಿ ಮೋದಿ ಸುನಾಮಿ..! ಗಣ್ಯರಿಂದ ಶುಭಾಶಯ - ಮೋದಿ ಹುಟ್ಟುಹಬ್ಬ

ಮೋದಿ ಹುಟ್ಟುಹಬ್ಬದ ವಿಚಾರ ಟ್ವಿಟರ್​ನಲ್ಲಿ ಟ್ರೆಂಡಿಂಗ್​ನಲ್ಲಿದೆ. ಭಾರತದ ಟ್ರೆಂಡ್​​ನಲ್ಲಿ ಮೋದಿ ಹುಟ್ಟುಹಬ್ಬದ ಮೊದಲ ನಾಲ್ಕು ಸ್ಥಾನ ಪಡೆದಿದ್ದು, ಪ್ರಧಾನಿ ಅಭಿಮಾನಿಗಳು, ಹಿಂಬಾಲಕರು ಹಾಗೂ ಪಕ್ಷದ ಮುಖಂಡರಿಂದ ಸೇರಿ ಕಾರ್ಯಕರ್ತರವರೆಗೂ ಶುಭಾಶಯದ ಮಹಾಪೂರವೇ ಹರಿದು ಬರುತ್ತಿದೆ.

ಮೋದಿ ಹುಟ್ಟುಹಬ್ಬ
author img

By

Published : Sep 17, 2019, 6:41 AM IST

Updated : Sep 17, 2019, 6:51 AM IST

ನವದೆಹಲಿ: ಪ್ರಧಾನಿ ಮೋದಿಗೆ ಇಂದು 69ನೇ ಹುಟ್ಟುಹಬ್ಬದ ಸಂಭ್ರಮ. ಈ ವಿಶೇಷ ದಿನವನ್ನು ಆಚರಿಸಲು ಮೋದಿ ನೇರವಾಗಿ ಅಮ್ಮನ ಬಳಿ ತೆರಳಿದ್ದು ಇಂದು ತವರು ರಾಜ್ಯದಲ್ಲಿ ದಿನ ಕಳೆಯಲಿದ್ದಾರೆ.

ಮೋದಿ ಹುಟ್ಟುಹಬ್ಬದ ವಿಚಾರ ಟ್ವಿಟರ್​ನಲ್ಲಿ ಟ್ರೆಂಡಿಂಗ್​ನಲ್ಲಿದೆ. ಭಾರತದ ಟ್ರೆಂಡ್​​ನಲ್ಲಿ ಮೋದಿ ಹುಟ್ಟುಹಬ್ಬದ ಮೊದಲ ನಾಲ್ಕು ಸ್ಥಾನ ಪಡೆದಿದ್ದು, ಪ್ರಧಾನಿ ಅಭಿಮಾನಿಗಳು, ಹಿಂಬಾಲಕರು ಹಾಗೂ ಪಕ್ಷದ ಮುಖಂಡರಿಂದ ಸೇರಿ ಕಾರ್ಯಕರ್ತರವರೆಗೂ ಶುಭಾಶಯದ ಮಹಾಪೂರವೇ ಹರಿದು ಬರುತ್ತಿದೆ.

Twitter India top trends
ಟ್ವಿಟರ್​ನಲ್ಲಿ ಮೋದಿ ಟ್ರೆಂಡ್

ಮೋದಿ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಮಧ್ಯ ಪ್ರದೇಶ ರಾಜಧಾನಿ ಭೋಪಾಲ್​ನಲ್ಲಿ ಬರೋಬ್ಬರಿ 69 ಅಡಿ ಉದ್ದದ ಕೇಕ್​ ಕಟ್ ಮಾಡಿ ಸಂಭ್ರಮಿಸಲಾಗಿದೆ. ಇನ್ನು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸಂಸದ ಮನೋಜ್ ತಿವಾರಿ ಮುಂದಾಳತ್ವದಲ್ಲಿ ಮೋದಿ ಹುಟ್ಟುಹಬ್ಬವನ್ನು ಆಚರಿಸಲಾಗಿದೆ.

ಮೋದಿ ಲೋಕಸಭಾ ಕ್ಷೇತ್ರದಲ್ಲಿ ಪ್ರಧಾನಿ ಅಭಿಮಾನಿಯೋರ್ವ ಸಂಕಟ ಮೋಚನ ದೇವಸ್ಥಾನದ ಹನುಮಂತ ದೇವರಿಗೆ 1.25ಕೆ.ಜಿ ತೂಕದ ಚಿನ್ನದ ಕಿರೀಟವನ್ನು ಅರ್ಪಿಸಿದ್ದಾರೆ. ಮೋದಿ ಎರಡನೇ ಬಾರಿಗೆ ಅಧಿಕಾರ ಚುಕ್ಕಾಣಿ ಹಿಡಿದರೆ ದೇವರಿಗೆ ಈ ಕಿರೀಟ ಅರ್ಪಿಸುವುದಾಗಿ ಹರಕೆ ಹೊತ್ತಿದ್ದಾಗಿ ಮೋದಿ ಅಭಿಮಾನಿ ಅರವಿಂದ್ ಸಿಂಗ್ ಹೇಳಿದ್ದಾರೆ.

  • Varanasi:Arvind Singh,a fan of PM Modi offered a gold crown to Lord Hanuman at Sankat Mochan Temple yesterday,ahead of PM's birthday,says,"Ahead of Lok Sabha polls, I took a vow to offer gold crown weighing 1.25 kg to Lord Hanuman if Modi ji formed govt for the second time"(16/9) pic.twitter.com/G6ephry6nC

    — ANI UP (@ANINewsUP) 17 September 2019 " class="align-text-top noRightClick twitterSection" data=" ">

ಗಣ್ಯರಿಂದ ಶುಭಾಶಯ:

ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಪ್ರಧಾನಿ ಮೋದಿಗೆ ಹುಟ್ಟಹಬ್ಬದ ಶುಭಾಶಯ ಕೋರಿದ್ದಾರೆ.130 ಕೋಟಿ ದೇಶದ ಜನತೆ ಜೊತೆಗೆ ಮೋದಿಯವರಿಗೆ ವಿಶೇಷ ದಿನ ಶುಭಾಶಯ ಕೋರುತ್ತಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ. ಮೋದಿ ಎಲ್ಲರಿಗೂ ಸ್ಫೂರ್ತಿಯಾಗಿದ್ದು, ಅವರ ನವಭಾರತದ ಕನಸನ್ನು ನನಸು ಮಾಡುವತ್ತ ನಾವು ಕಾರ್ಯಗತವಾಗಬೇಕು ಎಂದಿದ್ದಾರೆ.

  • Today, I join 130 crore fellow citizens in wishing PM @NarendraModi ji on his birthday. He is a statesman, decisive leader, and an inspiration for all of us. We are committed to achieving his vision of building a ‘New India’. I pray for his long and healthy life. #HappyBdayPMModi

    — Piyush Goyal (@PiyushGoyal) 16 September 2019 " class="align-text-top noRightClick twitterSection" data=" ">

ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಟ್ವೀಟ್ ಮೂಲಕ ಶುಭಾಶಯ ಕೋರಿದ್ದು, ಭಾರತವನ್ನು ವಿಶ್ವಮಟ್ಟದಲ್ಲಿ ಉನ್ನತ ಮಟ್ಟಕ್ಕೇರಿಸುವಲ್ಲಿ ಮೋದಿ ಪಾತ್ರ ಮಹತ್ವದ್ದಾಗಿದೆ ಎಂದು ಕೊಂಡಾಡಿದ್ದಾರೆ.

  • Greetings and warm wishes to PM Shri @narendramodi on his birthday. He has been instrumental in building and strengthening India’s position in the comity of nations. His visionary leadership has helped India in scaling new heights of glory. I pray for his good health & long life.

    — Rajnath Singh (@rajnathsingh) 16 September 2019 " class="align-text-top noRightClick twitterSection" data=" ">

ಕರ್ನಾಟಕದ ಸಂಸದ ಡಿ.ವಿ. ಸದಾನಂದಗೌಡ ಅವರು ಮೋದಿಗೆ ಶುಭಾಶಯ ಸಲ್ಲಿಸಿದ್ದು, ಭಾರತವನ್ನು ಜಾಗತಿಕವನ್ನು ಮೇಲ್ಪಂಕ್ತಿಗೆ ಏರಿಸುವ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದು, ಉತ್ತಮ ಆರೋಗ್ಯ ದೇವರು ಕರುಣಿಸಲಿ ಎಂದು ಆಶಿಸಿದ್ದಾರೆ.

Intro:Body:

ಮೋದಿ @ 69: ಟ್ವಿಟರ್​ನಲ್ಲಿ ಮೋದಿ ಸುನಾಮಿ..! ಗಣ್ಯರಿಂದ ಶುಭಾಶಯ

ನವದೆಹಲಿ: ಪ್ರಧಾನಿ ಮೋದಿಗೆ ಇಂದು 69ನೇ ಹುಟ್ಟುಹಬ್ಬದ ಸಂಭ್ರಮ. ಈ ವಿಶೇಷ ದಿನವನ್ನು ಆಚರಿಸಲು ಮೋದಿ ನೇರವಾಗಿ ಅಮ್ಮನ ಬಳಿ ತೆರಳಿದ್ದು ಇಂದು ತವರು ರಾಜ್ಯದಲ್ಲಿ ದಿನ ಕಳೆಯಲಿದ್ದಾರೆ.

ಮೋದಿ ಹುಟ್ಟುಹಬ್ಬದ ವಿಚಾರ ಟ್ವಿಟರ್​ನಲ್ಲಿ ಟ್ರೆಂಡಿಂಗ್​ನಲ್ಲಿದೆ. ಭಾರತದ ಟ್ರೆಂಡ್​​ನಲ್ಲಿ ಮೋದಿ ಹುಟ್ಟುಹಬ್ಬದ ಮೊದಲ ನಾಲ್ಕು ಸ್ಥಾನ ಪಡೆದಿದ್ದು, ಪ್ರಧಾನಿ ಅಭಿಮಾನಿಗಳು, ಹಿಂಬಾಲಕರು ಹಾಗೂ ಪಕ್ಷದ ಮುಖಂಡರಿಂದ ಸೇರಿ ಕಾರ್ಯಕರ್ತದವರೆಗೂ ಶುಭಾಶಯದ ಮಹಾಪೂರವೇ ಹರಿದು ಬರುತ್ತಿದೆ.

ಮೋದಿ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಮಧ್ಯ ಪ್ರದೇಶ ರಾಜಧಾನಿ ಭೋಪಾಲ್​ನಲ್ಲಿ ಬರೋಬ್ಬರಿ 69 ಅಡಿ ಉದ್ದದ ಕೇಕ್​ ಕಟ್ ಮಾಡಿ ಸಂಭ್ರಮಿಸಲಾಗಿದೆ. ಇನ್ನು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸಂಸದ ಮನೋಜ್ ತಿವಾರಿ ಮುಂದಾಳತ್ವದಲ್ಲಿ ಮೋದಿ ಹುಟ್ಟುಹಬ್ಬವನ್ನು ಆಚರಿಸಲಾಗಿದೆ.

ಗಣ್ಯರಿಂದ ಶುಭಾಶಯ:

ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಪ್ರಧಾನಿ ಮೋದಿಗೆ ಹುಟ್ಟಹಬ್ಬದ ಶುಭಾಶಯ ಕೋರಿದ್ದಾರೆ.130 ಕೋಟಿ ದೇಶದ ಜನತೆ ಜೊತೆಗೆ ಮೋದಿಯವರಿಗೆ ವಿಶೇಷ ದಿನ ಶುಭಾಶಯ ಕೋರುತ್ತಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ. ಮೋದಿ ಎಲ್ಲರಿಗೂ ಸ್ಫೂರ್ತಿಯಾಗಿದ್ದು, ಅವರ ನವಭಾರತದ ಕನಸನ್ನು ನನಸು ಮಾಡುವತ್ತ ನಾವು ಕಾರ್ಯಗತವಾಗಬೇಕು ಎಂದಿದ್ದಾರೆ.

ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಟ್ವೀಟ್ ಮೂಲಕ ಶುಭಾಶಯ ಕೋರಿದ್ದು, ಭಾರತವನ್ನು ವಿಶ್ವಮಟ್ಟದಲ್ಲಿ ಉನ್ನತ ಮಟ್ಟಕ್ಕೇರಿಸುವಲ್ಲಿ ಮೋದಿ ಪಾತ್ರ ಮಹತ್ವದ್ದಾಗಿದೆ ಎಂದು ಕೊಂಡಾಡಿದ್ದಾರೆ.

ಕರ್ನಾಟಕದ ಸಂಸದ ಡಿ.ವಿ. ಸದಾನಂದ ಗೌಡ ಮೋದಿಗೆ ಶುಭಾಶಯ ಸಲ್ಲಿಸಿದ್ದು, ಭಾರತವನ್ನು ಜಾಗತಿಕವನ್ನು ಮೇಲ್ಪಂಕಿ ಏರಿಸುವ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದು, ಉತ್ತು ಆರೋಗ್ಯ ದೇವರು ಕರುಣಿಸಲಿ ಎಂದು ಆಶಿಸಿದ್ದಾರೆ.

Conclusion:
Last Updated : Sep 17, 2019, 6:51 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.