ETV Bharat / bharat

ವಾರಣಾಸಿಯಲ್ಲಿ ಮೋದಿ v/s  ಜ್ಯೂ. ಮೋದಿ: ರಾಹುಲ್​ ಬೆಂಬಲಿಸ್ತಾರಂತೆ ಮೋದಿ ತದ್ರೂಪಿ - ನರೇಂದ್ರ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರ  ಕ್ಷೇತ್ರ ವಾರಣಾಸಿಯಲ್ಲಿ ಅವರ ತದ್ರೂಪಿಯಂತಿರುವ ಅಭಿನಂದನ್ ಪಠಾಖ್​ ಎಂಬುವರು ಕಣಕ್ಕಿಳಿದಿದ್ದಾರೆ.

ವಾರಣಾಸಿಯಲ್ಲಿ ಮೋದಿ v/s  ಜ್ಯೂ. ಮೋದಿ
author img

By

Published : Apr 13, 2019, 9:09 AM IST

ನವದೆಹಲಿ: ಲೋಕಸಭೆ ಕ್ಷೇತ್ರಗಳಲೆಲ್ಲಾ ಪ್ರಧಾನಿ ನರೇಂದ್ರ ಮೋದಿ ಅವರ ವಾರಣಾಸಿ ಕ್ಷೇತ್ರ ಎಲ್ಲರ ಕುತೂಹಲದ ಕೇಂದ್ರ ಬಿಂದು. ವಾರಣಾಸಿಯಲ್ಲಿ ಮೋದಿ ಎದುರು ಯಾರೆಲ್ಲಾ ಸ್ಪರ್ಧಿಸುತ್ತಾರೆ ಎಂಬ ಸಹಜ ಕುತೂಹಲ ಜನರಿಗಿದ್ದೇ ಇರುತ್ತದೆ. ಅಂದಹಾಗೆ, ಈ ಬಾರಿ ಮೋದಿ ಎದುರು ಮೋದಿ ಸ್ಪರ್ಧಿಸುತ್ತಿದ್ದಾರೆ..!

ಏನಿದು ಎಂದು ಯೋಚಿಸುತ್ತಿದ್ದೀರಾ. ಪ್ರಧಾನಿ ಮೋದಿ ಎದುರು ಮತ್ತೊಬ್ಬರು ಮೋದಿ ಸ್ಪರ್ಧಿಸುತ್ತಿದ್ದಾರೆ. ಇವರು ಮೋದಿಯ ಅಪರಾವತಾರದಂತೆಯೇ ಇದ್ದಾರೆ. ಬಿಜೆಪಿ ಪ್ರಚಾರಕನಾಗಿದ್ದ ಈ ವ್ಯಕ್ತಿ ಇದೀಗ ಮೋದಿ ಎದುರು ಕಣಕ್ಕಿಳಿದಿದ್ದಾರೆ.

ಅಭಿನಂದನ್ ಪಠಾಖ್​ ಎಂಬ ಇವರು ನೋಡಲು ಪ್ರಧಾನಿ ಮೋದಿ ಅಂತೆ ಇದ್ದಾರೆ. ಅವರಂತೆ, ವೇಷಭೂಷಣವನ್ನೂ ಮಾಡಿಕೊಳ್ತಾರೆ. ಮೋದಿ ಧ್ವನಿ ಅನುಕರಿಸಿ ಮಾತಾಡ್ತಾರೆ. ಈ ಬಾರಿ ವಾರಣಾಸಿಯಿಂದ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.

ಏಪ್ರಿಲ್​ 26ರಂದು ನಾನು ನಾಮಪತ್ರ ಸಲ್ಲಿಸುತ್ತೇನೆ. ನಾನೇನು ಡಮ್ಮಿ ಕ್ಯಾಂಡಿಡೇಟ್​ ಅಲ್ಲ. ನಾನು ಯಾರ ವಿರುದ್ಧವೂ ನಿಂತಿಲ್ಲ. ಆದರೆ ಜುಮ್ಲಾ (ಸುಳ್ಳು ಭರವಸೆ)ಯನ್ನು ವಿರೋಧೀಸುತ್ತೇನೆ. ಗೆದ್ದ ನಂತರ ರಾಹುಲ್​ ಗಾಂಧಿಗೆ ಬೆಂಬಲ ಸೂಚಿಸುತ್ತೇನೆ ಎಂದು ಪಠಾಖ್​ ಹೇಳಿದ್ದಾರೆ.

ನಾನು ಮೋದಿಯಂತೆ ಕಾಣುವುದರಿಂದ ಜನರು ನನ್ನ ಬಳಿ ಬಂದು ಅಚ್ಛೇ ದಿನ್​ ಯಾವಾಗ ಎಂದು ಕೇಳುತ್ತಾರೆ. ಸಾಮಾನ್ಯ ಜನರ ಕಷ್ಟಗಳನ್ನು ಕಂಡು ಮರುಕಪಟ್ಟಿದ್ದೇನೆ. ಅದಕ್ಕಾಗಿಯೇ ಬಿಜೆಪಿ ಮಿತ್ರಪಕ್ಷ ರಿಪಬ್ಲಿಕನ್​ ಪಾರ್ಟಿ ಆಫ್ ಇಂಡಿಯಾ ತೊರೆದು ಕಾಂಗ್ರೆಸ್​ ಸೇರಿದೆ ಎಂದು ಹೇಳಿಕೊಂಡಿದ್ದಾರೆ. ಗೋರಖ್​ಪುರದಲ್ಲಿ ಉಪಚುನಾವಣೆ ನಡೆದಾಗ ಬಿಜೆಪಿಗನಾಗಿ ಮನೆ ಮನೆ ಪ್ರಚಾರ ಮಾಡಿದ್ದನ್ನೂ ಅವರು ನೆನಪಿಸಿಕೊಂಡರು.

ಇನ್ನು ವಾರಣಾಸಿಯ ಹಾಲಿ ಸಂಸದರಾಗಿರುವ ಪ್ರಧಾನಿ ಮೋದಿ ಕಾಕತಾಳೀಯವೆಂಬಂತೆ, ಇದೇ ತಿಂಗಳ 26ರಂದು ನಾಮಪತ್ರ ಸಲ್ಲಿಸಲಿದ್ದಾರೆ.

Intro:Body:

ವಾರಣಾಸಿಯಲ್ಲಿ ಮೋದಿ v/s  ಜ್ಯೂ. ಮೋದಿ: ರಾಹುಲ್​ ಬೆಂಬಲಿಸ್ತಾರಂತೆ ಮೋದಿ ತದ್ರೂಪಿ

PM Modi Lookalike, Once A BJP Campaigner, To Take Him On From Varanasi

ನವದೆಹಲಿ: ಲೋಕಸಭೆ ಕ್ಷೇತ್ರಗಳಲೆಲ್ಲಾ ಪ್ರಧಾನಿ ನರೇಂದ್ರ ಮೋದಿ ಅವರ   ವಾರಣಾಸಿ ಎಲ್ಲರ ಕುತೂಹಲದ ಕೇಂದ್ರ ಬಿಂದು. ವಾರಣಾಸಿಯಲ್ಲಿ ಮೋದಿ ಎದುರು ಯಾರೆಲ್ಲಾ ಸ್ಪರ್ಧಿಸುತ್ತಾರೆ ಎಂಬ ಸಹಜ ಕುತೂಹಲ ಜನರಿಗಿದ್ದೇ ಇರುತ್ತದೆ. ಅಂದಹಾಗೆ, ಈ ಬಾರಿ ಮೋದಿ ಎದುರು ಮೋದಿ ಸ್ಪರ್ಧಿಸುತ್ತಿದ್ದಾರೆ..!

ಏನಿದು ಎಂದು ಯೋಚಿಸುತ್ತಿದ್ದೀರಾ. ಪ್ರಧಾನಿ ಮೋದಿ ಎದುರು ಮತ್ತೊಬ್ಬರು ಮೋದಿ ಸ್ಪರ್ಧಿಸುತ್ತಿದ್ದಾರೆ. ಇವರು ಮೋದಿಯ ಅಪರಾವತಾರದಂತೆಯೇ ಇದ್ದಾರೆ. ಬಿಜೆಪಿ ಪ್ರಚಾರಕನಾಗಿದ್ದ ಈ ವ್ಯಕ್ತಿ ಇದೀಗ ಮೋದಿ ಎದುರು ಕಣಕ್ಕಿಳಿದಿದ್ದಾರೆ.

ಅಭಿನಂದನ್ ಪಠಾಖ್​ ಎಂಬ ಇವರು ನೋಡಲು  ಪ್ರಧಾನಿ ಮೋದಿ ಅಂತೆ ಇದ್ದಾರೆ. ಅವರಂತೆ, ವೇಷಭೂಷಣವನ್ನೂ ಮಾಡಿಕೊಳ್ತಾರೆ. ಮೋದಿ ಧ್ವನಿ ಅನುಕರಿಸಿ ಮಾತಾಡ್ತಾರೆ. ಈ ಬಾರಿ  ವಾರಣಾಸಿಯಿಂದ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.  

ಏಪ್ರಿಲ್​ 26ರಂದು ನಾನು  ನಾಮಪತ್ರ ಸಲ್ಲಿಸುತ್ತೇನೆ. ನಾನೇನು ಡಮ್ಮಿ ಕಾಂಡಿಡೇಟ್​ ಅಲ್ಲ. ನಾನು ಯಾರ ವಿರುದ್ಧವೂ ನಿಂತಿಲ್ಲ. ಆದರೆ ಜುಮ್ಲಾ (ಸುಳ್ಳು ಭರವಸೆ)ಯನ್ನು ವಿರೋಧೀಸುತ್ತೇನೆ. ಗೆದ್ದ ನಂತರ ರಾಹುಲ್​ ಗಾಂಧಿಗೆ ಬೆಂಬಲ ಸೂಚಿಸುತ್ತೇನೆ ಎಂದು ಪಠಾಖ್​ ಹೇಳಿದ್ದಾರೆ.

ನಾನು ಮೋದಿಯಂತೆ ಕಾಣುವುದರಿಂದ ಜನರು ನನ್ನ ಬಳಿ ಬಂದು ಅಚ್ಛೇ ದಿನ್​ ಯಾವಾಗ ಎಂದು ಕೇಳುತ್ತಾರೆ. ಸಾಮಾನ್ಯ ಜನರ ಕಷ್ಟಗಳನ್ನು ಕಂಡು ಮರುಕಪಟ್ಟಿದ್ದೇನೆ. ಅದಕ್ಕಾಗಿಯೇ ಬಿಜೆಪಿ ಮಿತ್ರಪಕ್ಷ  ರಿಪಬ್ಲಿಕನ್​ ಪಾರ್ಟಿ ಆಫ್ ಇಂಡಿಯಾ ತೊರೆದು ಕಾಂಗ್ರೆಸ್​ ಸೇರಿದೆ ಎಂದು  ಹೇಳಿಕೊಂಡಿದ್ದಾರೆ.  ಗೋರಖ್​ಪುರದಲ್ಲಿ ಉಪಚುನಾವಣೆ ನಡೆದಾಗ ಬಿಜೆಪಿಗನಾಗಿ ಮನೆ ಮನೆ ಪ್ರಚಾರ ಮಾಡಿದ್ದನ್ನೂ ಅವರು ನೆನಪಿಸಿಕೊಂಡರು.

ವಾರಣಾಸಿಯ ಹಾಲಿ ಸಂದರಾಗಿರುವ ಮೋದಿ ಕಾಕತಾಳೀಯವೆಂಬಂತೆ, ಇದೇ ತಿಂಗಳ 26ರಂದು  ನಾಮಪತ್ರ ಸಲ್ಲಿಸಲಿದ್ದಾರೆ.

PM Modi Lookalike, Once A BJP Campaigner, To Take Him On From Varanasi

NEW DELHI: Prime Minister Narendra Modi may have to run against a candidate who is almost his mirror image, at least in the way he dresses, in the ongoing general election. Abhinandan Pathak, PM Modi's lookalike who used to campaign for the BJP, has said that he will file his nomination from Varanasi as an Independent candidate, adding that he will support Congress president Rahul Gandhi if he wins.

"I'll also file nomination from Varanasi on 26 (April). I am not a dummy candidate. I am not against anyone but 'jumla'. After winning, I'll support Rahul ji's PM candidature," said Mr Pathak, who filed his nomination as an Independent candidate from Lucknow on Friday.

PM Modi, who is the sitting MP from Varanasi, is also set to file his nomination for the constituency on April 26.

Abhinandan Pathak is known for dressing and speaking like the Prime Minister. He even begins his speeches with 'Mitron'. But after he ditched the BJP-led NDA constituent Republican Party of India (Athawale) last year, the similarities started ending there. Abhinandan Pathak is known for mimicking the Prime Minister's style, targeting him over his promises of "achche din" and depositing Rs. 15 lakh in the bank accounts of every Indian.

"Since I look like Modiji, people will always ask me where are the 'acche din' (good days), as promised by Modiji ahead of the 2014 Lok Sabha election. Hurt by seeing problems of the common man, I left the BJP's ally to join Congress last month," he had said last year.

Mr Pathak had earlier participated in door-to-door canvassing for the BJP during the Gorakhpur bypoll which the party eventually lost.

COMMENT

Varanasi will go to polls on May 19 in the last of the seven-phase staggered national polls and the counting of votes is scheduled for May 23.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.