ಅಯೋಧ್ಯೆ: ಪಾಕಿಸ್ತಾನದ ವಿಚಾರವಾಗಿ ಕಾಂಗ್ರೆಸ್ ಟೀಕಿಸಿದ್ದ ಪ್ರಧಾನಿ ಮೋದಿ ಅವರಿಗೆ ಕಾಂಗ್ರೆಸ್ ಮುಖಂಡೆ ಪ್ರಿಯಾಂಕಾ ಗಾಂಧಿ ಸರಿಯಾಗಿಯೇ ತಿರುಗೇಟು ನೀಡಿದ್ದಾರೆ. ಸ್ವತಃ ಪ್ರಧಾನಿ ನರೇಂದ್ರ ಮೋದಿಯೇ ಪಾಕ್‌ಗೆ ಬಿರಿಯಾನಿ ತಿನ್ನಲು ತೆರಳಿದ್ದರು ಅಂತಾ ಟೀಕಿಸಿದ್ದಾರೆ.
ಭಾರತ ನಡೆಸಿದ ಬಾಲಾಕೋಟ್ ದಾಳಿಗೆ ವಿರುದ್ಧವಾಗಿ ಕಾಂಗ್ರೆಸ್ಸಿಗರು ಮಾತನಾಡುತ್ತಿದ್ದಾರೆ. ಇದು ಪಾಕ್‌ಗೆ ಅನುಕೂಲಕರವಾಗಿದೆ ಎಂದು ಪ್ರಧಾನಿ ಮೋದಿ ನಿನ್ನೆ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದರು. ಈ ಬಗ್ಗೆ ಮಾಧ್ಯಮದವರು ಪ್ರಶ್ನೆ ಕೇಳಿದಾಗ, ಅವರೇ (ಮೋದಿ) ಬಿರಿಯಾನಿ ತಿನ್ನಲು ಪಾಕ್‌ಗೆ ಹೋದವರು ಎಂದು ಪ್ರಿಯಾಂಕಾ ಕುಟುಕಿದ್ದಾರೆ.
ಮೋದಿ ಬಿರಿಯಾನಿ ತಿನ್ನಲು ಪಾಕ್‌ಗೆ ಹೋಗಿದ್ದವರು ಎಂದ ಪ್ರಿಯಾಂಕಾ ಗಾಂಧಿ 2015 ಡಿಸೆಂಬರ್ನಲ್ಲಿ ಪ್ರಧಾನಿ ಮೋದಿ ಪಾಕ್ ದಿಢೀರನೆ ಭೇಟಿ ನೀಡಿದ್ದರು. ಆಗಿನ ಪಾಕ್ ಪ್ರಧಾನಿ ನವಾಜ್ ಷರೀಫ್ರನ್ನು ಭೇಟಿ ಮಾಡಿದ್ದ ಮೋದಿ, ಅವರ ಮೊಮ್ಮಗಳ ಮದುವೆಯಲ್ಲೂ ಪಾಲ್ಗೊಂಡಿದ್ದರು.
ಅತ್ತ ಪ್ರಿಯಾಂಕಾ ಮೋದಿ ವಿರುದ್ಧ ದಾಳಿ ನಡೆಸಿದರೆ, ಇತ್ತ ಸಹೋದರ ರಾಹುಲ್ ಗಾಂಧಿ ಟ್ವಿಟ್ಟರ್ ಮೂಲಕ ಮೋದಿಗೆ ಮತ್ತೊಂದು ಟಾಂಗ್ ನೀಡಿದರು.ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ನೀತಿ ಆಯೋಗವನ್ನು ರದ್ದು ಮಾಡುತ್ತೇವೆ. ಇದು ಪ್ರಧಾನಿ ಮೋದಿ ಅವರ ಪ್ರಚಾರ ಮಾಡುವುದರ ಹೊರತಾಗಿ ಬೇರಾವ ಕೆಲಸ ಮಾಡಿಲ್ಲ. ಇದರ ಬದಲಾಗಿ ಮತ್ತೆ ಯೋಜನಾ ಆಯೋಗವನ್ನು ರಚಿಸಿ, ಪ್ರಖ್ಯಾತ ಆರ್ಥಿಕ ತಜ್ಞರನ್ನು ಹಾಗೂ ನೂರಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸುತ್ತೇವೆ ಎಂದು ಟ್ವೀಟ್ ಮಾಡಿದ್ದಾರೆ.
Intro:Body:
ಪಾಕ್‌ಗೆ ಬಿರ್ಯಾನಿ ತಿನ್ನಲು ಹೋಗಿದ್ದು ಪ್ರಧಾನಿ : ಪ್ರಿಯಾಂಕಾ ವಾಗ್ದಾಳಿ
PM Modi had gone to have biryani in Pakistan: Priyanka Gandhi Vadra
ಅಯೋಧ್ಯೆ: ಪಾಕಿಸ್ತಾನದ ವಿಚಾರವಾಗಿ ಕಾಂಗ್ರೆಸ್ ಟೀಕಿಸಿದ್ದ ಪ್ರಧಾನಿ ಮೋದಿ ಅವರಿಗೆ ಪ್ರಿಯಾಂಕಾ ಗಾಂಧಿ , ಅವರೇ ಬಿರ್ಯಾನಿ ತಿನ್ನಲು ಪಾಕ್‌ಗೆ ಹೋಗಿದ್ದವರು ಎಂದು ಟಾಂಗ್ ನೀಡಿದ್ದಾರೆ.
ಭಾರತ ನಡೆಸಿದ ಬಾಲಕೋಟ್ ದಾಳಿಗೆ ವಿರುದ್ಧವಾಗಿ ಕಾಂಗ್ರೆಸಿಗರು ಮಾತನಾಡುತ್ತಿದ್ದಾರೆ. ಇದು ಪಾಕ್‌ಗೆ ಅನುಕೂಲಕರವಾಗಿದೆ ಎಂದು ಪ್ರಧಾನಿ ಮೋದಿ ನಿನ್ನೆ ಕಾಂಗ್ರೆಸಿ ವಿರುದ್ಧ ಹರಿಹಾಯ್ದಿದ್ದರು. ಈ ಬಗ್ಗೆ ಮಾಧ್ಯಮದವರು ಪ್ರಶ್ನೆ ಕೇಳಿದಾಗ, ಅವರೇ (ಮೋದಿ) ಬಿರ್ಯಾನಿ ತಿನ್ನಲು ಪಾಕ್‌ಗೆ ಹೋದವರು ಎಂದು ಪ್ರಿಯಾಂಕಾ ಕುಟುಕಿದ್ದಾರೆ.
2015 ಡಿಸೆಂಬರ್ನಲ್ಲಿ ಪ್ರಧಾನಿ ಮೋದಿ ಪಾಕ್ ದಿಢೀರನೆ ಭೇಟಿ ನೀಡಿದ್ದರು. ಆಗಿನ ಪಾಕ್ ಪ್ರಧಾನಿ ನವಾಜ್ ಷರೀಫ್ರನ್ನು ಭೇಟಿ ಮಾಡಿದ್ದ ಮೋದಿ, ಅವರ ಮೊಮ್ಮಗಳ ಮದುವೆಯಲ್ಲೂ ಪಾಲ್ಗೊಂಡಿದ್ದರು.
ಅತ್ತ ಪ್ರಿಯಾಂಕಾ ಮೋದಿ ವಿರುದ್ಧ ದಾಳಿ ನಡೆಸಿದರೆ, ಇತ್ತ ಸಹೋದರ ರಾಹುಲ್ ಗಾಂಧಿ ಟ್ವಿಟ್ಟರ್ ಮೂಲಕ ಮೋದಿಗೆ ಮತ್ತೊಂದು ಟಾಂಗ್ ನೀಡಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ನೀತಿ ಆಯೋಗವನ್ನು ರದ್ದು ಮಾಡುತ್ತೇವೆ. ಇದು ಪ್ರಧಾನಿ ಮೋದಿ ಅವರ ಪ್ರಚಾರ ಮಾಡುವುದರ ಹೊರತಾಗಿ ಬೇರಾವ ಕೆಲಸ ಮಾಡಿಲ್ಲ. ಇದರ ಬದಲಾಗಿ ಮತ್ತೆ ಯೋಜನಾ ಆಯೋಗವನ್ನು ರಚಿಸಿ, ಪ್ರಖ್ಯಾತ ಆರ್ಥಿಕ ತಜ್ಞರನ್ನು ಹಾಗೂ ನೂರಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸುತ್ತೇವೆ ಎಂದು ಟ್ವೀಟ್ ಮಾಡಿದ್ದಾರೆ.
PM Modi had gone to have biryani in Pakistan: Priyanka Gandhi Vadra
Taking a jibe at Prime Minister Narendra Modi on Friday, Congress general secretary for eastern Uttar Pradesh Priyanka Gandhi Vadra said that it was he who had gone to have 'Biryani' in Pakistan.
Modi had lashed out at the Congress yesterday stating that while the entire country is talking in one voice, it is Congress which is speaking in a different voice. "After India attacked terrorists in Balakot, Congress leaders made statements which are not in favour of the nation...How can an Indian citizen accept such language which is applauded in Pakistan?" He went on to add, "terrorists are pledging to get rid of the 'Chowkidar' and get these 'mahamilawati' come to power in Delhi."
When asked to comment on the BJP's remark that people of Pakistan will applaud Congress' win in Lok Sabha election, Priyanka said: "He (Prime Minister Narendra Modi) had gone to have 'Biryani' in Pakistan."
Modi had made a surprise visit to Pakistan in December 2015, first trip by an Indian leader to Pakistan since 2004. It was a last minute visit to wish then Prime Minister Nawaz Sharif and attend his granddaughter's wedding.
Touching upon other issues, Priyanka said that Congress has "never practised the politics of tokenism."
She added, "The Congress had said that it would waive the loan of farmers. Within 10 days after coming in power in Rajasthan, Madhya Pradesh and Chhattisgarh, they showed what they say. The BJP, however, had promised a lot of things that have not been implemented."
Priyanka further said that she will contest the Lok Sabha election from "wherever the party decides".
Priyanka on Friday held a roadshow in Ayodhya. However, she refused to say anything on Ram Temple and did not visit the site as the matter is currently sub-judice.
___________________
If voted to power, we will scrap the NITI Aayog: Rahul
Congress president Rahul Gandhi on Friday said if his party is voted to power following the upcoming Lok Sabha elections, it will scrap the NITI Aayog and replace it with a "lean Planning Commission."
"If voted to power, we will scrap the NITI Aayog. It has served no purpose other than making marketing presentations for the PM and fudging data," Rahul tweeted.
"We will replace it with a lean Planning Commission whose members will be renowned economists and experts with less than 100 staff," he added.
This comes after the NITI Aayog Vice-Chairman Rajiv Kumar on Monday said that Rahul Gandhi has promised scheme of minimum income guarantee without thinking of its impact on the economy. He said that the scheme if implemented will take the country "four steps backward."
Later a show-cause notice was issued to him.
Conclusion: