ಜಲ್ಗಾಂವ್(ಮಹಾರಾಷ್ಟ್ರ): ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಕಣ ರಂಗೇರಿದ್ದು, ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೊದಿ ಕಾಂಗ್ರೆಸ್ ನಾಯಕರಿಗೆ ಚಾಲೆಂಜ್ ಮಾಡಿದ್ದಾರೆ.
-
PM Modi: I challenge my opponents to come with clear stand (on Article 370). If you have courage, then announce it in your election manifesto to bring back #Article370.They are shedding crocodile tears everyday. Do they have strength to do it?Will people of this country allow it? pic.twitter.com/7xUIMLKtrs
— ANI (@ANI) October 13, 2019 " class="align-text-top noRightClick twitterSection" data="
">PM Modi: I challenge my opponents to come with clear stand (on Article 370). If you have courage, then announce it in your election manifesto to bring back #Article370.They are shedding crocodile tears everyday. Do they have strength to do it?Will people of this country allow it? pic.twitter.com/7xUIMLKtrs
— ANI (@ANI) October 13, 2019PM Modi: I challenge my opponents to come with clear stand (on Article 370). If you have courage, then announce it in your election manifesto to bring back #Article370.They are shedding crocodile tears everyday. Do they have strength to do it?Will people of this country allow it? pic.twitter.com/7xUIMLKtrs
— ANI (@ANI) October 13, 2019
ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿಯನ್ನ ರದ್ಧುಗೊಳಿಸಿರುವುದಕ್ಕೆ ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ನಾನು ಕಾಂಗ್ರೆಸ್ ನಾಯಕರಿಗೆ ಒಂದು ಸವಾಲು ಹಾಕುತ್ತೇನೆ. ನಿಮಗೆ ಸಾಧ್ಯವಾದರೆ 370ನೇ ವಿಧಿಯನ್ನ ಮತ್ತೆ ಜಾರಿಗೆ ತರುತ್ತೇವೆ ಎಂದು ನಿಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿ ಎಂದು ಸವಾಲು ಹಾಕಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆ, ವಿಭಜನೆ ಎಂಬ ಮಾತುಗಳೇ ಕೇಳಿ ಬರುತ್ತಿದ್ದವು. ಆದ್ರೆ ಜಮ್ಮು ಮತ್ತು ಕಾಶ್ಮೀರ ಈಗ ಶಾಂತಿಯ ನೆಲೆಗಳಾಗಿವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.