ETV Bharat / bharat

ಸಾಮಾಜಿಕ ಅಂತರ ಹೆಚ್ಚಿಸಿ, ಭಾವನಾತ್ಮಕ ಅಂತರ ಕಡಿಮೆ ಮಾಡಿ: ಮನ್​​ ಕಿ ಬಾತ್​ನಲ್ಲಿ ಮೋದಿ ಸಲಹೆ

PM modi
ಪ್ರಧಾನಿ ನರೇಂದ್ರ ಮೋದಿ
author img

By

Published : Mar 29, 2020, 11:04 AM IST

Updated : Mar 29, 2020, 11:47 AM IST

11:39 March 29

ಸಾಮಾಜಿಕ ಅಂತರ ಹೆಚ್ಚಿಸಿ, ಭಾವನಾತ್ಮಕ ಅಂತರ ಕಡಿಮೆ ಮಾಡಿ: ಮೋದಿ

  • ನಾವು ಸಾಮಾಜಿಕ ಅಂತರ ಹೆಚ್ಚಿಸಿ, ಭಾವನಾತ್ಮಕ ಅಂತರ ಕಡಿಮೆ ಮಾಡಬೇಕು
  • ಅನಾವಶ್ಯಕವಾಗಿ ಓಡಾಡಬೇಡಿ, ನಿಮ್ಮನ್ನ ನೀವು ರಕ್ಷಿಸಿಕೊಳ್ಳಿ
  • ನಿಸ್ವಾರ್ಥದಿಂದ ಕೆಲಸ ಮಾಡುವವರು ಉತ್ತಮ ವೈದ್ಯ
  • ಈ ಬಗ್ಗೆ ಆ ಕಾಲದಲ್ಲಿ ಚರಕ ಉಲ್ಲೇಖಿಸಿದ್ದಾರೆ
  • 2020ರ ವರ್ಷವನ್ನು ವಿಶ್ವ ದಾದಿಯರ ವರ್ಷವನ್ನಾಗಿ ಜಗತ್ತು ಆಚರಿಸುತ್ತಿದೆ

11:35 March 29

ಲಾಕ್​ಡೌನ್ ಉಲ್ಲಂಘನೆ ಮಾಡುವವರು ಕೊರೊನಾದಿಂದ ಬಚಾವ್​​ ಆಗಲ್ಲ: ಮೋದಿ

  • ಲಾಕ್​ ಡೌನ್​ ಉಲ್ಲಂಘನೆ ಮಾಡುವವರು ಸೋಂಕಿನಿಂದ ಬಚಾವ್​ ಆಗಲ್ಲ
  • ಜಗತ್ತಿನಲ್ಲಿ ಕೊರೊನಾ ಸೋಂಕು ವೇಗವಾಗಿ ಹರಡುತ್ತಿದೆ
  • ಹೋಮ್​ ಕ್ವಾರಂಟೈನ್​ನಲ್ಲಿರುವವರು ದುರ್ವರ್ತನೆ ತೋರುತ್ತಿರುವುದು ಕೇಳಿಬರುತ್ತಿದೆ
  • ಪರಿಸ್ಥಿತಿಯನ್ನು ನಾವು ಅರ್ಥಮಾಡಿಕೊಳ್ಳಬೇಕು, ಗ್ರಾಹಿಗಳಾಗಬೇಕು

11:31 March 29

ಲಾಕ್​ಡೌನ್ ಪಾಲಿಸದಿದ್ದರೆ ನಮ್ಮ ರಕ್ಷಣೆ ಕಷ್ಟ: ಪ್ರಧಾನಿ

  • ಕೊರೊನಾ ವಿರುದ್ಧ ಹೋರಾಡುವ ಹಲವು ಸೈನಿಕರು ನಮ್ಮಲ್ಲಿದ್ದಾರೆ
  • ಎಲ್ಲರಿಗೂ ಲಾಕ್​ ಡೌನ್​ ನಿಯಮ ಉಲ್ಲಂಘಿಸುವ ಇಚ್ಛೆಯಿಲ್ಲ
  • ಆದರೆ ಕೆಲವರು ಲಾಕ್​ಡೌನ್​ ನಿಯಮ ಉಲ್ಲಂಘನೆ ಮಾಡುತ್ತಿದ್ದಾರೆ
  • ಲಾಕ್​ಡೌನ್​ ನಿಯಮ ಪಾಲಿಸದಿದ್ದರೆ ನಮ್ಮನ್ನ ನಾವು ರಕ್ಷಿಸಿಕೊಳ್ಳುವುದು ಕಷ್ಟ

11:28 March 29

ಲಕ್ಷ್ಮಣ ರೇಖೆ ದಾಟಿದರೆ ಆಪತ್ತು ಖಂಡಿತ: ಮೋದಿ

  • ಎಲ್ಲರೂ ಒಂದಾಗಿ ಕೊರೊನಾ ವಿರುದ್ಧ ಸಂಕಲ್ಪ ಕೈಗೊಳ್ಳಬೇಕು
  • ಇನ್ನೂ ಕೆಲವರು ಕೊರೊನಾ ಸೋಂಕನ್ನು ಗಂಭೀರವಾಗಿ ಪರಿಗಣಿಸಿಲ್ಲ
  • ನಿಷೇಧಾಜ್ಞೆಯ ಲಕ್ಷ್ಮಣ ರೇಖೆ ದಾಟಿದರೆ ಆಪತ್ತು ಖಂಡಿತ
  • ಎಲ್ಲಾ ಸುಖಗಳ ಮೂಲ ಆರೋಗ್ಯವಾಗಿದ್ದು, ಅದನ್ನು ಕಾಪಾಡಿಕೊಳ್ಳಬೇಕಿದೆ

11:21 March 29

ಲಾಕ್​ಡೌನ್​ ನಿಮ್ಮ ರಕ್ಷಣೆಗೆ ಜಾರಿ : ಮೋದಿ

  • ಕೊರೊನಾದಿಂದ ಚೇತರಿಸಿಕೊಂಡವರೊಂದಿಗೆ ನಾನು ಮಾತನಾಡಿದ್ದೇನೆ
  • ವೈದ್ಯರು ಹಾಗೂ ನರ್ಸ್​ಗಳೊಂದಿಗೆ ಕೂಡಾ ಮಾತನಾಡಿದ್ದೇನೆ
  • ಈ ಲಾಕ್​ಡೌನ್​ ನಿಮ್ಮ ರಕ್ಷಣೆಗೆ ಜಾರಿ ತರಲಾಗಿದೆ
  • ಆರೋಗ್ಯಕ್ಕಿಂತ ಮತ್ತೊಂದು ಭಾಗ್ಯ ಜೀವನದಲ್ಲಿ ಯಾವುದೂ ಇಲ್ಲ
  • ಅದಕ್ಕೆ ನಾವು ಪ್ರಾಧಾನ್ಯತೆ ಕೊಡಬೇಕು
  • ಇಂತಹ ಸಂದಿಗ್ಧ ಸಂದರ್ಭದಲ್ಲಿ ಕೆಲಸ ಮಾಡುವ ವೈದ್ಯಕೀಯ ಸಿಬ್ಬಂದಿಯೊಂದಿಗೆ ನಾವಿರಬೇಕು

10:42 March 29

ಕೊರೊನಾ ಕುರಿತು ಮೋದಿ ಮನ್​ ಕಿ ಬಾತ್​: ಲೈವ್‌ ಅಪ್ಡೇಟ್‌

ನವದೆಹಲಿ: ದೇಶವನ್ನು ಉದ್ದೇಶಿಸಿ ಪ್ರಧಾನಿ ಮೋದಿ ಈಗ ಮನ್​ ಕಿ ಬಾತ್ ರೇಡಿಯೋ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದಾರೆ. ಈ ಬಾರಿ ಕೊರೊನಾ ಮಹಾಮಾರಿಯ ನಿರ್ಮೂಲನೆಗಾಗಿ ತೆಗೆದುಕೊಂಡಿರುವ ಕ್ರಮಗಳು ಹಾಗೂ ಅದರಲ್ಲಿ ಸಾರ್ವಜನಿಕರು ಪಾಲ್ಗೊಳ್ಳುವ ಬಗ್ಗೆ ಸಾಕಷ್ಟು ವಿಚಾರಗಳು ಅವರ ಭಾಷಣದ ಹೈಲೈಟ್ಸ್‌.

  • ನಿಮ್ಮ ಕುಟುಂಬದ ರಕ್ಷಣೆಗೆ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ
  • ಕೊರೊನಾ ವಿರುದ್ಧ ಹೋರಾಡುವವರಿಗೆ ಧನ್ಯವಾದ ಅರ್ಪಿಸೋಣ
  • ಜಗತ್ತಿನಲ್ಲಿ ಕೊರೊನಾ ಸೋಂಕು ಹರಡುತ್ತಿದೆ
  • ಹೀಗಾಗಿ ಕಟ್ಟೆಚ್ಚರ ವಹಿಸಲೇಬೇಕಿದೆ
  • ಎಲ್ಲರೂ ಒಂದಾಗಿ ಕೊರೊನಾ ವಿರುದ್ಧ ಹೋರಾಡಲು ಕಟಿಬದ್ಧರಾಗಬೇಕು
  • ಈ ಮಾರಣಾಂತಿಕ ವೈರಸ್​ ವಿರುದ್ಧ ಮನೆಯಲ್ಲಿಯೇ ಇದ್ದು ಹೋರಾಡೋಣ
  • ಕೊರೊನಾ ವಿರುದ್ಧ ಹೋರಾಡುತ್ತಿರುವ ಸಿಬ್ಬಂದಿಗೆ ಸಹಕರಿಸೋಣ
  • ಲಾಕ್ ಡೌನ್​ ಆದೇಶದಿಂದಾಗಿ ಹಲವರಿಗೆ ನನ್ನ ಮೇಲೆ ಕೋಪವಿರಬಹುದು
  • ದೇಶವಾಸಿಗಳ ರಕ್ಷಣೆಗೆ ಈ ಕ್ರಮಗಳು ಅವಶ್ಯ

Last Updated : Mar 29, 2020, 11:47 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.