ಮಧ್ಯಪ್ರದೇಶ: ರಾಜ್ಘರ್ ಜಿಲ್ಲೆಯ ಶಿವಪುರ ಮತ್ತು ಗರುಡ್‌ಪುರ ಗ್ರಾಮದಲ್ಲಿ ಹರಿಯುತ್ತಿರುವ ಪಾರ್ವತಿ ನದಿಯಲ್ಲಿ ಚಿನ್ನ ಮತ್ತು ಬೆಳ್ಳಿಯ ನಾಣ್ಯಗಳಿವೆ ಎಂಬ ಸುದ್ದಿ ಹರಿದಾಡಿದ್ದು, ನಾಣ್ಯಗಳನ್ನು ಹುಡುಕಲು ಅನೇಕರು ಮಣ್ಣು ಅಗೆಯುತ್ತಿದ್ದಾರೆ.
"ಎಂಟು ದಿನಗಳ ಹಿಂದೆ, ಕೆಲವು ಮೀನುಗಾರರಿಗೆ ಇದೇ ನದಿಯಲ್ಲಿ ಚಿನ್ನ ಹಾಗೂ ಬೆಳ್ಳಿಯ ನಾಣ್ಯಗಳು ದೊರಕಿದ್ದವು. ಅಂದಿನಿಂದ ಜನರು ಇಲ್ಲಿಗೆ ಬಂದು ಮಣ್ಣು ಅಗೆಯುತ್ತಾ, ನಾಣ್ಯಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ" ಎಂದು ಸ್ಥಳೀಯರೊಬ್ಬರು ತಿಳಿಸಿದ್ದಾರೆ.
-
Madhya Pradesh: People are thronging Shivpura and Garudpura villages in Rajgarh district to dig mud in Parvati river in search of gold and silver coins.
— ANI (@ANI) January 11, 2021 " class="align-text-top noRightClick twitterSection" data="
"Eight days back, some fishermen found some coins here. Since then, people are coming here," says a local. (10.01.2021) pic.twitter.com/NkYWS3lJGx
">Madhya Pradesh: People are thronging Shivpura and Garudpura villages in Rajgarh district to dig mud in Parvati river in search of gold and silver coins.
— ANI (@ANI) January 11, 2021
"Eight days back, some fishermen found some coins here. Since then, people are coming here," says a local. (10.01.2021) pic.twitter.com/NkYWS3lJGxMadhya Pradesh: People are thronging Shivpura and Garudpura villages in Rajgarh district to dig mud in Parvati river in search of gold and silver coins.
— ANI (@ANI) January 11, 2021
"Eight days back, some fishermen found some coins here. Since then, people are coming here," says a local. (10.01.2021) pic.twitter.com/NkYWS3lJGx
ಕಳೆದ ಏಳು ದಿನಗಳಿಂದ ಚಿನ್ನ ಮತ್ತು ಬೆಳ್ಳಿ ನಾಣ್ಯಗಳನ್ನು ಹುಡುಕಲು ಜನ ಸೇರುತ್ತಿದ್ದು, ಪಾರ್ವತಿ ನದಿಗೆ ಸಮೀಪವಿರುವ ಕೆಸರಿನಲ್ಲಿ ಪುರುಷರು, ಮಹಿಳೆಯರು ಮತ್ತು ಮಕ್ಕಳು ಕೂಡಾ ಬೆಳಗ್ಗೆಯಿಂದ ಸಂಜೆಯವರೆಗೆ ಮಣ್ಣು ಅಗೆಯುತ್ತಿದ್ದಾರೆ.