ETV Bharat / bharat

ಚುನಾವಣೆ ವೇಳೆ ಉಗ್ರರನ್ನು ಛೂ ಬಿಡಲು ಪಾಕ್​ ಪ್ಲಾನ್​: ಆಫ್ಘನ್​ ಉಗ್ರರಿಗೂ ತರಬೇತಿ ! - ಪಾಕಿಸ್ತಾನ

ಲೋಕಸಭೆ ಚುನಾವಣೆ ವೇಳೆ ಪಾಕ್​ ಉಗ್ರ ಸಂಘಟನೆಗಳು ದಾಳಿ ನಡೆಸಲು ಸಿದ್ಧವಾಗಿವೆ ಎಂದು ಗುಪ್ತಚರ ಮಾಹಿತಿ ತಿಳಿಸಿದೆ

ಚುನಾವಣೆ ವೇಳೆ ದಾಳಿ ಮಾಡಲು ಸಿದ್ಧಗೊಂಡ ಪಾಕ್​ ಉಗ್ರ ಸಂಘಟನೆಗಳು
author img

By

Published : Apr 4, 2019, 6:34 PM IST

ನವದೆಹಲಿ: ಇನ್ನೇನು ಲೋಕಸಭೆ ಚುನಾವಣೆ ಆರಂಭಗೊಳ್ಳಲಿದ್ದು, ಈ ಮಧ್ಯೆ ಉಗ್ರರ ದಾಳಿಯ ಆತಂಕವೂ ಎದುರಾಗಿದೆ. ಚುನಾವಣೆ ವೇಳೆ ಪಾಕ್​ ಮೂಲದ ಉಗ್ರ ಸಂಘಟನೆಗಳು ಕಾಶ್ಮೀರದಲ್ಲಿ ದಾಳಿ ನಡೆಸಲು ಪ್ಲಾನ್ ಮಾಡಿಕೊಂಡಿವೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.

ಪಾಕಿಸ್ತಾನದ ಇಂಟರ್​ ಸರ್ವೀಸ್​ ಇಂಟಲಿಜೆನ್ಸ್​ (ಐಎಸ್ಐ) ಮೂರು ಉಗ್ರರ ತಂಡಗಳನ್ನು ರಚಿಸಿದ್ದು, ಲಷ್ಕರ್​ ಎ ತೊಯ್ಬಾ, ಜೈಷೆ ಮೊಹಮ್ಮದ್​ ಉಗ್ರರನ್ನು ಭಾರತದೊಳಗೆ ಛೂ ಬಿಡಲು ಸಿದ್ಧಗೊಳಿಸಿದೆ. ಈ ತಂಡಗಳಲ್ಲದೇ, ದಾಳಿ ನಡೆಸಲು ಆಫ್ಘಾನಿಸ್ತಾನ ಮೂಲದ ಉಗ್ರರಿಗೆ ಸಹ ತರಬೇತಿ ನೀಡಲಾಗಿದೆ ಎಂದು ಗುಪ್ತಚರ ಮಾಹಿತಿ ಬಂದಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಏಪ್ರಿಲ್ 11ರಿಂದ ಮೇ 6ರವೆರೆಗೆ ಐದು ಹಂತಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ಇದಾದ ನಂತರ ರಾಜ್ಯದ ವಿಧಾನಸಭೆ ಚುನಾವಣೆ ನಡೆಯುವ ಸಾಧ್ಯತೆ ಇದೆ. ರಾಜ್ಯದಲ್ಲಿ ಭದ್ರತೆ ವಿಚಾರವಾಗಿ ಗೃಹ ಇಲಾಖೆ ಹಾಗೂ ಚುನಾವಣಾ ಆಯೋಗದ ನಡುವೆ ಇತ್ತೀಚೆಗೆ ಉನ್ನತ ಹಂತದ ಮಾತುಕತೆ ನಡೆಸಿದೆ. ಸಭೆಯಲ್ಲಿ ಕಣಿವೆ ರಾಜ್ಯಕ್ಕೆ 800 ಅರೆ ಸೇನಾ ಪಡೆಯನ್ನು ಕಳುಹಿಸುವ ನಿರ್ಧಾರ ಮಾಡಲಾಗಿದೆ.

ಭಾರತ ನಡೆಸಿದ ಏರ್​ಸ್ಟ್ರೈಕ್​ನಿಂದಾಗಿ ಕತ್ತಿ ಮಸೆಯುತ್ತಿರುವ ಪಾಕ್​, ಇಲ್ಲಿನ ಚುನಾವಣೆಗೆ ಅಡ್ಡಗಾಲು ಹಾಕಲು ಹವಣಿಸುತ್ತಿದೆ ಎನ್ನಲಾಗ್ತಿದೆ. ಉಗ್ರರ ಮೂಲಕ ಈ ಕೃತ್ಯ ಎಸಗಲು ಸಿದ್ಧತೆ ನಡೆಸುತ್ತಿದೆ ಎಂಬ ಮಾಹಿತಿ ಇದೀಗ ಹೊರಬಿದ್ದಿದೆ.

ಜಮ್ಮು ಮತ್ತು ಕಾಶ್ಮೀರದ ಪಂಚಾಯಿತಿ ಚುನಾವಣೆ ವೇಳೆಯೂ ಉಗ್ರರು ಜನರಿಗೆ ಬೆದರಿಕೆಯೊಡ್ಡಿದ್ದರು. ಆ ನಂತರ ನಡೆದ ಪುಲ್ವಾಮ ದಾಳಿ ಸ್ಥಳೀಯರನ್ನು ಬೆಚ್ಚಿ ಬೀಳಿಸಿದೆ.

Intro:Body:

ಚುನಾವಣೆ ವೇಳೆ ಉಗ್ರರನ್ನು ಛೂ ಬಿಡಲು ಪಾಕ್​ ಸಿದ್ಧತೆ: ಆಫ್ಘನ್​ ಉಗ್ರರಿಗೂ ತರಬೇತಿ !?

Pakistan-based terror outfits plan major strikes across J&K during Lok Sabha poll

ನವದೆಹಲಿ: ಇನ್ನೇನು ಲೋಕಸಭೆ ಚುನಾವಣೆ ಆರಂಭಗೊಳ್ಳಲಿದ್ದು, ಈ ಮಧ್ಯೆ ಉಗ್ರರ ದಾಳಿಯ ಆತಂಕವೂ ಎದುರಾಗಿದೆ. ಚುನಾವಣೆ ವೇಳೆ ಪಾಕ್​ ಮೂಲದ ಉಗ್ರ ಸಂಘಟನೆಗಳು ಕಾಶ್ಮೀರದಲ್ಲಿ ದಾಳಿ ನಡೆಸಲು ಪ್ಲಾನ್ ಮಾಡಿವೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ. 

ಪಾಕಿಸ್ತಾನದ ಇಂಟರ್​ ಸರ್ವೀಸ್​ ಇಂಟಲಿಜೆನ್ಸ್​ (ಐಎಸ್ಐ)  ಮೂರು ಉಗ್ರರ ತಂಡಗಳನ್ನು ರಚಿಸಿದ್ದು, ಲಷ್ಕರ್​ ಎ ತೊಯ್ಬಾ, ಜೈಷೆ ಮೊಹಮ್ಮದ್​ ಉಗ್ರರನ್ನು ಭಾರತದೊಳಗೆ ಛೂ ಬಿಡಲು ಸಿದ್ಧಗೊಳಿಸಿದೆ. ಈ ತಂಡಗಳೇ ಅಲ್ಲದೆ, ದಾಳಿ ನಡೆಸಲು ಆಫ್ಘಾನಿಸ್ತಾನ ಮೂಲದ  ಉಗ್ರರಿಗೆ  ಸಹ ತರಬೇತಿ   ನೀಡಲಾಗಿದೆ ಎಂದು ಗುಪ್ತಚರ ಮಾಹಿತಿ ಬಂದಿದೆ.

ಜಮ್ಮು ಮತ್ತು  ಕಾಶ್ಮೀರದಲ್ಲಿ ಏಪ್ರಿಲ್ 11ರಿಂದ ಮೇ 6ರವೆರೆಗೆ  ಐದು ಹಂತಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ಇದಾದ ನಂತರ ರಾಜ್ಯದ ವಿಧಾನಸಭೆ ಚುನಾವಣೆ ನಡೆಯುವ ಸಾಧ್ಯತೆ ಇದೆ.  ರಾಜ್ಯದಲ್ಲಿ ಭದ್ರತೆ ವಿಚಾರವಾಗಿ ಗೃಹ ಇಲಾಖೆ ಹಾಗೂ ಚುನಾವಣಾ ಆಯೋಗದ ನಡುವೆ ಇತ್ತೀಚೆಗೆ ಉನ್ನತ ಹಂತದ ಮಾತುಕತೆ ನಡೆದಿದೆ. ಸಭೆಯಲ್ಲಿ  ಕಣಿವೆ ರಾಜ್ಯಕ್ಕೆ 800 ಅರೆ ಸೇನಾ ಪಡೆಯನ್ನು ಕಳುಹಿಸುವ ನಿರ್ಧಾರ   ಮಾಡಲಾಗಿದೆ.

ಭಾರತ ನಡೆಸಿದ ಏರ್​ಸ್ಟ್ರೈಕ್​ನಿಂದಾಗಿ ಕತ್ತಿ ಮಸೆಯುತ್ತಿರುವ  ಪಾಕ್​, ಇಲ್ಲಿನ ಚುನಾವಣೆಗೆ  ಅಡ್ಡಗಾಲು ಹಾಕಲು ಹವಣಿಸುತ್ತಿದೆ ಎನ್ನಲಾಗ್ತಿದೆ.  ಉಗ್ರರ ಮೂಲಕ ಈ ಕೃತ್ಯ ಎಸಗಲು ಸಿದ್ಧತೆ ನಡೆಸುತ್ತಿದೆ ಎಂಬ ಮಾಹಿತಿ ಇದೀಗ ಹೊರಬಿದ್ದಿದೆ. 

ಜಮ್ಮು  ಮತ್ತು ಕಾಶ್ಮೀರದ ಪಂಚಾಯ್ತಿ ಚುನಾವಣೆ ವೇಳೆಯೂ ಉಗ್ರರು ಜನರಿಗೆ ಬೆದರಿಕೆಯೊಡ್ಡಿದ್ದರು. ಆನಂತರ ನಡೆದ ಪುಲ್ವಾಮ ದಾಳಿ ಸ್ಥಳೀಯರನ್ನು ಬೆಚ್ಚಿ ಬೀಳಿಸಿದೆ. 

Pakistan-based terror outfits plan major strikes across J&K during Lok Sabha poll

Pakistan-based terror outfits are planning to carry major strikes across Jammu and Kashmir during the upcoming Lok Sabha Election 2019, warned intelligence agencies .

As per reports, Pakistan's Inter-Services Intelligence (ISI) has created three teams, similar to Lashkar-e-Toiba and Jaish-e-Mohammad, in the Kashmir Valley. These teams plan to target polling booths and candidates contesting in the polls. Intelligence agencies further suspect that the ISI is trying to send Afghanistan-based terrorists from across the border to train these outfit members in handling explosives.

Jammu and Kashmir will go to polls in five phases from April 11 to May 6. The counting of votes will take place on May 23. Assembly elections are likely to be held after the Lok Sabha polls. 

In a recent high-level meeting between the Ministry of Home Affairs and the Election Commission on the security situation in the state, the decision to send an additional 800 para-military forces was taken.

Speaking to Zee News, a senior officer with the central security forces says that it is a big task to organise adequate security to all the contesting candidates and the polling booths so that citizens can vote without any fear or threat. If the state Assembly polls are held in June, security needs to be arranged for over 11000 polling booths and 900 candidates of various political parties or independants. 

Following the Pulwama attack and Indian Air Force's strikes on terror camps, Pakistan is on the backfoot and is likely to disrupt the polls, added intelligence inputs. 

During the Panchayat polls last year, terror groups had threatened candidates who participated in the elections, asking to boycott the elections.

“In the coming days, we have the dual responsibility of conducting Assembly polls successful and provide safety to Amarnath yatris. Under such circumstances, we will extra forces. We will need security forces during pre-poll, poll and post-polls. We also need to provide security cover to polling agents and teams and EVM machines, which is a big task,” said the senior officer.

According to sources in the Home Ministry, conducting Assembly polls simulatenously with Lok Sabha polls is nearly impossible. Lok Sabha election 2014 has about 77 contesting candidates, while during the Assembly elections, the number of candidates swelled to 837. In such a situation, additional security forces will be required.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.