ETV Bharat / bharat

ಹಿರಿಯ ನಾಯಕರ ಭೇಟಿ ಬಳಿಕ ಮತ್ತಷ್ಟು ಬಲ ಬಂದಿದೆ: ಚಿದಂಬರಂ ಟ್ವೀಟ್ - INX Media case

ಸೆ.20ರಂದು ದೆಹಲಿಯ ಸಿಬಿಐ ಕೋರ್ಟ್ ಜಾಮೀನು ಅರ್ಜಿ ತಿರಸ್ಕರಿಸಿ ಅ.3ರ ತನಕ ನ್ಯಾಯಾಂಗ ಬಂಧನ ವಿಸ್ತರಿಸಿದೆ. ಹೀಗಾಗಿ ಇನ್ನೊಂದು ವಾರ ಮಾಜಿ ಕೇಂದ್ರ ಸಚಿವ ತಿಹಾರ್ ಜೈಲಿನಲ್ಲೇ ಕಾಲ ಕಳೆಯಬೇಕಿದೆ.

ಚಿದಂಬರಂ
author img

By

Published : Sep 23, 2019, 3:00 PM IST

ನವದೆಹಲಿ: ಐಎನ್​ಎಕ್ಸ್ ಮೀಡಿಯಾ ಹಗರಣದಲ್ಲಿ ಜೈಲುಹಕ್ಕಿಯಾಗಿರುವ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಅವರನ್ನು ಇಂದು ಕಾಂಗ್ರೆಸ್​ನ ಹಿರಿಯ ನಾಯಕರು ಭೇಟಿ ಮಾಡಿದರು. ಈ ಭೇಟಿ ಬಳಿಕ ಟ್ವೀಟ್ ಮಾಡಿದ ಚಿದು ನಾಯಕರಿಗೆ ಧನ್ಯವಾದ ಸಲ್ಲಿಸಿದ್ದಾರೆ.

ಚಿನ್ನದ ರೆಕ್ಕೆ ಮತ್ತು ಚಂದ್ರನತ್ತ ಪಯಣ... ಟ್ವೀಟ್ ಮೂಲಕ ಸಿಬಿಐಗೆ ಚಿದು ಗುದ್ದು..!

ತಮ್ಮ ಕುಟುಂಬಸ್ಥರ ಮೂಲಕ ಟ್ವೀಟ್ ಮಾಡಿರುವ ಚಿದಂಬರಂ, ಶ್ರೀಮತಿ ಸೋನಿಯಾ ಗಾಂಧಿ ಹಾಗೂ ಡಾ.ಮನಮೋಹನ್ ಸಿಂಗ್ ಇಂದು ನನ್ನನ್ನು ಭೇಟಿ ಮಾಡಿರುವುದಕ್ಕೆ ಅವರಿಗೆ ಆಭಾರಿಯಾಗಿದ್ದೇನೆ. ರಾಷ್ಟ್ರೀಯ ಕಾಂಗ್ರೆಸ್ ಎಲ್ಲಿಯ ತನಕ ಶಕ್ತಿಯುತ ಹಾಗೂ ಧೈರ್ಯವಾಗಿತ್ತದೋ ಅಲ್ಲಿಯ ತನಕ ನಾನೂ ಧೈರ್ಯದಿಂದ ಇರುತ್ತೇನೆ ಎಂದು ಟ್ವೀಟ್​ನಲ್ಲಿ ಹೇಳಿದ್ದಾರೆ.

  • I have asked my family to tweet on my behalf the following:

    I am honoured that Smt. Sonia Gandhi and Dr. Manmohan Singh called on me today.

    As long as the @INCIndia party is strong and brave, I will also be strong and brave.

    — P. Chidambaram (@PChidambaram_IN) September 23, 2019 " class="align-text-top noRightClick twitterSection" data=" ">

ಸೆ.20ರಂದು ದೆಹಲಿಯ ಸಿಬಿಐ ಕೋರ್ಟ್ ಜಾಮೀನು ಅರ್ಜಿಯನ್ನು ತಿರಸ್ಕರಿಸಿ ಅ.3ರ ತನಕ ನ್ಯಾಯಾಂಗ ಬಂಧನವನ್ನು ವಿಸ್ತರಿಸಿದೆ. ಹೀಗಾಗಿ ಇನ್ನೊಂದು ವಾರ ಮಾಜಿ ಕೇಂದ್ರ ಸಚಿವ ತಿಹಾರ್ ಜೈಲಿನಲ್ಲೇ ಕಾಲ ಕಳೆಯಬೇಕಿದೆ.

Intro:Body:

ಜಿಎಸ್​​ಟಿ ಮತ್ತಷ್ಟು ಸರಳೀಕರಣ: ಷೇರುಪೇಟೆಯಲ್ಲಿ ಸಂಭ್ರಮ 

ಮುಂಬೈ: ಮೊನ್ನೆ ಶೇ 37ರಷ್ಟಿದ್ದ ಕಾರ್ಪೋರೆಟ್​ ತೆರಿಗೆಯನ್ನ ಶೇ 22ಕ್ಕೆ ಇಳಿಕೆ ಮಾಡುವ ನಿರ್ಧಾರ ಘೋಷಣೆ ಮಾಡಿದ ಬೆನ್ನಲ್ಲೆ ಮುಂಬೈ ಷೇರುಪೇಟೆ 2ಸಾವಿರಕ್ಕೂ ಹೆಚ್ಚು ಅಂಕ ಏರಿಕೆ ದಾಖಲಿಸಿ ಇತಿಹಾಸ ಬರೆದಿತ್ತು.  ಇಂದು ಜಿಎಸ್​ಟಿ ಸರಳೀಕರಣ ಘೋಷಣೆ ಹಿನ್ನೆಲೆಯಲ್ಲಿ ಇಂದು ಮುಂಬೈ ಷೇರುಪೇಟೆ 1400 ಅಂಕಗಳ ಏರಿಕೆ ಕಾಣುವ ಮೂಲಕ 40 ಸಾವಿರದ ಗಡಿಯತ್ತ ನಾಗಾಲೋಟದಿಂದ ಓಡುತ್ತಿದೆ. 

ನಿಫ್ಟಿ ಕೂಡಾ 12 ಸಾವಿರ ತಲುಪುವತ್ತ ದಾಪುಗಾಲಿಟ್ಟಿದೆ.  ಕೇಂದ್ರ ಬಜೆಟ್​ ಮಂಡನೆ ಬಳಿಕ ಹಾಗೂ ಜಿಡಿಪಿ ಕುಸಿತ ಹಾಗೂ ವಾಹನೋದ್ಯಮದಲ್ಲಿ ಉಂಟಾದ ಹಿಂಜರಿಕೆಯಿಂದಾಗಿ ಷೇರುಪೇಟೆ ಸತತ ಕುಸಿತದ ಹಾದಿ ಹಿಡಿದಿತ್ತು.  ಈ ಎಲ್ಲ ಕಾರಣಗಳಿಂದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಹಲವು ಪೂರಕ ಕ್ರಮಗಳನ್ನ ಕೈಗೊಂಡಿದ್ದರು. 

ಹೀಗಾಗಿ ಇಂದು ಐಟಿ ಷೇರುಗಳನ್ನ ಹೊರೆತುಪಡಿಸಿ  ಖಾಸಗಿ ಹಾಗೂ ಸರ್ಕಾರಿ ಸ್ವಾಮ್ಯದ ಬ್ಯಾಂಕ್​ಗಳು, ಹಣಕಾಸು ಸಂಸ್ಥೆಗಳ ಷೇರುಗಳು, ಹೋಟೆಲ್​ ಹೀಗೆ ಹಲವು ಷೇರುಗಳು ಗಗನಕ್ಕೇರಿವೆ. 

ಎಲ್​​ ಅಂಡ್​ ಟಿ ಶೇ 9.3 ರಷ್ಟು ಏರಿಕೆ ದಾಖಲಿಸುವ ಮೂಲಕ  ಭಾರಿ ಏರಿಕೆ ದಾಖಲಿಸಿದೆ.  ಬಜಾಜ್​ ಫೈನಾನ್ಸ್​​, ಇಂಡಸ್​ಇಂಡ್​, ಏಷ್ಯನ್​ ಪೇಂಟ್​ ಶೇ 8 ರಷ್ಟು, ಅದಾನಿ ಪೋರ್ಟ್​​, ಭಾರತ್​ ಪೆಟ್ರೋಲಿಯಂ, ಐಸಿಐಸಿಐ  ಶೇ 7 ರಷ್ಟು ಏರಿಕೆ ಕಂಡಿದೆ. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.