ETV Bharat / bharat

ಕಾಂಗ್ರೆಸ್ ಸೇರಿದ ಎರಡು ಡಜನ್‌ಗೂ ಹೆಚ್ಚು ಬಿಎಸ್‌ಪಿ ನಾಯಕರು - ಕಾಂಗ್ರೆಸ್ ಸೇರಿದ ಪ್ರಗಿ ಲಾಲ್ ಜಾತವ್

ಈ ಹಿಂದೆ ಶಿವಪುರಿಯ ಕರೇರಾ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಪ್ರಗಿಲಾಲ್ ಜಾತವ್ ಸೇರಿದಂತೆ ಬಹುಜನ ಸಮಾಜ ಪಕ್ಷದ ವಿವಿಧ ನಾಯಕರು ಭಾನುವಾರ ಕಾಂಗ್ರೆಸ್​ಗೆ ಸೇರ್ಪಡೆಯಾದರು.

BSP leaders join Congress
ಬಿಎಸ್‌ಪಿ ನಾಯಕರು ಕಾಂಗ್ರೆಸ್​ಗೆ ಸೇರ್ಪಡೆ
author img

By

Published : Jun 8, 2020, 8:27 AM IST

ಭೋಪಾಲ್ (ಮಧ್ಯಪ್ರದೇಶ): ಈ ಹಿಂದೆ ಶಿವಪುರಿಯ ಕರೇರಾ ಕ್ಷೇತ್ರದಿಂದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಪ್ರಗಿಲಾಲ್ ಜಾತವ್ ಸೇರಿದಂತೆ ಎರಡು ಡಜನ್​ಗೂ ಹೆಚ್ಚು ಬಿಎಸ್​ಪಿ ನಾಯಕರು ಭಾನುವಾರ ಕಾಂಗ್ರೆಸ್​ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.

ಇನ್ನು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್​ನಾಥ್​​ರನ್ನು ಭೇಟಿಯಾದ ನಂತರ ನಾಯಕರು ಕಾಂಗ್ರೆಸ್ ಪಕ್ಷದ ಸದಸ್ಯತ್ವವನ್ನು ಪಡೆದರು. ಕೆಲ ದಿನಗಳ ಹಿಂದೆಯಷ್ಟೇ ಬಿಜೆಪಿ ಪ್ರಭಾವಿ ನಾಯಕ ಶುಕ್ಲಾ ಪಕ್ಷ ತೊರೆದು ಕಾಂಗ್ರೆಸ್​ ಸೇರಿದ್ದರು. ಒಟ್ಟಿನಲ್ಲಿ ಮಧ್ಯಪ್ರದೇಶದಲ್ಲಿ ಪಕ್ಷಾಂತರ ಪರ್ವ ಆರಂಭವಾಗಿದೆ. ಇದು ಎಲ್ಲಿಗೆ ಹೋಗಿ ನಿಲ್ಲುತ್ತದೆ ಎಂಬುದನ್ನ ಅಲ್ಲಿನ ಜನ ಕುತೂಹಲದಿಂದ ನೋಡುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.