ETV Bharat / bharat

ಮರಳು ಕಲಾವಿದ ಸುದರ್ಶನ್ ಪಟ್ನಾಯಕ್​ರಿಂದ ರಕ್ಷಾ ಬಂಧನಕ್ಕೆ ವಿಶಿಷ್ಟ ಸಂದೇಶ - Raksha Bandhan

ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ಈ ಬಾರಿಯ ರಕ್ಷಾಬಂಧನವನ್ನು ಕೊರೊನಾ ವಾರಿಯರ್ಸ್​ಗೆ ಗೌರವ ಸೂಚಿಸುವ ಮೂಲಕ ಆಚರಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.

ರಕ್ಷಾ ಬಂಧನಕ್ಕೆ ವಿಶಿಷ್ಟ ಸಂದೇಶ
ರಕ್ಷಾ ಬಂಧನಕ್ಕೆ ವಿಶಿಷ್ಟ ಸಂದೇಶ
author img

By

Published : Aug 2, 2020, 9:31 PM IST

Updated : Aug 2, 2020, 10:00 PM IST

ಪುರಿ: ಒಡಿಶಾದ ಪ್ರಖ್ಯಾತ ಮಳು ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ರಕ್ಷಾ ಬಂಧನಕ್ಕೆ ವಿಶಿಷ್ಟ ಸಂದೇಶವನ್ನು ನೀಡಿದ್ದಾರೆ.

ದರ್ಶನ್ ಪಟ್ನಾಯಕ್​ರಿಂದ ರಕ್ಷಾ ಬಂಧನಕ್ಕೆ ವಿಶಿಷ್ಟ ಸಂದೇಶ

ಪುರಿ ಸಮುದ್ರ ಕಡಲತೀರದಲ್ಲಿ ತಮ್ಮ ಕಲೆಯ ಮೂಲಕ ಕೊರೊನಾ ವಾರಿಯರ್ಸ್​ ಚಿತ್ರ ಬಿಡಿಸಿ ಗೌರವ ಸೂಚಿಸಿದ್ದಾರೆ. ಜನತೆ ಕೂಡ ಈ ಬಾರಿಯ ರಕ್ಷಾ ಬಂಧನವನ್ನು ಕೊರೊನಾ ವಾರಿಯರ್ಸ್​ಗೆ ಗೌರವ ನೀಡುವ ಮೂಲಕ ಆಚರಿಸಿ ಎಂದು ಮನವಿ ಮಾಡಿದ್ದಾರೆ. ಪೊಲೀಸರು, ವೈದ್ಯರಿಗೆ ಪಟ್ನಾಯಕ್ ಹೃತ್ಪೂರ್ವಕ ಗೌರವ ಸಲ್ಲಿಸಿದರು.

Last Updated : Aug 2, 2020, 10:00 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.