ETV Bharat / bharat

ಆತ್ಮ ನಿರ್ಭರ: ಇಂದು ಯಾವ ವಲಯದತ್ತ ಕೇಂದ್ರದ ಚಿತ್ತ? - ಆತ್ಮ ನಿರ್ಭರ

ಲಾಕ್​ಡೌನ್​ನಿಂದ ಪ್ರವಾಸೋದ್ಯಮ, ಸೇವಾ ವಲಯ, ಸಾರಿಗೆ ಮತ್ತು ಮೀನುಗಾರಿಕೆ ಉದ್ಯಮವೂ ಸಂಕಷ್ಟಕ್ಕೆ ಸಿಲುಕಿದೆ. ಹೀಗಾಗಿ ಸಂಜೆ 4 ಗಂಟೆಗೆ ಸುದ್ದಿಗೋಷ್ಠಿ ನಡೆಸಲಿರುವ ಸಚಿವೆ ನಿರ್ಮಲಾ ಸೀತಾರಾಮನ್,​ ಇಂದು ಯಾವ ವಲಯಕ್ಕೆ ಪ್ಯಾಕೇಜ್​ ಘೋಷಿಸಲಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ.

Nirmala Sitharaman on Atma Nirbhara package
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್
author img

By

Published : May 15, 2020, 2:30 PM IST

ನವದೆಹಲಿ: ಈಗಾಗಲೇ ಬಡವರು, ವಲಸೆ ಕಾರ್ಮಿಕರು, ರೈತರು, ಬೀದಿ ಬದಿ ವ್ಯಾಪಾರಿಗಳು ಸೇರಿದಂತೆ ಸಣ್ಣ, ಮಧ್ಯಮ ಕೈಗಾರಿಕೆಗಳಿಗೆ ಕೆಲವು ಕೊಡುಗೆಗಳನ್ನು ನೀಡಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​, ಇಂದು ಮತ್ತೊಂದು ಪ್ಯಾಕೇಜ್​ ಘೋಷಿಸಲಿದ್ದಾರೆ.

ಸಂಜೆ 4 ಗಂಟೆಗೆ ಸುದ್ದಿಗೋಷ್ಠಿ ನಡೆಸಲಿರುವ ಸಚಿವೆ ನಿರ್ಮಲಾ ಸೀತಾರಾಮನ್,​ ಇಂದು ಯಾವ ವಲಯಕ್ಕೆ ಪ್ಯಾಕೇಜ್​ ಘೋಷಿಸಲಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ.

ಲಾಕ್​ಡೌನ್​ನಿಂದ ಪ್ರವಾಸೋದ್ಯಮ, ಸೇವಾ ವಲಯ, ಸಾರಿಗೆ ಮತ್ತು ಮೀನುಗಾರಿಕೆ ಉದ್ಯಮವೂ ಸಂಕಷ್ಟಕ್ಕೆ ಸಿಲುಕಿದೆ. ಈ ವಲಯದಲ್ಲಿರುವ ಉದ್ಯಮಿಗಳು ಮತ್ತು ಕಾರ್ಮಿಕರ ಕೈಹಿಡಿದು ಎತ್ತುವ ಸಾಧ್ಯತೆ ಇದೆ.

ಅಲ್ಲದೆ, ಎಲ್​ಟಿಸಿಜಿ, ಡಿಡಿಟಿ ತೆರಿಗೆ ಕಡಿತ ಮತ್ತು ಕೃಷಿ ಮತ್ತು ಮೂಲ ಸೌಕರ್ಯದ ಮೇಲೆ ಬೆಳಕು ಚೆಲ್ಲುವ ಸಾಧ್ಯತೆಯಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.