- ಪ್ರಧಾನಿ ನರೇಂದ್ರ ಮೋದಿ ಇಂದು ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆ (ಪಿಎಂಎಂಎಸ್‌ವೈ) ಉದ್ಘಾಟನೆ ಮಾಡಲಿದ್ದಾರೆ. ಹಾಗೆಯೇ ರೈತರಿಗಾಗಿ ತಯಾರಿಸಿದ ಆ್ಯಪ್ ಕೂಡ ಲೋಕಾರ್ಪಣೆ ಮಾಡಲಿದ್ದಾರೆ.
- ಇಂದು ಸುಪ್ರೀಂಕೋರ್ಟ್ನಲ್ಲಿ ಸಿಬಿಎಸ್‌ಇ ಪರೀಕ್ಷೆ ರದ್ದು, ಕಳಂಕಿತ ನಾಯಕರು ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ತಡೆಯುವ ಮನವಿ ಸೇರಿದಂತೆ ಪ್ರಮುಖ ಐದು ಪ್ರಕರಣಗಳ ವಿಚಾರಣೆ ನಡೆಯಲಿದೆ.
- ರಫೇಲ್ ವಿಮಾನ ಇಂದು ಅಧಿಕೃತವಾಗಿ ಐಎಎಫ್‌ಗೆ ಸೇರ್ಪಡೆಗೊಳ್ಳಲಿವೆ.
- ಉಡುಪಿಯಲ್ಲಿ ಇಂದು ಸರಳ ಶ್ರೀಕೃಷ್ಣ ಜಯಂತಿ ಸಂಭ್ರಮ.
- ಅಂತಿಮ ಹಂತದಲ್ಲಿ ಕೆರಿಬಿಯನ್ ಪ್ರೀಮಿಯರ್ ಲೀಗ್, ಟ್ರಿಂಬಾಗೋ ನೈಟ್ ರೈಡರ್ಸ್ ಹಾಗೂ ಸೇಂಟ್ ಲೂಸಿಯಾ ಜೌಕ್ಸ್ ತಂಡ ಫೈನಲ್ನಲ್ಲಿ ಮುಖಾಮುಖಿ
- ರಿಷಭ್ ಶೆಟ್ಟಿಯ ಹೊಸ ಸಿನಿಮಾ ಟೈಟಲ್ ಇಂದು ಬಿಡುಗಡೆ.
- ಬೆಳಗ್ಗೆ 10.30ಕ್ಕೆ ಕೋವಿಡ್ ಕುರಿತು ಡಿಸಿಗಳ ಜೊತೆ ಸಿಎಂ ವಿಡಿಯೋ ಸಂವಾದ
- ಬೆಳಗ್ಗೆ 8ಕ್ಕೆ ಕೆಂಪೇಗೌಡ ದಿನಾಚರಣೆ, ಪ್ರತಿಮೆಗೆ ಮಾಲಾರ್ಪಣೆ
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ - ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ ಇಂತಿದೆ.
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ