- ನಾಳೆ ವಾಯುಪಡೆಗೆ ರಫೇಲ್ ಯುದ್ಧ ವಿಮಾನ ಸೇರ್ಪಡೆ
- EEPFO ಮಹತ್ವದ ಸಭೆ, ಪಿಎಫ್ ಮೇಲಿನ ಬಡ್ಡಿ ದರ ನಿರ್ಧಾರ
- ಇಂದು ಪಿಎಂ ಮೋದಿಯವರಿಂದ 'ಸ್ವನಿಧಿ ಸಂವಾದ'
- ಇಂದಿನಿಂದ ಮೈಸೂರಿನ ಮೇಟಗಳ್ಳಿ ಪಾಸ್ಪೋರ್ಟ್ ಕೇಂದ್ರ ಕಾರ್ಯಾರಂಭ
- ಭಾರತ-ಚೀನಾ ಗಡಿ ಉದ್ವಿಗ್ನತೆ ಬಗ್ಗೆ ಚರ್ಚೆಗೆ ಜೈಶಂಕರ್ ಇಂದು ಮಾಸ್ಕೋಗೆ ಪ್ರಯಾಣ
- ಕೊವಿಡ್ ಬಗ್ಗೆ ಕರ್ನಾಟಕ ಸ್ಟಾರ್ಟ್ಅಪ್ ಅನ್ವೇಷಣೆ ಕಾರ್ಯಕ್ರಮ
- ಇಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾಧ್ಯಮಗೋಷ್ಠಿ ಕರೆದಿದ್ದು, ರಾಜ್ಯ ರಾಜಕೀಯದ ಬಗ್ಗೆ ಮಾತನಾಡಲಿದ್ದಾರೆ
- ಸೌರಶಕ್ತಿ ಚಾಲಿತ ಹಣ್ಣು, ತರಕಾರಿ ಮಾರಾಟ ಮಾಡುವ ತ್ರಿಚಕ್ರ ಸೈಕಲ್ ವಿತರಣೆ ಕಾರ್ಯಕ್ರಮ, ಸಿಎಂ ಭಾಗಿ
- ಬೆಳಗ್ಗೆ 11ಕ್ಕೆ ಕೃಷ್ಣಾದಲ್ಲಿ ಕೆಪಿಸಿಎಲ್ ಆಡಳಿತ ಮಂಡಳಿ ಸಭೆ
- ಇಂದು 12.30ಕ್ಕೆ ಚಲನಚಿತ್ರೋದ್ಯಮ ನಿಯೋಗದಿಂದ ಸಿಎಂ ಭೇಟಿ
- ಇಂದು ಮಧ್ಯಾಹ್ನ 1ಕ್ಕೆ ಎಸ್ಜೆಎಂ ವಿದ್ಯಾಪೀಠದ ಕೋವಿಡ್ ಪರೀಕ್ಷಾ ಕೇಂದ್ರದ ಲೋಕಾರ್ಪಣೆ
- ಇಂದು ಸಿಎಂ ಭೇಟಿಯಾಗಲಿದ್ದಾರೆ ಜರ್ಮನಿ ರಾಯಭಾರಿ
- ಕೆ.ಶಿವನ್ ಅಧ್ಯಕ್ಷತೆಯಲ್ಲಿ ಬೆಳಗ್ಗೆ 11.30ಕ್ಕೆ ಆತ್ಮ ನಿರ್ಭರ ಭಾರತ ಮತ್ತು ಬಾಹ್ಯಾಕಾಶ ಬಗ್ಗೆ ಚರ್ಚೆ
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ - ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ ಇಂತಿದೆ.
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ