ETV Bharat / bharat

ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ - ಇಂದಿನ ಪ್ರಮುಖ ಸುದ್ದಿ

ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ ಇಂತಿದೆ...

news today
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ
author img

By

Published : Oct 7, 2020, 6:52 AM IST

  • ಆರ್‌ಬಿಐ ವಿತ್ತೀಯ ನೀತಿ ಸಮಿತಿಯ ಸಭೆ ಆರಂಭ
  • ಅಂತಾರಾಷ್ಟ್ರೀಯ ಏರ್ ಶೋ ಕುರಿತು ಅಂಬಾಸಿಡರ್​​​ಗಳ ಜೊತೆ ಸಭೆ - ರಾಜನಾಥ್ ಸಿಂಗ್, ಸಿಎಂ ಭಾಗಿ
  • ಕೊರೊನಾದಿಂದ ನಿಧನರಾದ ಕೇಂದ್ರದ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ನಿವಾಸಕ್ಕೆ ಸಿಎಂ ಬಿ.ಎಸ್.ಯಡಿಯೂರಪ್ಪ ಭೇಟಿ
  • ಪರಿಷತ್ ಚುನಾವಣೆ: ಶಾಂತಿನಗರ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಮೇಶ ಬಾಬು ನಾಮಪತ್ರ ಸಲ್ಲಿಕೆ
  • ಸುಶಾಂತ್​ ಸಿಂಗ್​ ರಜಪೂತ್​ ಆತ್ಮಹತ್ಯೆ ಪ್ರಕರಣ: ರಿಯಾ ಚಕ್ರವರ್ತಿ ಮತ್ತು ಸಹೋದರ ಶೋಯಿಕ್ ಚಕ್ರವರ್ತಿ ಜಾಮೀನು ಅರ್ಜಿ ತೀರ್ಪು ಪ್ರಕಟಿಸಲಿರುವ ಬಾಂಬೆ ಹೈಕೋರ್ಟ್
  • ಬೆಂಗಳೂರು ಪೂರ್ವ ವಲಯ ವ್ಯಾಪ್ತಿಯಲ್ಲಿ ಕೋವಿಡ್-19 ಕುರಿತು ಸಚಿವ ಸೋಮಣ್ಣರಿಂದ ಪರಿಶೀಲನಾ ಸಭೆ
  • ಐಪಿಎಲ್-2020: ಕೊಲ್ಕತ್ತಾ ನೈಟ್​ ರೈಡರ್ಸ್​ ಹಾಗೂ ಚೆನ್ನೈ ಸೂಪರ್​ ಕಿಂಗ್ಸ್​ ನಡುವೆ ಪಂದ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.