ನವದೆಹಲಿ: ಕೇಂದ್ರ ಸರ್ಕಾರ ಕೊನೆಗೂ 2016ರ ರೈತರ ಆತ್ಮಹತ್ಯೆ ದತ್ತಾಂಶವನ್ನು ಬಿಡುಗಡೆ ಮಾಡಿದೆ. ವರ್ಷದಿಂದ ವರ್ಷಕ್ಕೆ ಅನ್ನದಾತನ ಆತ್ಮಹತ್ಯೆ ಸಂಖ್ಯೆಯಲ್ಲಿ ಮಹಾರಾಷ್ಟ್ರ, ಆಂಧ್ರ ಪ್ರದೇಶ ಮತ್ತು ಛತ್ತೀಸ್ಘಡ್ ಸೇರಿದಂತೆ ಇತರ ರಾಜ್ಯಗಳಲ್ಲಿ ಇಳಿಕೆಯಾಗಿದೆ. ಆದ್ರೆ ನಮ್ಮ ರಾಜ್ಯದಲ್ಲಿ ಮಾತ್ರ ತೀವ್ರಗತಿಯಲ್ಲಿ ಏರಿಕೆಯಾಗುತ್ತಿರುವುದು ಆತಂಕ ಮೂಡಿಸಿದೆ.
ಇತ್ತೀಚೆಗೆ ರಾಷ್ಟ್ರೀಯ ಅಪರಾಧ ದಾಖಲೆಗಳ ವಿಭಾಗ (ಎನ್ಸಿಆರ್ಬಿ) ಬಿಡುಗಡೆ ಮಾಡಿರುವ 2016ರ ರೈತರ ಆತ್ಮಹತ್ಯೆ ದತ್ತಾಂಶದಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಮೊದಲನೇ ಸ್ಥಾನ ಮಹಾರಾಷ್ಟ್ರ ಅಲಂಕರಿಸಿದೆ.
ಎನ್ಸಿಆರ್ಬಿ ಬಿಡುಗಡೆ ಮಾಡಿರುವ ರೈತರ ಆತ್ಮಹತ್ಯೆ ವರದಿ ಈ ಕೆಳಗಂತಿವೆ...
| 2014 | 2015 | 2016 |
ಮಹಾರಾಷ್ಟ್ರ | 4004 | 4291 | 3661 |
ಕರ್ನಾಟಕ | 768 | 1569 | 2079 |
ಮಧ್ಯಪ್ರದೇಶ | 1181 | 1290 | 1321 |
ಆಂಧ್ರಪ್ರದೇಶ | 632 | 916 | 804 |
ಛತ್ತೀಸ್ಗಢ್ | 854 | 954 | 682 |
ಇನ್ನು ದೇಶದಾದ್ಯಂತ ನೋಡೋದಾದ್ರೆ 2014ರಲ್ಲಿ 12,360, 2015ರಲ್ಲಿ 12,602, 2016ರಲ್ಲಿ 11,379 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 1995ರಿಂದ 2016ರವರೆಗೆ ಒಟ್ಟು 3,33,407 ರೈತರು ಆತ್ಮಹತ್ಯೆಗೆ ಶರಣಾಗಿರುವುದು ಆತಂಕ ಮೂಡಿಸುವ ಸಂಗತಿಯಾಗಿದೆ.
Intro:Body:
farmers suicide data, Central government released to farmers suicide data, farmers suicide data 2016, NCRB released to farmers suicide data, NCRB released to farmers suicide data news, farmers suicide data 2016, farmers suicide data 2016 news, farmers suicide data 2016 latest news, farmers suicide data 2016 nrcb news, ರೈತ ಆತ್ಮಹತ್ಯೆ ವರದಿ, ರೈತ ಆತ್ಮಹತ್ಯೆ ವರದಿ 2016, ರೈತ ಆತ್ಮಹತ್ಯೆ ವರದಿ 2016 ಸುದ್ದಿ, ಎನ್ಸಿಆರ್ಬಿ ರೈತ ಆತ್ಮಹತ್ಯೆ ವರದಿ ಸುದ್ದಿ, ರೈತ ಆತ್ಮಹತ್ಯೆ ವರದಿ ಬಿಡುಗಡೆ ಮಾಡಿದ ಕೇಂದ್ರ, ಕೇಂದ್ರ ರೈತ ಆತ್ಮಹತ್ಯೆ ವರದಿ,
NCRB report: Central government finally released to farmers suicide data, Karnataka 2nd rank!
ರೈತ ಆತ್ಮಹತ್ಯೆ ವರದಿ ಬಿಡುಗಡೆ ಮಾಡಿದ ಕೇಂದ್ರ... ಪಕ್ಕದ ರಾಜ್ಯಗಳಲ್ಲಿ ಇಳಿಕೆ, ನಮ್ಮ ರಾಜ್ಯದಲ್ಲಿ ತೀವ್ರ ಏರಿಕೆ!
ಮೂರು ವರ್ಷಗಳ ಬಳಿಕ ಕೊನೆಗೂ ಕೇಂದ್ರ 2016ರ ರೈತರು ಆತ್ಮಹತ್ಯೆ ವರದಿ ಬಿಡುಗಡೆ ಮಾಡಿದೆ. ಅತ್ಯಾಧಿಕವಾಗಿ ಅನ್ನದಾತ ಆತ್ಮಹತ್ಯೆ ಮಾಡಿಕೊಂಡಿರುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದ್ದು, ಬೇಸರ ಮೂಡಿಸುವ ಸಂಗತಿಯೊಂದು ಹೊರಬಿದ್ದಿದೆ.
ನವದೆಹಲಿ: ಕೇಂದ್ರ ಸರ್ಕಾರ ಕೊನೆಗೂ 2016ರ ರೈತರ ಆತ್ಮಹತ್ಯೆ ದತ್ತಾಂಶವನ್ನು ಬಿಡುಗಡೆ ಮಾಡಿದೆ. ವರ್ಷದಿಂದ ವರ್ಷಕ್ಕೆ ಅನ್ನದಾತ ಆತ್ಮಹತ್ಯೆ ಸಂಖ್ಯೆಯಲ್ಲಿ ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ಛತ್ತೀಸ್ಗಢ್ ಸೇರಿದಂತೆ ಇತರ ರಾಜ್ಯಗಳಲ್ಲಿ ಇಳಿಕೆಯಾಗಿದೆ. ಆದ್ರೆ ನಮ್ಮ ರಾಜ್ಯದಲ್ಲಿ ಮಾತ್ರ ತೀವ್ರಗತಿಯಲ್ಲಿ ಏರಿಕೆಯಾಗುತ್ತಿರುವುದು ಆತಂಕ ಮೂಡಿಸಿದೆ.
ಇತ್ತೀಚೆಗೆ ರಾಷ್ಟ್ರೀಯ ಅಪರಾಧ ದಾಖಲೆಗಳ ವಿಭಾಗ (ಎನ್ಸಿಆರ್ಬಿ) ಬಿಡುಗಡೆ ಮಾಡಿರುವ 2016ರ ರೈತರ ಆತ್ಮಹತ್ಯೆ ದತ್ತಾಂಶದಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಮೊದಲನೇ ಸ್ಥಾನ ಮಹಾರಾಷ್ಟ್ರ ಅಲಂಕರಿಸಿದೆ.
ಎನ್ಸಿಆರ್ಬಿ ದತ್ತಾಂಶಗಳ ಪ್ರಕಾರ ನಮ್ಮ ರಾಜ್ಯದಲ್ಲಿ 2014ರಲ್ಲಿ 768, 2015ರಲ್ಲಿ 1569, 2016ರಲ್ಲಿ 2079 ಅನ್ನದಾತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಹಾರಾಷ್ಟ್ರದಲ್ಲಿ 2014ರಲ್ಲಿ 4004, 2015ರಲ್ಲಿ 4291, 2016ರಲ್ಲಿ 3661 ಅನ್ನದಾತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಧ್ಯಪ್ರದೇಶದಲ್ಲಿ 2014ರಲ್ಲಿ 1181, 2015ರಲ್ಲಿ 1290, 2016ರಲ್ಲಿ 1321 ಅನ್ನದಾತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆಂಧ್ರಪ್ರದೇಶದಲ್ಲಿ 2014ರಲ್ಲಿ 632, 2015ರಲ್ಲಿ 916, 2016ರಲ್ಲಿ 804 ಅನ್ನದಾತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಛತ್ತೀಸ್ಗಢ್ದಲ್ಲಿ 2014ರಲ್ಲಿ 854, 2015ರಲ್ಲಿ 954, 2016ರಲ್ಲಿ 682 ಅನ್ನದಾತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇನ್ನು ದೇಶದಾದ್ಯಂತ ನೋಡೋದಾದ್ರೆ 2014ರಲ್ಲಿ 12,360, 2015ರಲ್ಲಿ 12,602, 2016ರಲ್ಲಿ 11,379 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 1995ರಿಂದ 2016ರವರೆಗೆ ಒಟ್ಟು 3,33,407 ರೈತರು ಆತ್ಮಹತ್ಯೆಗೆ ಶರಣಾಗಿದ್ದು, ಆತಂಕ ಮೂಡಿಸುವ ಸಂಗತಿಯಾಗಿದೆ.
Conclusion: