ETV Bharat / bharat

ಎನ್‌ಸಿಪಿ ಶಾಸಕ ಭಾರತ್ ಭಾಲ್ಕೆ ವಿಧಿವಶ - ಪಂಧಾಪುರ-ಮಂಗಳವೇದ ವಿಧಾನಸಭಾ ಕ್ಷೇತ್ರದ ಶಾಸಕ

ಅನಾರೋಗ್ಯದಿಂದಾಗಿ ಎನ್‌ಸಿಪಿ ಶಾಸಕ ಭಾರತ್ ಭಾಲ್ಕೆ ನಿಧನರಾಗಿದ್ದು, ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ತೋಪೆ ವಿಷಾದ ವ್ಯಕ್ತಪಡಿಸಿದ್ದಾರೆ.

NCP MLA Bharat Bhalke dies at Pune's Ruby Hospital
ಎನ್‌ಸಿಪಿ ಶಾಸಕ ಭಾರತ್ ಭಾಲ್ಕೆ
author img

By

Published : Nov 28, 2020, 11:26 AM IST

ಪುಣೆ (ಮಹಾರಾಷ್ಟ್ರ): ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಶಾಸಕ ಭಾರತ್ ಭಾಲ್ಕೆ ಮಹಾರಾಷ್ಟ್ರದ ಪುಣೆಯ ರೂಬಿ ಆಸ್ಪತ್ರೆಯಲ್ಲಿ ಇಂದು ಕೊನೆಯುಸಿರೆಳೆದಿದ್ದಾರೆ.

ಈ ಹಿಂದೆ ಕೊರೊನಾ ಸೋಂಕಿಗೆ ಒಳಗಾಗಿ ಚೇತರಿಸಿಕೊಂಡ ಬಳಿಕ ಭಾಲ್ಕೆಗೆ ಮತ್ತೆ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಿದ್ದು, ನಿನ್ನೆ ರೂಬಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ವೆಂಟಿಲೇಟರ್​ನಲ್ಲಿರಿಸಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು.

  • राष्ट्रवादी काँग्रेसचे पंढरपूर- मंगळवेढा विधानसभा मतदारसंघाचे आमदार भारत भालके यांच्या निधनाचे वृत्त अत्यंत धक्कादायक आहे. त्यांच्या निधनामुळे एक प्रभावी वक्तृत्व व समर्पित नेता काळाच्या पडद्याआड गेला. भालके कुटुंबियांच्या दुःखात मी सहभागी आहे. भावपूर्ण श्रद्धांजली!@NCPspeaks pic.twitter.com/PHNjBj44wb

    — Rajesh Tope (@rajeshtope11) November 28, 2020 " class="align-text-top noRightClick twitterSection" data=" ">

ಭಾಲ್ಕೆ ಅವರು ಪಂಡರಪುರ - ಮಂಗಳವೇದ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದರು. ಇವರ ನಿಧನಕ್ಕೆ ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ತೋಪೆ ಟ್ವೀಟ್ ಮಾಡಿ ವಿಷಾದ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.