ಮುಂಬೈ: ಕಾಂಗ್ರೆಸ್ನ ನಾನಾ ಪಟೋಲೆ ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್ ಆಗಿ ಆಯ್ಕೆಯಾಗಿದ್ದಾರೆ.
ಕುನಬಿ ಸಮುದಾಯಕ್ಕೆ ಸೇರಿರುವ ನಾನಾ ಪಟೋಲೆ, 2014-19ರ ಮೋದಿ ಸರ್ಕಾರದ ವೇಳೆ ಬಂಡಾಯವೆದ್ದು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದರು. ವಿಶೇಷವೆಂದರೆ ನಾನಾ ಪಟೋಲೆ ಹಾಗೂ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಇಬ್ಬರೂ ವಿದರ್ಭ ಪ್ರದೇಶದವರಾಗಿದ್ದಾರೆ.
-
Congress' Nana Patole is the #MahaVikasAghadi candidate for Maharashtra Assembly Speaker post. (File pic) https://t.co/inrzFv24xu pic.twitter.com/Cwr61te4TT
— ANI (@ANI) December 1, 2019 " class="align-text-top noRightClick twitterSection" data="
">Congress' Nana Patole is the #MahaVikasAghadi candidate for Maharashtra Assembly Speaker post. (File pic) https://t.co/inrzFv24xu pic.twitter.com/Cwr61te4TT
— ANI (@ANI) December 1, 2019Congress' Nana Patole is the #MahaVikasAghadi candidate for Maharashtra Assembly Speaker post. (File pic) https://t.co/inrzFv24xu pic.twitter.com/Cwr61te4TT
— ANI (@ANI) December 1, 2019
ಈ ಮೊದಲು ಸ್ಪೀಕರ್ ಸ್ಥಾನಕ್ಕೆ ಬಿಜೆಪಿ ಕಿಶನ್ ಕಥೋರೆಯನ್ನು ಕಣಕ್ಕಿಳಿಸಿತ್ತು. ಆದರೆ, ಶಾಸಕರ ಮನವಿ ಮೇರೆಗೆ ಬಿಜೆಪಿ ತಮ್ಮ ಉಮೇದುವಾರಿಕೆಯನ್ನು ಹಿಂಪಡೆದಿತ್ತು. ಬಿಜೆಪಿ ನಾಮಪತ್ರವನ್ನು ಹಿಂಪಡೆಯಲು ಶಾಸಕರು ಮನವಿ ಮಾಡಿದ್ದರು. ಸ್ಪೀಕರ್ ಆಯ್ಕೆ ಅವಿರೋಧವಾಗಿರಬೇಕು ಎನ್ನುವ ಕಾರಣಕ್ಕೆ ಮನವಿ ಮಾಡಲಾಗಿತ್ತು ಎಂದು ಎನ್ಸಿಪಿ ನಾಯಕ ಛಗನ್ ಭುಜ್ಬಲ್ ಹೇಳಿದ್ದಾರೆ.
ಫಡ್ನವೀಸ್ ಪ್ರತಿಪಕ್ಷ ನಾಯಕ:
ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ವಿಪಕ್ಷ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ. ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಲಾಗಿದೆ.
-
BJP leader Devendra Fadnavis has been elected as Leader of Opposition of Maharashtra Assembly. (File pic) pic.twitter.com/Ajpf8e1Mjg
— ANI (@ANI) December 1, 2019 " class="align-text-top noRightClick twitterSection" data="
">BJP leader Devendra Fadnavis has been elected as Leader of Opposition of Maharashtra Assembly. (File pic) pic.twitter.com/Ajpf8e1Mjg
— ANI (@ANI) December 1, 2019BJP leader Devendra Fadnavis has been elected as Leader of Opposition of Maharashtra Assembly. (File pic) pic.twitter.com/Ajpf8e1Mjg
— ANI (@ANI) December 1, 2019