ETV Bharat / bharat

ಮುಸ್ಲಿಂ ಮಹಿಳೆ ಕೈ ಮೇಲೆ ಶ್ರೀರಾಮನ ಟ್ಯಾಟೂ: ಅಯೋಧ್ಯೆಯಲ್ಲಿ ಸಿಗ್ತಿದೆ ಉಚಿತ ಸೇವೆ - ಶ್ರೀ ರಾಮ ಮಂದಿರ

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಆಗಸ್ಟ್ 5 ರಂದು ಭೂಮಿ ಪೂಜೆ ನಡೆಯಲಿದೆ. ಈ ನಿಟ್ಟಿನಲ್ಲಿ ಸಕಲ ರೀತಿಯ ಸಿದ್ಧತಾ ಕಾರ್ಯಗಳು ಅಂತಿಮ ಹಂತದಲ್ಲಿವೆ. ಇನ್ನೊಂದೆಡೆ, ಈ ಐತಿಹಾಸಿಕ ದಿನ ನಗರದಲ್ಲಿ ಹಬ್ಬದ ಸಂಭ್ರಮವನ್ನೇ ಹೊತ್ತು ತಂದಿದೆ.

Muslim women tattooing Ram name
Muslim women tattooing Ram name
author img

By

Published : Aug 1, 2020, 3:02 PM IST

ವಾರಣಾಸಿ: ಅಯೋಧ್ಯೆಯ ಟ್ಯಾಟೂ ಅಂಗಡಿಗಳಲ್ಲಿ ಶ್ರೀರಾಮನ ಹೆಸರಿನ ಟ್ಯೂಟೂಗಳನ್ನು ಉಚಿತವಾಗಿ ಹಾಕಲಾಗುತ್ತಿದೆ. ಮುಸ್ಲಿಂ ಮಹಿಳೆಯೋರ್ವಳು ತನ್ನ ಕೈಮೇಲೆ ರಾಮನ ಹೆಸರಿನ ಟ್ಯಾಟೂ ಹಾಕಿಸಿಕೊಂಡಿದ್ದು ಗಮನ ಸೆಳೆಯಿತು.

ಮುಸ್ಲಿಂ ಮಹಿಳೆ ಕೈ ಮೇಲೆ ಶ್ರೀ ರಾಮ ಹೆಸರಿನ ಟ್ಯಾಟೂ ಹಾಕುತ್ತಿರುವುದು.

ವಾರಣಾಸಿಯ ಸಿಗರ್​​​​ ಪ್ರದೇಶದಲ್ಲಿರುವ ಟ್ಯಾಟೂ ಶಾಪ್​​ನಲ್ಲಿ ಮಂದಿರ ನಿರ್ಮಾಣದ ಭೂಮಿ ಪೂಜೆ ಅಂಗವಾಗಿ ಉಚಿತವಾಗಿ ಈ ಸೇವೆ ನೀಡಲಾಗುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.