ETV Bharat / bharat

ಹೊಲದಲ್ಲಿ ಸಿಎಂ ಯೋಗಿ ಆದಿತ್ಯನಾಥ್​ ಫೋಟೋ ಇಟ್ಟು ಪೂಜೆ ಮಾಡಿದ ರೈತ... ಕಾರಣ?

author img

By

Published : Jun 12, 2020, 8:38 PM IST

ಉತ್ತರ ಪ್ರದೇಶದಲ್ಲಿ ನ್ಯಾಯಕ್ಕಾಗಿ ಆಗ್ರಹಿಸಿ ರೈತನೊಬ್ಬ ತನ್ನ ಹೊಲದಲ್ಲಿ ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಫೋಟೋ ಇರಿಸಿ ಪೂಜೆ ಮಾಡುವ ಮೂಲಕ ವಿನೂತನವಾಗಿ ಪ್ರತಿಭಟಿಸಿದ್ದಾನೆ.

muslim-farmer-worships-chief-minister-yogi-adityanath-in-shahjahanpur
ಹೊಲದಲ್ಲಿ ಯೋಗಿ ಆದಿತ್ಯನಾಥ್​ ಫೋಟೊ ಇಟ್ಟು ಪೂಜೆ ಮಾಡಿದ ರೈತ...ಕಾರಣ?

ಶಹಜಹಾನ್ಪುರ(ಉತ್ತರ ಪ್ರದೇಶ): ನ್ಯಾಯಕ್ಕಾಗಿ ಆಗ್ರಹಿಸಿ ಜಿಲ್ಲೆಯಲ್ಲಿ ರೈತನೊಬ್ಬ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಫೋಟೋಗೆ ಪೂಜೆ ಮಾಡುವ ಮೂಲಕ ವಿನೂತನವಾಗಿ ಪ್ರತಿಭಟಿಸಿದ್ದಾನೆ.

ಹೊಲದಲ್ಲಿ ಯೋಗಿ ಆದಿತ್ಯನಾಥ್​ ಫೋಟೋ ಇಟ್ಟು ಪೂಜೆ ಮಾಡಿದ ರೈತ... ಕಾರಣ?

ರೋಜಾ ಪೊಲೀಸ್ ಠಾಣೆ ಪ್ರದೇಶದ ಹಮರ್ ಗ್ರಾಮದಲ್ಲಿ ರೈತ ತನ್ನ ಹೊಲಕ್ಕೆ ಹೋಗುವ ದಾರಿಯಲ್ಲೇ ಕಾರ್ಖಾನೆ ಮಾಲೀಕರು ಅಡ್ಡಗೋಡೆ ಕಟ್ಟಿದ್ದಾರೆ. ಇದರಿಂದ ರೈತ ಹಾಗೂ ಅವನ ಕುಟುಂಬದವರು ಹೊಲಕ್ಕೆ ಹೋಗಲು ಅಡ್ಡಿಯಾಗಿದೆ. ಈ ಬಗ್ಗೆ ಪ್ರಶ್ನಿಸಿದಾಗ ಧಮ್ಕಿ ಹಾಕಿ ಬಾಯಿ ಮುಚ್ಚಿಸಿದ್ದಾರೆ ಎನ್ನುತ್ತಾನೆ ರೈತ ವಾಸಿಮ್​ ಅನ್ಸಾರಿ.

ರಸ್ತೆ ವಿಚಾರವಾಗಿ ಕಾನೂನು ಪ್ರಕಾರ ನ್ಯಾಯ ಪಡೆಯಲು ಪೊಲೀಸರ ಮೊರೆ ಹೋದರೂ​ ನ್ಯಾಯ ಸಿಕ್ಕಿಲ್ಲ ಎಂದು ರೈತ ಹೊಲದಲ್ಲಿಯೇ ಯೋಗಿ ಆದಿತ್ಯನಾಥ್ ಫೋಟೋ ಇರಿಸಿ ಅದಕ್ಕೆ ತಿಲಕ ಹಚ್ಚಿ ಪೂಜಿಸುವ ಮೂಲಕ ವಿನೂತನವಾಗಿ ಪ್ರತಿಭಟಿಸಿದ್ದಾನೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.