ETV Bharat / bharat

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಧೋನಿ, ರೈನಾ ವಿದಾಯ: ಪ್ರತಿಕ್ರಿಯೆಗಳ ಸುರಿಮಳೆ

ಕ್ಯಾಪ್ಟನ್​ ಕೂಲ್​​ ಮಹೇಂದ್ರ ಸಿಂಗ್​ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್​​ ಬದುಕಿಗೆ ವಿದಾಯ ಹೇಳಿದ ಬೆನ್ನೆಲ್ಲೇ ಸುರೇಶ್‌ ರೈನಾ ಕೂಡಾ ಗೆಳೆಯನ ಹಾದಿ ತುಳಿದಿದ್ದಾರೆ. ಕ್ರಿಕೆಟ್‌ ಅಭಿಮಾನಿಗಳಿಗೆ ಇಬ್ಬರ ನಿರ್ಧಾರ ಆಘಾತ ಉಂಟು ಮಾಡಿದೆ. ಈ ಹಿನ್ನೆಲೆಯಲ್ಲಿ ಅನೇಕರು ಟ್ವಿಟರ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.

ms-dhoni-retirement-from-international-cricket
ಅಶ್ವಿನ್
author img

By

Published : Aug 15, 2020, 10:19 PM IST

ಧೋನಿ ವಿದಾಯ ನಿರ್ಧಾರಕ್ಕೆ ಟ್ಟೀಟ್​​ ಮೂಲಕ ಪ್ರತಿಕ್ರಿಯೆ ನೀಡಿರುವ ಸಚಿನ್ ತೆಂಡೂಲ್ಕರ್, 'ಭಾರತೀಯ ಕ್ರಿಕೆಟ್‌ಗೆ ನಿಮ್ಮ ಕೊಡುಗೆ ಅಪಾರವಾಗಿದೆ. ನಾವಿಬ್ಬರೂ ಒಟ್ಟಿಗೆ 2011ರ ವಿಶ್ವಕಪ್ ಗೆದ್ದಿರುವುದು ನನ್ನ ಜೀವನದ ಅತ್ಯುತ್ತಮ ಕ್ಷಣ. ನಿಮ್ಮ 2 ನೇ ಇನ್ನಿಂಗ್ಸ್‌ಗೆ ಶುಭ ಹಾರೈಸುತ್ತೇನೆ' ಎಂದು ಟ್ವೀಟ್‌ ಮಾಡಿದ್ದಾರೆ.

  • Your contribution to Indian cricket has been immense, @msdhoni. Winning the 2011 World Cup together has been the best moment of my life. Wishing you and your family all the very best for your 2nd innings. pic.twitter.com/5lRYyPFXcp

    — Sachin Tendulkar (@sachin_rt) August 15, 2020 " class="align-text-top noRightClick twitterSection" data=" ">

ಕ್ರಿಕೆಟಿಗ ಅಶ್ವಿನ್​,​ ದೇಶಕ್ಕಾಗಿ ನೀವು ಎಲ್ಲವನ್ನೂ ನೀಡಿದ್ದೀರಿ. 2011 ರ ವಿಶ್ವಕಪ್​​ ಮತ್ತು ಅದ್ಭುತವಾದ ಚೆನ್ನೈ ಐಪಿಎಲ್​​ ವಿಜಯಗಳು ಯಾವಾಗಲೂ ನನ್ನ ನೆನಪಿನಲ್ಲಿ ಉಳಿಯುತ್ತವೆ. ನಿಮ್ಮ ಮುಂದಿನ ಎಲ್ಲಾ ಪ್ರಯತ್ನಗಳಿಗೆ ಶುಭವಾಗಲಿ' ಎಂದಿದ್ದಾರೆ.

  • The legend retires in his own style as always, @msdhoni bhai you have given it all for the country. The champions trophy triumph, 2011 World Cup and the glorious @ChennaiIPL triumphs will always be etched in my memory. Good luck for all your future endeavours. #MSDhoni

    — Ashwin 🇮🇳 (@ashwinravi99) August 15, 2020 " class="align-text-top noRightClick twitterSection" data=" ">

ಧೋನಿ ಮತ್ತು ರೈನಾ ನಿವೃತ್ತಿಗೆ ನಟ ಮೋಹನ್​ ಲಾಲ್ ವಿಶೇಷ ರೀತಿಯ ಬೀಳ್ಕೊಡುಗೆ ನೀಡಿದ್ದಾರೆ.​​

ಕೊಲ್ಕತ್ತಾ ನೈಟ್​ರೈಡರ್ಸ್​ ತಂಡ, ಸುರೇಶ್​​ ರೈನಾ, ಎಂ.ಎಸ್​.ಧೋನಿ ನಿರ್ಧಾರಕ್ಕೆ ಟ್ಟೀಟ್​ ಮೂಲಕ ಪ್ರತಿಕ್ರಿಯೆ ನೀಡಿದ್ದು, ಧೋನಿ ನಾಯಕನಾಗಿ ತಂಡ ಮುನ್ನುಗ್ಗಿಸಿದ ಪರಿಯನ್ನು ಸ್ಮರಿಸಿದೆ.

'ಧೋನಿಯನ್ನು ಹಿಂಬಾಲಿಸಿದ ರೈನಾ' ಎಂದು ಐಸಿಸಿ ಟ್ವೀಟ್‌ ಮಾಡಿದೆ.

ಇದು ಒಂದು ಯುಗದ ಅಂತ್ಯ. ದೇಶ ಮತ್ತು ವಿಶ್ವ ಕ್ರಿಕೆಟ್‌ನ ಅದ್ಭುತ ಆಟಗಾರ. ಅವರ ನಾಯಕತ್ವ ಗುಣಗಳಿಗೆ ಹೋಲಿಕೆ ಸಾಧ್ಯವೇ ಇಲ್ಲ. ಧೋನಿ ಆಟದ ಪರಿಗೆ ಸಮಾನರನ್ನು ಹೋಲಿಸುವುದು ಕಷ್ಟ ಎಂದು ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿ ಪ್ರತಿಕ್ರಿಯಿಸಿದ್ದಾರೆ.

  • It is the end of an era. What a player he (MS Dhoni) has been for the country & world cricket. His leadership qualities have been something, which will be hard to match, especially in the shorter format of the game: BCCI President Sourav Ganguly (File pic) pic.twitter.com/U2o9NhlcYa

    — ANI (@ANI) August 15, 2020 " class="align-text-top noRightClick twitterSection" data=" ">

ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್​ ಠಾಕೂರ್​​ ಟ್ಟೀಟ್​ ಮಾಡಿ, ಧೋನಿಯ ಅದ್ಭುತ 'ಸ್ಟಂಪಿಂಗ್'‌ ಅನ್ನು ಸ್ಮರಿಸಿದ್ದಾರೆ. ಭಾರತೀಯ ಮತ್ತು ವಿಶ್ವ ಕ್ರಿಕೆಟ್​ ಅಭಿಮಾನಿಗಳ ಹೃದಯದಲ್ಲಿ ಕ್ಯಾಪ್ಟನ್​ ಕೂಲ್​ ಯಾವಾಗಲೂ ನಾಟ್​​ ಔಟ್ ಎಂದಿದ್ದಾರೆ.

  • . @msdhoni’s ‘Stumping’ has left a legendary ‘Stamp’ on Indian cricket and a legacy that will inspire generations of cricketers.

    “Captain Cool” will forever be “Not Out” in the hearts of Indians 🇮🇳 and cricket lovers around the world.

    All the best ! pic.twitter.com/x7lkyRaTLB

    — Anurag Thakur (@ianuragthakur) August 15, 2020 " class="align-text-top noRightClick twitterSection" data=" ">

ETV Bharat Logo

Copyright © 2024 Ushodaya Enterprises Pvt. Ltd., All Rights Reserved.