ನವದೆಹಲಿ: ಕ್ರಿಕೆಟ್ ಲೋಕದ ಕ್ಯಾಪ್ಟನ್ ಕೂಲ್ ಎಂದೇ ಕರೆಸಿಕೊಳ್ಳುವ ಮಹೇಂದ್ರ ಸಿಂಗ್ ಧೋನಿ, ಆಮ್ರಪಾಲಿ ಕಂಪನಿ ವಿರುದ್ಧ ಗರಂ ಆಗಿದ್ದಾರೆ. ಕಂಪನಿ ತನಗೆ ನೀಡಬೇಕಾದ ಬಾಕಿ ಮೊತ್ತ 40 ಕೋಟಿ ರೂ ನೀಡುವಂತೆ ತಾಕೀತು ಮಾಡಿ, ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ.
ಈ ಮೊದಲು ಧೋನಿ ರಿಯಲ್ ಎಸ್ಟೇಟ್ ವಲಯದ ಆಮ್ರಪಾಲಿ ಗ್ರೂಪ್ನ ರಾಯಭಾರಿಯಾಗಿದ್ದರು. ಆದರೆ, ಕಂಪನಿ ಬಗ್ಗೆ ಸಾಕಷ್ಟು ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಅವರು 2016 ಏಪ್ರಿಲ್ನಲ್ಲಿ ರಾಯಭಾರಿತ್ವಕ್ಕೆ ರಾಜೀನಾಮೆ ನೀಡಿದ್ದರು. ಆ ಸಮಯದಲ್ಲಿ ಕಂಪನಿ ಬಳಿ ಹಣವಿರಲಿಲ್ಲ ಎಂದು ಸುಮ್ಮನಾಗಿದ್ದಾಗಿ ಹೇಳಿಕೊಂಡಿರುವ ಧೋನಿ, ಇದೀಗ ಕೂಡಲೇ ಹಣ ಸಂದಾಯ ಮಾಡುವಂತೆ ಒತ್ತಾಯ ಮಾಡಿದ್ದಾರೆ. ಕಂಪನಿಗೆ ಈ ಬಗ್ಗೆ ನಿರ್ದೇಶನ ನೀಡುವಂತೆ ಸುಪ್ರೀಂಕೋರ್ಟ್ಗೆ ಮನವಿ ಸಲ್ಲಿಸಿದ್ದಾರೆ.
ನೊಯ್ಡಾದಲ್ಲಿ ಆಮ್ರಪಾಲಿ ಗ್ರೂಪ್ ಸಪ್ಪಿರೆ ಯೋಜನೆಯಡಿ ಫ್ಲಾನ್ ನಿರ್ಮಿಸುವ ಕಾರ್ಯ ಕೈಗೆತ್ತಿಕೊಂಡಿತ್ತು. 42 ಸಾವಿರ ಫ್ಲಾಟ್ಗಳನ್ನು ಆಗಾಗಲೇ ಜನರು ಬುಕ್ ಸಹ ಮಾಡಿದ್ದರು. ಆದರೆ ಕಂಪನಿ ಯೋಜನೆಯನ್ನು ಪೂರ್ಣಗೊಳಿಸಲಿಲ್ಲ ಎಂಬ ಆರೋಪ ಕೇಳಿ ಬಂದಿತ್ತು. ಫ್ಲಾಟ್ಗಳನ್ನು ಬುಕ್ ಮಾಡಿದ್ದ ಮಂದಿ ಟ್ವಿಟ್ಟರ್ ಮೂಲಕ ಆಕ್ರೋಶ ಹೊರಹಾಕಿ, ಧೋನಿಗೆ ಟ್ಯಾಗ್ ಸಹ ಮಾಡಿದ್ದರು. ಕಂಪನಿಯ ರಾಯಭಾರಿತ್ವ ತ್ಯಜಿಸಿ, ಇಲ್ಲವೇ ಕಂಪನಿ ತನ್ನ ಕಾರ್ಯವನ್ನು ಪೂರ್ಣಗೊಳಿಸುವ ಭರವಸೆ ನೀಡಿ ಎಂದು ಆಗ್ರಹಿಸಿದ್ದರು.
ಇದೇ ಕಾರಣಕ್ಕೆ ಧೋನಿ ಕಂಪನಿಯ ರಾಯಭಾರತ್ವದಿಂದ ಹಿಂದೆ ಸರಿಯುವಂತಾಯಿತು. ಕಳೆದ ತಿಂಗಳಷ್ಟೆ ಸುಪ್ರೀಂಕೋರ್ಟ್ ಕಂಪನಿಯ ಸಿಎಂಡಿ ಅನಿಲ್ ಶರ್ಮ ಹಾಗೂ ಇಬ್ಬರು ನಿರ್ದೇಶಕರನ್ನು ಕ್ರಿಮಿನಲ್ ದೂರಿನಡಿ ಬಂಧಿಸುವಂತೆ ದೆಹಲಿ ಪೊಲೀಸರಿಗೆ ಸೂಚನೆ ನೀಡಿದೆ. ಇವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆಯೂ ಸೂಚನೆ ನೀಡಿದೆ.
Intro:Body:
ರಾಯಭಾರಿತ್ವದ ಬಾಕಿ ಮೊತ್ತಕ್ಕಾಗಿ ಸುಪ್ರೀಂ ಮೆಟ್ಟಿಲೇರಿದ ಕ್ಯಾಪ್ಟನ್ ಕೂಲ್
ನವದೆಹಲಿ: ಕ್ರಿಕೆಟ್ ಲೋಕದ ಕ್ಯಾಪ್ಟನ್ ಕೂಲ್ ಎಂದೇ ಕರೆಸಿಕೊಳ್ಳುವ ಮಹೇಂದ್ರ ಸಿಂಗ್ ಧೋನಿ, ಆಮ್ರಪಾಲಿ ಕಂಪನಿ ವಿರುದ್ಧ ಗರಂ ಆಗಿದ್ದಾರೆ. ಕಂಪನಿ ತನಗೆ ನೀಡಬೇಕಾದ ಬಾಕಿ ಮೊತ್ತ 40 ಕೋಟಿ ರೂಗಳನ್ನು ನೀಡುವಂತೆ ತಾಕೀತು ಮಾಡಿ, ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ.
ಈ ಮೊದಲು ಧೋನಿ ರಿಯಲ್ ಎಸ್ಟೇಟ್ ವಲಯದ ಆಮ್ರಪಾಲಿ ಗ್ರೂಪ್ನ ರಾಯಭಾರಿಯಾಗಿದ್ದರು. ಆದರೆ ಕಂಪನಿ ಬಗ್ಗೆ ಸಾಕಷ್ಟು ಆರೋಪಗಳು ಕೇಳಿಬಂದ ಹಿನ್ನೆಲೆ ಅವರು 2016 ಏಪ್ರಿಲ್ನಲ್ಲಿ ರಾಯಭಾರಿತ್ವಕ್ಕೆ ರಾಜೀನಾಮೆ ನೀಡಿದರು. ಆ ಸಮಯದಲ್ಲಿ ಕಂಪನಿ ಬಳಿ ಹಣವಿರಲಿಲ್ಲವೆಂದು ಸುಮ್ಮನಾಗಿದ್ದಾಗಿ ಹೇಳಿಕೊಂಡಿರುವ ಧೋನಿ, ಇದೀಗ ಕೂಡಲೇ ಹಣ ಸಂದಾಯ ಮಾಡುವಂತೆ ಒತ್ತಾಯ ಮಾಡಿದ್ದಾರೆ. ಕಂಪನಿಗೆ ಈ ಬಗ್ಗೆ ನಿರ್ದೇಶನ ನೀಡುವಂತೆ ಸುಪ್ರೀಂಕೋರ್ಟ್ಗೆ ಮನವಿ ಸಲ್ಲಿಸಿದ್ದಾರೆ.
ನೊಯ್ಡಾದಲ್ಲಿ ಆಮ್ರಪಾಲಿ ಗ್ರೂಪ್ ಸಪ್ಪಿರೆ ಯೋಜನೆಯಡಿ ಫ್ಲಾನ್ ನಿರ್ಮಿಸುವ ಕಾರ್ಯ ಕೈಗೆತ್ತಿಕೊಂಡಿತ್ತು. 42 ಸಾವಿರ ಫ್ಲಾಟ್ಗಳನ್ನು ಆಗಾಗಲೇ ಜನರು ಬುಕ್ ಸಹ ಮಾಡಿದ್ದರು. ಆದರೆ ಕಂಪನಿ ಯೋಜನೆಯನ್ನು ಪೂರ್ಣಗೊಳಿಸಲಿಲ್ಲವೆಂಬ ಆರೋಪ ಕೇಳಿ ಬಂದಿತ್ತು. ಫ್ಲಾಟ್ಗಳನ್ನು ಬುಕ್ ಮಾಡಿದ್ದ ಮಂದಿ ಟ್ವಿಟ್ಟರ್ ಮೂಲಕ ಆಕ್ರೋಶ ಹೊರಹಾಕಿ, ಧೋನಿಗೆ ಟ್ಯಾಗ್ ಸಹ ಮಾಡಿದ್ದರು. ಕಂಪನಿಯ ರಾಯಭಾರಿತ್ವ ತ್ಯಜಿಸಿ, ಇಲ್ಲವೇ ಕಂಪನಿ ತನ್ನ ಕಾರ್ಯವನ್ನು ಪೂರ್ಣಗೊಳಿಸುವ ಭರವಸೆ ನೀಡಿ ಎಂದು ಆಗ್ರಹಿಸಿದ್ದರು.
ಇದೇ ಕಾರಣಕ್ಕೆ ಧೋನಿ ಕಂಪನಿಯ ರಾಯಭಾರಿತ್ವದಿಂದ ಹಿಂದೆ ಸರಿಯುವಂತಾಯಿತು. ಕಳೆದ ತಿಂಗಳಷ್ಟೆ ಸುಪ್ರೀಂಕೋರ್ಟ್ ಕಂಪನಿಯ ಸಿಎಂಡಿ ಅನಿಲ್ ಶರ್ಮ ಹಾಗೂ ಇಬ್ಬರು ನಿರ್ದೇಶಕರನ್ನು ಕ್ರಿಮಿನಲ್ ದೂರಿನಡಿ ಬಂಧಿಸುವಂತೆ ದೆಹಲಿ ಪೊಲೀಸರಿಗೆ ಸೂಚನೆ ನೀಡಿದೆ. ಇವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆಯೂ ಸೂಚನೆ ನೀಡಿದೆ.
MS Dhoni approaches SC against Amrapali Group over dues worth Rs 40 crore
New Delhi: Former Indian skipper Mahendra Singh Dhoni has approached the Supreme Court seeking a direction to the Amrapali Group to clear his dues worth 40 crore.
Dhoni, who was once the brand ambassador of Amrapali Group, told the real estate company owes him the amount towards his service.
In April 2016, Dhoni resigned as the brand ambassador of the group, following huge backlash on social media by angry owners/residents of Amprapali housing project.
He was massively trolled on twitter. Residents tagged Dhoni in their tweets asking him to dis-associate himself from the builder or ensure that the realty company completes its pending work.
Though Dhoni had said at that time that it had become difficult for the builders in the prevailing economic scenario, he had maintained that "whatever is promised, irrespective of where they stand, I think it needs to be met".
The complaints from the residents pertained to incomplete project of Amrapali Group's Saphhire project in Noida which had gone viral on Twitter .
Meanwhile, the Supreme Court is also seized of a batch of petitions filed by home buyers who are seeking possession of around 42,000 flats booked in projects of the Amrapali Group.
The apex court last month allowed Delhi Police to arrest Amrapali group CMD Anil Sharma, and 2 directors forthwith in a criminal complaint filed against them. The court also directed attachment of personal properties of Amrapali CMD, including his bungalow in South Delhi. The court also made it clear that the properties of the other two directors of Amrapali will also be attached.
Conclusion: