ETV Bharat / bharat

ಬಿಜೆಪಿ ನಾಯಕರು ಸಾಯಲು ವಿಪಕ್ಷಗಳು ಮಾಡಿಸಿರುವ ಮಾಟ, ಮಂತ್ರ ಕಾರಣ: ಸಾಧ್ವಿ ವಿವಾದಿತ ಹೇಳಿಕೆ - ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್​ ಠಾಕೂರ್

ಕಳೆದ ಎರಡು ವರ್ಷಗಳಲ್ಲಿ ಭಾರತೀಯ ಜನತಾ ಪಕ್ಷದ ಐವರು ಪ್ರಮುಖ ಮುಖಂಡರು ವಿಧಿವಶರಾಗಿದ್ದು, ಇದಕ್ಕೆ ವಿಪಕ್ಷಗಳು ನಡೆಸಿರುವ ತಂತ್ರ ಶಕ್ತಿ ಕಾರಣವೆಂದು ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್​ ಠಾಕೂರ್​ ಹೇಳಿಕೆ ನೀಡಿದ್ದಾರೆ.

ಸಾಧ್ವಿ ವಿವಾದಿತ ಹೇಳಿಕೆ/MP Pragya Singh Thakur
author img

By

Published : Aug 26, 2019, 4:33 PM IST

ಭೋಪಾಲ್​​: ಸದಾ ಒಂದಿಲ್ಲೊಂದು ವಿವಾದಿತ ಹೇಳಿಕೆ ನೀಡಿ ಸುದ್ದಿಯಲ್ಲಿರುವ ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್​ ಠಾಕೂರ್ ಸಧ್ಯ ಮತ್ತೊಂದು ವಿವಾದಿತ ಹೇಳಿಕೆ ನೀಡಿ, ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಸಾಧ್ವಿ ವಿವಾದಿತ ಹೇಳಿಕೆ

ಬಿಜೆಪಿ ಹಿರಿಯ ಮುಖಂಡ, ಮಾಜಿ ಹಣಕಾಸು ಸಚಿವ ದಿವಂಗತ ಅರುಣ್​ ಜೇಟ್ಲಿ, ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವೇಳೆ ಅವರು ಈ ರೀತಿಯ ಹೇಳಿಕೆ ನೀಡಿದ್ದಾರೆ. ಈ ಹಿಂದೆ ನಮ್ಮ ಮಹಾಗುರುಗಳು ನನಗೆ ಹೇಳಿದ್ದರು. ಬಿಜೆಪಿಗೆ ಕೆಟ್ಟ ಕಾಲವಿದೆ. ವಿಪಕ್ಷಗಳು ನಮ್ಮ ವಿರುದ್ಧ ಮಂತ್ರ ಶಕ್ತಿ(ಮಾರಕ ಶಕ್ತಿ) ಬಳಸಿಕೊಂಡು ಸೇಡು ತೀರಿಸಿಕೊಳ್ಳಲು ಮುಂದಾಗಲಿವೆ ಎಂದು. ಆದರೆ ನಾನು ಆ ಮಾತನ್ನು ಮರೆತಿದ್ದೆ. ಇದೀಗ ನಮ್ಮ ಹಿರಿಯ ಪ್ರಮುಖ ಮುಂಖಡರೆಲ್ಲರೂ ನಿಧನರಾಗುತ್ತಿರುವುದನ್ನ ನೋಡಿದರೆ ಅವರು ಅಂದು ಹೇಳಿರುವ ಮಾತು ಇದೀಗ ನಿಜ ಅನ್ನಿಸುತ್ತಿದೆ ಎಂದಿದ್ದಾರೆ.

ಇನ್ನು ಕಳೆದ ಎರಡು ವರ್ಷಗಳಲ್ಲೇ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಕೇಂದ್ರದ ಮಾಜಿ ರಕ್ಷಣಾ ಸಚಿವ ಮನೋಹರ್​ ಪರಿಕ್ಕರ್​, ಅನಂತ್​ಕುಮಾರ್​, ಸುಷ್ಮಾ ಸ್ವರಾಜ್​ ಹಾಗೂ ಇದೀಗ ಅರುಣ್​ ಜೇಟ್ಲಿ ನಿಧನರಾಗಿದ್ದಾರೆ. ಇದೇ ವಿಷಯವನ್ನಿಟ್ಟುಕೊಂಡು ಸಾಧ್ವಿ ಹೇಳಿಕೆ ನೀಡಿದ್ದಾರೆ.

ಈ ಹಿಂದೆ ಕೂಡ ಸಾಧ್ವಿ ಹೇಮಂತ್ ಕರ್ಕರೆ, ಬಾಬ್ರಿ ಮಸೀದಿ ಸೇರಿದಂತೆ ಅನೇಕ ವಿಷಯಗಳ ಕುರಿತು ವಿವಾದಿತ ಹೇಳಿಕೆ ನೀಡಿದ್ದಾರೆ.

Intro:Body:

ವಿರೋಧ ಪಕ್ಷಗಳು ಮಂತ್ರ ಶಕ್ತಿ ಬಳಸಿ ಬಿಜೆಪಿ ನಾಯಕರ ಸಾವಿಗೆ ಕಾರಣ: ಸಾಧ್ವಿ ವಿವಾದಿತ ಹೇಳಿಕೆ! 

ಭೋಪಾಲ್​​: ಸದಾ ಒಂದಿಲ್ಲೊಂದು ವಿವಾದಿತ ಹೇಳಿಕೆ ನೀಡಿ ಸುದ್ದಿಯಲ್ಲಿರುವ ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್​ ಠಾಕೂರ್ ಸಧ್ಯ ಮತ್ತೊಂದು ವಿವಾದಿತ ಹೇಳಿಕೆ ನೀಡಿ, ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. 

ಬಿಜೆಪಿ ಹಿರಿಯ ಮುಖಂಡ, ಮಾಜಿ ಹಣಕಾಸು ಸಚಿವ ದಿವಂಗತ ಅರುಣ್​ ಜೇಟ್ಲಿ, ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವೇಳೆ ಅವರು ಈ ರೀತಿಯ ಹೇಳಿಕೆ ನೀಡಿದ್ದಾರೆ. ಈ ಹಿಂದೆ ನಮ್ಮ ಮಹಾಗುರುಗಳು ನನಗೆ ಹೇಳಿದ್ದರು. ಬಿಜೆಪಿಗೆ ಕೆಟ್ಟ ಕಾಲವಿದೆ. ವಿಪಕ್ಷಗಳು ನಮ್ಮ ವಿರುದ್ಧ ಮಂತ್ರ ಶಕ್ತಿ(ಮಾರಕ ಶಕ್ತಿ) ಬಳಸಿಕೊಂಡು ಸೇಡು ತೀರಿಸಿಕೊಳ್ಳಲು ಮುಂದಾಗಲಿವೆ ಎಂದು. ಆದರೆ ನಾನು ಆ ಮಾತನ್ನು ಮರೆತಿದ್ದೇನು. ಇದೀಗ ನಮ್ಮ ಹಿರಿಯ ಪ್ರಮುಖ ಮುಂಖಡರೆಲ್ಲರೂ ನಿಧನರಾಗುತ್ತಿರುವುದನ್ನ ನೋಡಿದರೆ ಅವರು ಅಂದು ಹೇಳಿರುವ ಮಾತು ಇದೀಗ ನಿಜ ಅನ್ನಿಸುತ್ತಿದೆ ಎಂದಿದ್ದಾರೆ. 

ಇನ್ನು ಕಳೆದ ಎರಡು ವರ್ಷಗಳಲ್ಲೇ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಕೇಂದ್ರದ ಮಾಜಿ ರಕ್ಷಣಾ ಸಚಿವ ಮನೋಹರ್​ ಪರಿಕ್ಕರ್​, ಅನಂತ್​ಕುಮಾರ್​, ಸುಷ್ಮಾ ಸ್ವರಾಜ್​ ಹಾಗೂ ಇದೀಗ ಅರುಣ್​ ಜೇಟ್ಲಿ ನಿಧನರಾಗಿದ್ದಾರೆ. ಇದೇ ವಿಷಯವನ್ನಿಟ್ಟುಕೊಂಡು ಸಾಧ್ವಿ ಹೇಳಿಕೆ ನೀಡಿದ್ದಾರೆ. 

ಈ ಹಿಂದೆ ಕೂಡ ಸಾಧ್ವಿ ಹೇಮಂತ್ ಕರ್ಕರೆ, ಬಾಬ್ರಿ ಮಸೀದಿ ಸೇರಿದಂತೆ ಅನೇಕ ವಿಷಯಗಳ ಕುರಿತು ವಿವಾದಿತ ಹೇಳಿಕೆ ನೀಡಿದ್ದಾರೆ. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.