ETV Bharat / bharat

ಹೆತ್ತ ಮಗುವನ್ನೇ ಬಸ್​ ಕೆಳಗೆ ತಳ್ಳಿ ಸಾಯಿಸಲು ವಿಫಲ ಯತ್ನ... ಮತ್ತೆ ರಸ್ತೆ ಮೇಲೆ ಬಿಸಾಡಿದ ತಾಯಿ! - ಹೈದರಾಬಾದ್​ ಮಗುವನ್ನು ಬಿಸಾಡಿದ ಸುದ್ದಿ

ತಾಯಿ ಎಂಬ ಪದಕ್ಕೆ ಇಲ್ಲೊಬ್ಬಳು ಕಳಂಕ ಹಚ್ಚಿದ್ದಾಳೆ. ಮಹಿಳೆಯೊಬ್ಬಳು ಹೆತ್ತ ಮಗುವನ್ನು ಬಸ್​ ಕೆಳಗೆ ತಳ್ಳಿ, ರಸ್ತೆ ಮೇಲೆ ಬಿಸಾಡಿ ರಾಕ್ಷಸ ರೀತಿ ವರ್ತಿಸಿರುವ ಘಟನೆ ಪಕ್ಕದ ರಾಜ್ಯ ತೆಲಂಗಾಣದಲ್ಲಿ ನಡೆದಿದೆ.

ರಸ್ತೆ ಮೇಲೆ ಬಿಸಾಡಿ
author img

By

Published : Aug 27, 2019, 4:29 PM IST

Updated : Aug 27, 2019, 7:59 PM IST

ಹೈದರಾಬಾದ್​: ಇಲ್ಲೊಬ್ಬ ಮಹಿಳೆ ತನ್ನ ಹೆತ್ತ ಮಗುವನ್ನು ಚಲಿಸುತ್ತಿರುವ ಬಸ್​ ಕೆಳಗೆ ತಳ್ಳಿದ್ದಾಳೆ. ಅದಾದ ಬಳಿಕ ರಸ್ತೆ ಮೇಲೆ ಬಿಸಾಡಿದ್ದಾಳೆ. ಈ ಘಟನೆ ಕುಕ್ಕಟ​ಪಲ್ಲಿಯ ಭಾಗ್ಯನಗರದಲ್ಲಿ ನಡೆದಿದೆ.

ಹೆತ್ತ ಮಗುವನ್ನು ಬಸ್​ ಕೆಳಗೆ ತಳ್ಳಿ, ರಸ್ತೆ ಮೇಲೆ ಬಿಸಾಡಿ ದುರ್ವತನೆ

ತಾಯಿಯೊಬ್ಬಳು ಹೆತ್ತ ಮಗುವನ್ನು ಚಲಿಸುತ್ತಿರುವ ಬಸ್​ ಕೆಳಗೆ ತಳ್ಳಿದ್ದಾಳೆ. ಬಸ್​ ಚಾಲಕನ ಸಮಯಪ್ರಜ್ಞೆಯಿಂದ ಮಗು ಬದುಕಿದೆ. ಆದ್ರೂ ಮಹಿಳೆ ಸುಮ್ಮನಿರದೇ ಆ ಮಗುವನ್ನು ರಸ್ತೆ ಮೇಲೆ ಎತ್ತಿ ಬಿಸಾಡಿದ್ದಾಳೆ. ಆ ಮಹಿಳೆಯ ದುರ್ವತನೆ ನೋಡಿದ ಸುತ್ತಮುತ್ತಲಿನ ಜನ ಮಗುವನ್ನು ಕಾಪಾಡಿದ್ದು, ಮಹಿಳೆಯನ್ನು ಕಂಬಕ್ಕೆ ಕಟ್ಟಿ ಥಳಿಸಿದ್ದಾರೆ. ಇನ್ನು ಈ ಘಟನೆ ಕುರಿತು ಇನ್ನಷ್ಟು ಮಾಹಿತಿ ತಿಳಿಯಬೇಕಾಗಿದೆ.

Intro:Body:

Mother Thrown Her child on Road in Hyderabad

Hyderabad news, Hyderabad mother news, hyderabad mother thrown her child news, ಹೈದರಾಬಾದ್​ ಸುದ್ದಿ, ಹೈದರಾಬಾದ್​ ತಾಯಿ ಸುದ್ದಿ, ಹೈದರಾಬಾದ್​ ಮಗುವನ್ನು ಬಿಸಾಡಿದ ಸುದ್ದಿ,

ತಾಯಿಯೋ... ರಾಕ್ಷಸಿಯೋ... ಹೆತ್ತ ಮಗುವನ್ನು ಬಸ್​ ಕೆಳಗೆ ತಳ್ಳಿ, ರಸ್ತೆ ಮೇಲೆ ಬಿಸಾಡಿ ದುರ್ವತನೆ!

ತಾಯಿ ಎಂಬ ಪದಕ್ಕೆ ಇಲ್ಲೊಬ್ಬಳು ಕಳಂಕ ಹಚ್ಚಿದ್ದಾಳೆ. ಮಹಿಳೆಯೊಬ್ಬಳು ಹೆತ್ತ ಮಗುವನ್ನು ಬಸ್​ ಕೆಳಗೆ ತಳ್ಳಿ, ರಸ್ತೆ ಮೇಲೆ ಬಿಸಾಡಿ ರಾಕ್ಷಸ ರೀತಿ ವರ್ತಿಸಿರುವ ಘಟನೆ ಪಕ್ಕದ ರಾಜ್ಯ ತೆಲಂಗಾಣದಲ್ಲಿ ನಡೆದಿದೆ.

ಹೈದರಾಬಾದ್​: ಇಲ್ಲೊಬ್ಬ ಮಹಿಳೆ ತನ್ನ ಹೆತ್ತ ಮಗುವನ್ನು ಚಲಿಸುತ್ತಿರುವ ಬಸ್​ ಕೆಳಗೆ ತಳ್ಳಿದ್ದಾಳೆ. ಅದಾದ ಬಳಿಕ ರಸ್ತೆ ಮೇಲೆ ಬಿಸಾಡಿದ್ದಾಳೆ. ಈ ಘಟನೆ ಕೂಕಟ್​ಪಲ್ಲಿಯ ಭಾಗ್ಯನಗರ್​ದಲ್ಲಿ ನಡೆದಿದೆ.

ತಾಯಿಯೊಬ್ಬಳು ಹೆತ್ತ ಮಗುವನ್ನು ಚಲಿಸುತ್ತಿರುವ ಬಸ್​ ಕೆಳಗೆ ತಳ್ಳಿದ್ದಾಳೆ. ಬಸ್​ ಚಾಲಕನ ಸಮಯಪ್ರಜ್ಞೆಯಿಂದ ಮಗು ಬದುಕಿದೆ. ಆದ್ರೂ ಮಹಿಳೆ ಸುಮ್ಮನಿರದೇ ಆ ಮಗುವನ್ನು ರಸ್ತೆ ಮೇಲೆ ಎತ್ತಿ ಬಿಸಾಡಿದ್ದಾರೆ. ಆ ಮಹಿಳೆಯ ದುರ್ವತನೆ ನೋಡಿದ ಸುತ್ತಮುತ್ತಲಿನ ಜನ ಮಗುವನ್ನು ಕಾಪಾಡಿದ್ದು, ಮಹಿಳೆಯನ್ನು ಕಂಬಕ್ಕೆ ಕಟ್ಟಿ ಥಳಿಸಿದ್ದಾರೆ. ಇನ್ನು ಈ ಘಟನೆ ಕುರಿತು ಇನ್ನಷ್ಟು ಮಾಹಿತಿ ತಿಳಿಯಬೇಕಾಗಿದೆ.

హైదరాబాద్‌: నగరంలోని కూకట్‌పల్లి భాగ్యనగర్‌ కాలనీలో దారుణం చోటు చేసుకుంది. సొంత కుమార్తెనే ఓ తల్లి బస్సు కిందకు తోసేసింది. బస్సు డ్రైవర్‌ అప్రమత్తతతో పెద్ద ప్రమాదం తప్పింది. ఆ తర్వాత మళ్లీ ఆ చిన్నారిని ఆమె రోడ్డుపై విసిరేసింది. దీంతో అక్కడున్న వారు ఆ పాపను కాపాడారు. తల్లిని చెట్టుకు కట్టేసి దేహశుద్ధి చేశారు.పూర్తి వివరాలు తెలియాల్సి ఉంది.

Conclusion:
Last Updated : Aug 27, 2019, 7:59 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.