ETV Bharat / bharat

ಹನಿ ನೀರಿನ ಬೆಲೆ ಮಂಗನಿಗೂ ಗೊತ್ತಾಯ್ತು! ಅಳಿಯೋ ಮೊದಲು ಜೀವಜಲ ಉಳಿಸೋ ಮಾನವ..

ನೀರು ಬದುಕಿಗೆ ಜೀವಜಲ. ಈ ಜೀವಜಲದ ಮಹತ್ವದ ಬಗೆಗೆ ನಮ್ಮ ಜನತೆಗೆ ಎಷ್ಟು ಹೇಳಿದರೂ ನೀರಿನ ಉಳಿತಾಯದ ಬಗ್ಗೆ ಒಂದು ಚೂರು ಕಾಳಜಿಯೂ ಬಂದಿಲ್ಲ. ಹನಿ ನೀರಿಗೂ ಹಲವೆಡೆ ಹಾಹಾಕಾರವಿದೆ. ಆದರೂ ಭೂಮಿ ಮೇಲಿನ ಈ ಮಹತ್ವದ ನೈಸರ್ಗಿಕ ಸಂಪನ್ಮೂಲವನ್ನು ಮನಬಂದಂತೆ ಬಳಸುವವರು ಈ ಕೋತಿಯನ್ನು ನೋಡಿ ಕಲಿತಯೋದು ಬಹಳಷ್ಟಿದೆ.

ಜೀವಜಲದ ಪ್ರಾಮುಖ್ಯತೆಯನ್ನು ಈ ಕೋತಿ ತೋರಿಸಿದೆ ನೋಡಿ
author img

By

Published : Aug 7, 2019, 10:10 PM IST

ಹೈದರಾಬಾದ್​ : ನಾವೆಲ್ಲಾ ಕೋತಿ ಎಂದು ಜರಿಯೋ ಈ ಮೂಕ ಪ್ರಾಣಿಗೆ ನೀರನ್ನು ಉಳಿಸುವ ಬಗ್ಗೆ ಅದೆಂತಾ ಕಾಳಜಿ ನೋಡಿ. ಬಾಯಾರಿ ಬೆಂಡಾಗಿದ್ದ ಈ ಕೋತಿಗೆ, ಅದೆಲ್ಲೋ ಇದ್ದ ನಲ್ಲಿಯೊಂದರಲ್ಲಿ ನೀರು ಬರುತ್ತಿರೋದು ಗೊತ್ತಾಗಿದೆ. ಹೊಟ್ಟೆ ತುಂಬಾ ನೀರು ಕುಡಿದು ಬಾಯಾರಿಕೆ ನೀಗಿಸಿಕೊಂಡ ಈ ಕಪಿರಾಯ ಮತ್ತೆ ಮಾಡಿದ್ದೇನು ಅಂತಾ ನೀವೇ ನೋಡಿ.

ಹಸಿದಾಗ ಅನ್ನ, ಬಾಯಾರಿದಾಗ ನೀರು. ಇದು ಸಕಲ ಜೀವರಾಶಿಗಳಿಗೂ ಅಗತ್ಯ. ಆದರೆ, ಭೂಮಿ ಮೇಲೆ ಲಭ್ಯವಿರೋ ಇಂತಹ ಸಂಪನ್ಮೂಲಗಳ ಸಭ್ಯ ಬಳಕೆಗಿಂತ ಪೋಲು ಮಾಡುವವರ ಸಂಖ್ಯೆಯೇ ಹೆಚ್ಚು. ನೀರು ಕುಡಿಯುವವರಿಗಿಂತ ಚೆಲ್ಲುವವರೇ ಹೆಚ್ಚು. ಸ್ನಾನದ ವೇಳೆ ಶವರ್​ ನೀರನ್ನು ಅನಗತ್ಯವಾಗಿ ಬಳಸುವುದು, ಸರಿಯಾಗಿ ನಲ್ಲಿ ತಿರುಗಿಸದೆ ನೀರು ಪೋಲು ಮಾಡುವುದು, ಇದೆಲ್ಲಾ ಮನುಷ್ಯ ಜೀವಿಗೆ ಒಂದು ಕೆಟ್ಟ ಚಾಳಿಯಾಗಿಬಿಟ್ಟಿದೆ. ಆದರೆ, ಈ ಕೋತಿ ಮಾತ್ರ ಮನುಷ್ಯನಿಗಿಂತ ಹೆಚ್ಚು ನೀರಿನ ಉಳಿತಾಯದ ಬಗ್ಗೆ ಕಾಳಜಿ ಹೊಂದಿದೆ.

ನೀರಿನ ಅಗತ್ಯ ಮತ್ತು ಮಹತ್ವವನ್ನು ಯಾರೋ ಮನುಷ್ಯರು ಬಳಸುವುದನ್ನು ನೋಡಿ ಕಲಿತಿರುವ ಕೋತಿಯೊಂದು, ತಾನು ಬಾಯಾರಿದಾಗ ನೀರು ಕುಡಿದು ಶಿಸ್ತಿನಿಂದ ನಲ್ಲಿಯನ್ನು ತಿರುಗಿಸಿ ನೀರು ಬಂದ್​ ಮಾಡಿದೆ. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಜೀವಜಲದ ಪ್ರಾಮುಖ್ಯತೆ ಈ ಕೋತಿಗೆ ತಿಳಿದಿದೆ, ನಿಮ್ಗೂ ಅರಿವಾಗೋದ್ಯಾವಾಗ..

ಈ ದೃಶ್ಯ ಟಿಕ್​ಟಾಕ್​ನಲ್ಲಿ ವೈರಲ್​ ಆಗಿತ್ತು. ಇದೇ ವಿಡಿಯೋವನ್ನು ಮಾಜಿ ಮುಖ್ಯ ಚುನಾವಣಾ ಆಯುಕ್ತರಾದ ಡಾ ಎಸ್ ವೈ ಖುರೈಶಿ, ‘What a beautiful message for humans!’(ಮನುಷ್ಯನಿಗೆ ಒಂದು ಉತ್ತಮ ಸಂದೇಶ) ಎಂಬ ಅಡಿಬರಹದೊಂದಿಗೆ ಶೇರ್​ ಮಾಡಿದ್ದಾರೆ.

ಇನ್ನೊಂದು ವೈರಲ್​ ವಿಡಿಯೋದಲ್ಲಿ ಕೋತಿಯೊಂದು ಬಟ್ಟೆ ಒಗೆಯುತ್ತಿರುವ ದೃಶ್ಯ ಕಾಣಬಹುದು. ಮೇಲ್ನೋಟಕ್ಕೆ ಈ ಕೋತಿಯು ಸಾಕುಪ್ರಾಣಿಯಂತೆ ಕಾಣಿಸುತ್ತದೆ. ಹಿಂಬದಿಯಿರುವ ಜನರು ಕೋತಿಯ ವೃತ್ತಿಪರ ಬಟ್ಟೆ ಒಗೆಯುವ ಕಲೆ ನೋಡಿ ಗಹಗಹಿಸಿ ನಗುತ್ತಿರುವುದನ್ನು ನೋಡಬಹುದು. ಆದರೂ ಬುದ್ಧಿವಂತ ಮನುಷ್ಯ ಕೋತಿಯ ಈ ಬಟ್ಟೆ ತೊಳೆಯುವ ದೃಶ್ಯದ ಬಗ್ಗೆ ಯೋಚಿಸಬೇಕಿದೆ. ನಿರಾಶೆಗೊಂಡ ಆ ಕೋತಿಯು ಬಿಳಿ ಬಟ್ಟೆಯನ್ನೂ ಹಿಡಿದುಕೊಂಡು ಟಪಟಪನೆ ಕಲ್ಲಿಗೆ ಬಡಿದು ತೊಳೆಯುತ್ತಿರುವ ಈ ದೃಶ್ಯ ನೀವೇ ಒಮ್ಮೆ ಗಮನಿಸಿಬಿಡಿ.

ಕೋತಿ ಬಟ್ಟೆಯನ್ನು ತೊಳೆಯುತ್ತಿದೆ ಎಂಬುದು ಮಾತ್ರವಲ್ಲದೆ, ಆ ಬಟ್ಟೆಗಳನ್ನು ನೀರಿನಿಂದಲೇ ತೊಳೆಯಬೇಕು ಎನ್ನುವ ಕೋತಿಯ ಪ್ರಜ್ಞೆಯನ್ನು ಗಮನಿಸಬೇಕಾಗಿದೆ.

Intro:Body:

A large part of our nation has been hit by drought and water crisis. While the need to conserve water to let everyone have access to clean drinking water is being resounded almost everywhere, there are people who are still wasting this resource.

Maybe that is why we need to learn from this monkey who has the sense to close a tap, after drinking water from it. A lot of this resource gets wasted if one leaves the taps or showers open and does not close them properly. This monkey seems to have a ‘conservation’ centered mind and many of us can learn something from it. 

This video of a monkey shutting a tap after using it, is going viral and for all the right reasons. Primates have high intelligence and they are quick to apply their observations. When this monkey might have seen people using the tap, it might have understood its usage. And the monkey’s presence of mind has been impressing the social media users.

The video which was originally posted on TikTok had been shared by former Chief Election Commissioner Dr S Y Quraishi with the caption, ‘What a beautiful message for humans!’

This is not the only intelligent primate around.

Here is another video where a monkey could be seen washing clothes! 

It seems like the primate is a pet as the people in the background can be seen fondly laughing and cheering at its professional washing skills. One might even think that the way this monkey is beating the white clothes, it is frustrated. Somehow it reminds us of a scene from Chup Chup Ke where Rajpal Yadav, can be seen washing clothes quite angrily. 

Whatever be the case, a video of a monkey washing clothes is not something I expected to see in this lifetime. Not only is the primate beating the clothes, it has sense that it needs to be washed in water also. This tweet was posted by Susanta Nand IFS and it was captioned, ‘Contagious behaviour. Learning to do from seeing it done by this primate is extremely amusing’, the primate has learnt from its humans'.

As I mentioned before, the intelligent primates quickly catch on human behavior. Since many of them are found in and around human community, it has become quite common for them to sort of emulate our behavior. 

However, once in a while, we need to emulate theirs. Turning off water taps after using them is important, and if a monkey gets that, humans should too.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.