ನವದೆಹಲಿ: ಕಾರ್ಗಿಲ್ ವೀರ ಹೋರಾಟ ನಡೆದು ಇಂದಿಗೆ 20 ವರ್ಷ ಪೂರ್ಣವಾಗಿದೆ. ಕಾರ್ಗಿಲ್ ಯುದ್ಧವನ್ನು ಗೆದ್ದ ಸಂಭ್ರಮದ ದಿನವಾದ ಇಂದು ಪ್ರಧಾನಿ ಮೋದಿ ತಮ್ಮ ಟ್ವಿಟರ್ ಖಾತೆಯಲ್ಲಿ ವಿಶೇಷ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಕಾರ್ಗಿಲ್ ಕದನಕ್ಕೆ 20 ವರ್ಷ..! ತಾಯ್ನಾಡಿಗಾಗಿ ಪ್ರಾಣತ್ಯಾಗ ಮಾಡಿದ ವೀರಕಲಿಗಳಿವರು
1999ರಲ್ಲಿ ಕಾರ್ಗಿಲ್ ಯುದ್ಧ ನಡೆಯುತ್ತಿರುವ ಸಂದರ್ಭದಲ್ಲಿ ಮೋದಿ ಸಹ ಯುದ್ಧಭೂಮಿಗೆ ತೆರಳಿದ್ದರು. ಆ ವೇಳೆ ತೆಗೆಸಿಕೊಂಡ ಕೆಲ ಚಿತ್ರಗಳನ್ನು ಮೋದಿ ಟ್ವಿಟರ್ನಲ್ಲಿ ಶೇರ್ ಮಾಡಿದ್ದಾರೆ.
-
During the Kargil War in 1999, I had the opportunity to go to Kargil and show solidarity with our brave soldiers.
— Narendra Modi (@narendramodi) July 26, 2019 " class="align-text-top noRightClick twitterSection" data="
This was the time when I was working for my Party in J&K as well as Himachal Pradesh.
The visit to Kargil and interactions with soldiers are unforgettable. pic.twitter.com/E5QUgHlTDS
">During the Kargil War in 1999, I had the opportunity to go to Kargil and show solidarity with our brave soldiers.
— Narendra Modi (@narendramodi) July 26, 2019
This was the time when I was working for my Party in J&K as well as Himachal Pradesh.
The visit to Kargil and interactions with soldiers are unforgettable. pic.twitter.com/E5QUgHlTDSDuring the Kargil War in 1999, I had the opportunity to go to Kargil and show solidarity with our brave soldiers.
— Narendra Modi (@narendramodi) July 26, 2019
This was the time when I was working for my Party in J&K as well as Himachal Pradesh.
The visit to Kargil and interactions with soldiers are unforgettable. pic.twitter.com/E5QUgHlTDS
1999ರಲ್ಲಿ ಮೋದಿ ತಮ್ಮ ಪಕ್ಷಕ್ಕಾಗಿ ಜಮ್ಮು ಮತ್ತು ಕಾಶ್ಮೀರ ಹಾಗೂ ಹಿಮಾಚಲ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಇದೇ ಸಂದರ್ಭದಲ್ಲಿ ಕಾರ್ಗಿಲ್ ಯುದ್ಧಭೂಮಿಗೆ ತೆರಳುವ ಅವಕಾಶ ಒದಗಿ ಬಂದಿತ್ತು, ಸೈನಿಕರ ಜೊತೆಗೆ ಕಳೆದ ಕ್ಷಣಗಳು ಅವಿಸ್ಮರಣೀಯ ಎಂದು ಮೋದಿ ಟ್ವೀಟ್ ಮಾಡಿದ್ದರು.