ETV Bharat / bharat

ಸಹೋದರತ್ವ, ಪ್ರೀತಿಯಿಂದ ಕೂಡಿದ ದೇಶವನ್ನ ಮೋದಿಯವರು ವಿಭಜಿಸುತ್ತಿದ್ದಾರೆ: ರಾಹುಲ್ ಗಾಂಧಿ

ಪಾಕಿಸ್ತಾನ ದ್ವೇಷ ಮತ್ತು ವಿಭಜನೆಗೆ ಹೆಸರುವಾಸಿಯಾಗಿದ್ದರೆ, ಭಾರತ ಸಹೋದರತ್ವ, ಪ್ರೀತಿ ಮತ್ತು ಏಕತೆಯ ದೇಶವಾಗಿದೆ. ಆದರೆ, ನರೇಂದ್ರ ಮೋದಿ ಅವರು ಭಾರತದ ಈ ಚಿತ್ರಣವನ್ನು ನಾಶಗೊಳಿಸಿದ್ದಾರೆ ಎಂದು ರಾಹುಲ್​ ಗಾಂಧಿ ವಾಗ್ದಾಳಿ ನಡೆಸಿದರು.

Rahul Gandhi
ರಾಹುಲ್ ಗಾಂಧಿ
author img

By

Published : Jan 28, 2020, 3:51 PM IST

ಜೈಪುರ: ಪಾಕಿಸ್ತಾನ ದ್ವೇಷ ಮತ್ತು ವಿಭಜನೆಗೆ ಹೆಸರುವಾಸಿಯಾಗಿದ್ದರೆ, ಭಾರತ ಸಹೋದರತ್ವ, ಪ್ರೀತಿ ಮತ್ತು ಏಕತೆಯ ದೇಶವಾಗಿದೆ. ಆದರೆ, ನರೇಂದ್ರ ಮೋದಿಯವರು ಭಾರತದ ಈ ಚಿತ್ರಣವನ್ನು ನಾಶಗೊಳಿಸಿದ್ದಾರೆ ಎಂದು ರಾಹುಲ್​ ಗಾಂಧಿ ವಾಗ್ದಾಳಿ ನಡೆಸಿದರು.

ರಾಹುಲ್ ಗಾಂಧಿ

ಇಂದಿಗೂ 8 ವರ್ಷದ ಮಗುವನ್ನು ಕೇಳಿ. ಹಣದ ಅಪಮೌಲ್ಯೀಕರಣ ನಿಮಗೆ ಪ್ರಯೋಜನವಾಗಿದೆಯೇ ಎಂದು? ಆ ಮಗು ಹಾನಿಯಾಗಿದೆ ಎಂದೇ ಹೇಳುತ್ತದೆ.

ಚುನಾವಣಾ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು, 2 ಕೋಟಿ ಉದ್ಯೋಗ ಭರವಸೆ ನೀಡಿದ್ದರು. ಆದರೆ, ಕಳೆದ ವರ್ಷ ಇರುವ ಉದ್ಯೋಗಗಳಲ್ಲೇ 1 ಕೋಟಿ ಉದ್ಯೋಗ ನಷ್ಟವಾದವು. ಮೋದಿಯವರು ಎಲ್ಲಿಗೆ ಹೋದರೂ ಸಿಎಎ, ಎನ್‌ಆರ್‌ಸಿ ಬಗ್ಗೆ ಮಾತ್ರ ಮಾತನಾಡುತ್ತಾರೆ. ನಿರುದ್ಯೋಗದಂತಹ ದೊಡ್ಡ ಸಮಸ್ಯೆ ಬಗ್ಗೆ ಸಣ್ಣ ಚಕಾರವನ್ನೂ ಎತ್ತಲ್ಲ ಎಂದು ಎಂದು ಕಿಡಿಕಾರಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.