ETV Bharat / bharat

ಫ್ರಾನ್ಸ್​ನಲ್ಲಿ ಪ್ರಧಾನಿ ಮೋದಿ.. ಅಧ್ಯಕ್ಷ ಇಮಾನ್ಯುವಲ್​ ಜೊತೆ ಮಾತುಕತೆ

ಉಭಯ ದೇಶಗಳ ನಡುವಿನ ಸಂಬಂಧವನ್ನು ದೃಢಪಡಿಸುವ ಜೊತೆಗೆ ಭಾರತದಲ್ಲಿ ಹೂಡಿಕೆ ಮಾಡಲು ಫ್ರಾನ್ಸ್​ಅನ್ನು ಮೋದಿ ಅವರು ಆಹ್ವಾನಿಸಲಿದ್ದಾರೆ.

ಫ್ರಾನ್ಸ್​ ಅಧ್ಯಕ್ಷರ ಜೊತೆ ಪ್ರಧಾನಿ ಮೋದಿ
author img

By

Published : Aug 22, 2019, 10:33 PM IST

ಪ್ಯಾರಿಸ್​: ದ್ವಿಪಕ್ಷೀಯ ಮಾತುಕತೆಗಾಗಿ ಫ್ರಾನ್ಸ್​ಗೆ ತೆರಳಿರುವ ಪ್ರಧಾನಿ ನರೇಂದ್ರ ಮೋದಿ ಅವರು ಅಲ್ಲಿನ ಅಧ್ಯಕ್ಷ ಇಮಾನ್ಯುವಲ್​ ಮಾರ್ಕೊ​ ಅವರನ್ನು ಭೇಟಿಯಾಗಿದ್ದಾರೆ.

ಉಭಯ ದೇಶಗಳ ನಡುವಿನ ಸಂಬಂಧವನ್ನು ದೃಢಪಡಿಸುವ ಜೊತೆಗೆ ಭಾರತದಲ್ಲಿ ಹೂಡಿಕೆ ಮಾಡಲು ಫ್ರಾನ್ಸ್​ಅನ್ನು ಮೋದಿ ಅವರು ಆಹ್ವಾನಿಸಲಿದ್ದಾರೆ.

  • France: Prime Minister Narendra Modi arrives at Charles de Gaulle Airport in Paris. PM Modi will hold bilateral meetings with France President Emmanuel Macron & Prime Minister Edouard Philippe on the two-day official visit pic.twitter.com/80DZV1JThD

    — ANI (@ANI) August 22, 2019 " class="align-text-top noRightClick twitterSection" data=" ">

ಪ್ಯಾರಿಸ್​ನ ಚಾರ್ಲ್ಸ್​ ಡೆ ಗುಲ್​ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಧಾನಿ ಅವರನ್ನು ಅಲ್ಲಿನ ಅಧಿಕಾರಿಗಳು ಹೂಗುಚ್ಚ ನೀಡಿ ಸ್ವಾಗತಿಸಿದರು.

ಫ್ರಾನ್ಸ್​ನಲ್ಲಿ ನೆಲೆಸಿರುವ ಭಾರತೀಯ ಸಮುದಾಯದವರೂ ಕೂಡ ಮೋದಿ ಅವರಿಗೆ ಗ್ರೀಟ್​ ಮಾಡಿದ್ದಾರೆ.

  • France: Prime Minister Narendra Modi welcomed by Indian community at Charles de Gaulle Airport in Paris. PM Modi is on a two-day visit to the nation pic.twitter.com/LrU11gH48Y

Intro:Body:

ಫ್ರಾನ್ಸ್​ನಲ್ಲಿ ಪ್ರಧಾನಿ ಮೋದಿ.. ಅಧ್ಯಕ್ಷ ಇಮಾನ್ಯುವಲ್​ ಜೊತೆ ಮಾತುಕತೆ

ಪ್ಯಾರಿಸ್​: ದ್ವಿಪಕ್ಷೀಯ ಮಾತುಕತೆಗಾಗಿ ಫ್ರಾನ್ಸ್​ಗೆ ತೆರಳಿರುವ ಪ್ರಧಾನಿ ನರೇಂದ್ರ ಮೋದಿ ಅವರು ಅಲ್ಲಿನ ಅಧ್ಯಕ್ಷ ಇಮಾನ್ಯುವಲ್​ ಮಾರ್ಕೊನ್​ ಅವರನ್ನು ಭೇಟಿಯಾಗಿದ್ದಾರೆ. 

ಉಭಯ ದೇಶಗಳ ನಡುವಿನ ಸಂಬಂಧವನ್ನು ದೃಢಪಡಿಸುವ ಜೊತೆಗೆ ಭಾರತದಲ್ಲಿ ಹೂಡಿಕೆ ಮಾಡಲು ಫ್ರಾನ್ಸ್​ಅನ್ನು ಮೋದಿ ಅವರು ಆಹ್ವಾನಿಸಲಿದ್ದಾರೆ. 

ಪ್ಯಾರಿಸ್​ನ ಚಾರ್ಲ್ಸ್​ ಡೆ ಗುಲ್​ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಧಾನಿ ಅವರನ್ನು ಅಲ್ಲಿನ ಅಧಿಕಾರಿಗಳು ಹೂಗುಚ್ಚ ನೀಡಿ ಸ್ವಾಗತಿಸಿದರು. 

ಫ್ರಾನ್ಸ್​ನಲ್ಲಿ ನೆಲೆಸಿರುವ ಭಾರತೀಯ ಸಮುದಾಯದವರೂ ಕೂಡ ಮೋದಿ ಅವರಿಗೆ ಗ್ರೀಟ್​ ಮಾಡಿದ್ದಾರೆ. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.