ETV Bharat / bharat

ಹುಲಿಗಳ ಕಣ್ಗಾವಲಿಗೆ ಬಂತು ಹೊಸ ಆ್ಯಪ್​! - rishikesh

ಹುಲಿಗಳ ಕಣ್ಗಾವಲಿಗಾಗಿ ಆ್ಯಪ್​ವೊಂದನ್ನು ಅಭಿವೃದ್ಧಿಪಡಿಸಲಾಗಿದೆ. ರಾಜಾಜಿ ಹುಲಿ ಮೀಸಲು ಅರಣ್ಯದಲ್ಲಿ M-STrIPES ಆ್ಯಪ್ ಮೂಲಕ ಹುಲಿಗಳನ್ನು ನೋಡಿಕೊಳ್ಳಲಾಗುತ್ತಿದೆ. ವನ್ಯಜೀವಿಗಳಿಗೆ ಅಪಾಯ ಉಂಟುಮಾಡುವ ಯಾವುದೇ ಅನುಮಾನಾಸ್ಪದ ಚಟುವಟಿಕೆಗಳ ಮೇಲೆ ನಿಗಾ ಇರಿಸಲು ಈ ಆ್ಯಪ್​ ಸಹಕಾರಿಯಾಗಿದೆ.

tigers
author img

By

Published : Aug 5, 2019, 11:36 PM IST

ರಿಷಿಕೇಶ್: ರಾಜಾಜಿ ಹುಲಿ ಮೀಸಲು ಅರಣ್ಯದ ವನ್ಯಜೀವಿಗಳ ಮೇಲ್ವಿಚಾರಣೆ ಮತ್ತು ಕಣ್ಗಾವಲು ವ್ಯವಸ್ಥೆಯನ್ನು ಆ್ಯಂಡ್ರಾಯ್ಡ್ ಆಧಾರಿತ ಅಪ್ಲಿಕೇಷನ್​ನೊಂದಿಗೆ ಲಿಂಕ್ ಮಾಡಲಾಗಿದೆ.

ಹುಲಿಗಳ ಮೇಲ್ವಿಚಾರಣೆ, ಕಣ್ಗಾವಲು ಹಾಗೂ ಸಂರಕ್ಷಣೆಗಾಗಿ M-STrIPES ಆ್ಯಪ್ ಬಳಕೆಯಾಗುತ್ತಿದೆ ಎಂದು ಉತ್ತರಾಖಂಡದ ರಾಜಾಜಿ ಹುಲಿ ಮೀಸಲು ಅರಣ್ಯದ ನಿರ್ದೇಶಕ ಪಿ.ಕೆ. ದತ್ತ ತಿಳಿಸಿದರು.

ಈ ಅಪ್ಲಿಕೇಶನ್ ಅರಣ್ಯ ಸಿಬ್ಬಂದಿಗೆ ಹೆಚ್ಚಿನ ಜವಾಬ್ದಾರಿ ನೀಡುವುದರ ಜೊತೆಗೆ ಮೀಸಲು ಅರಣ್ಯದ ಕಣ್ಗಾವಲು ವ್ಯವಸ್ಥೆಯನ್ನು ಬಲಪಡಿಸುತ್ತದೆ ಎಂದು ಅವರು ಹೇಳಿದ್ರು.

ವನ್ಯಜೀವಿಗಳಿಗೆ ಅಪಾಯ ಉಂಟುಮಾಡುವ ಯಾವುದೇ ಅನುಮಾನಾಸ್ಪದ ಚಟುವಟಿಕೆಗಳ ಮೇಲೆ ನಿಗಾ ಇರಿಸಲು M-STrIPES ಅಪ್ಲಿಕೇಶನ್ನು ಬಳಸಲಾಗುತ್ತಿದೆ ಎಂದರು.

ಡೆಹ್ರಾಡೂನ್ ಮೂಲದ ವನ್ಯಜೀವಿ ಸಂಸ್ಥೆಯು 2010ರಲ್ಲಿ ಈ ಆ್ಯಪ್ ಅಭಿವೃದ್ಧಿಪಡಿಸಿತ್ತು. ಈಗಾಗಲೇ ದೇಶದ ಹಲವು ರಾಜ್ಯಗಳು ವನ್ಯಜೀವಿ ಸಂರಕ್ಷಣೆಗಾಗಿ ಈ ಆ್ಯಪ್​ಗಳನ್ನು ಬಳಸುತ್ತಿವೆ ಎಂದು ಅವರು ಹೇಳಿದ್ರು.

Intro:Body:

Mobile app for Tigers

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.