ETV Bharat / bharat

ಪ್ರಧಾನಿ ಭೇಟಿ ಮಾಡಿದ ಯುರೋಪಿಯನ್​​ ಸಂಸದರ ನಿಯೋಗ: ನಾಳೆ ಕಾಶ್ಮೀರಕ್ಕೆ ಭೇಟಿ

ಯುರೋಪಿಯನ್​ ಒಕ್ಕೂಟದ ಸಂಸದರ ನಿಯೋಗವು ಇಂದು ರಾಜಧಾನಿ ನವದೆಹಲಿಗೆ ಆಗಮಿಸಿದೆ. ಆರ್ಟಿಕಲ್​ 370ರ ರದ್ಧತಿ ಬಳಿಕ ಪ್ರಸ್ತುತ ಕಾಶ್ಮೀರದ ಸ್ಥಿತಿಗತಿಗಳ ಬಗ್ಗೆ ಚರ್ಚೆ ನಡೆಸಲು ದೆಹಲಿಗೆ ಆಗಮಿಸಿದ ನಿಯೋಗ, ಪ್ರಧಾನಿ ಮೋದಿ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್​ ದೋವಲ್​ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದೆ. ನಾಳೆ ಈ ನಿಯೋಗವು ಜಮ್ಮು ಮತ್ತು ಕಾಶ್ಮೀರಕ್ಕೆ ತೆರಳಲಿದ್ದು, ಅಲ್ಲಿನ ವಾಸ್ತವ ಸ್ಥಿತಿಯ ಬಗ್ಗೆ ಅವಲೋಕನ ನಡೆಸಲಿದೆ.

ಪ್ರಧಾನಿ ಭೇಟಿ ಮಾಡಿದ ಯುರೋಪಿಯನ್​ ಸಂಸದರ ನಿಯೋಗ
author img

By

Published : Oct 28, 2019, 4:47 PM IST

ನವದೆಹಲಿ: ಯುರೋಪಿಯನ್​ ಒಕ್ಕೂಟದ ಸಂಸದರ ನಿಯೋಗ ಇಂದು ರಾಜಧಾನಿ ನವದೆಹಲಿಗೆ ಆಗಮಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಹಾಗೂ ಅಜಿತ್​ ದೋವಲ್​ರನ್ನು ಭೇಟಿ ಮಾಡಿದೆ.

ಆರ್ಟಿಕಲ್​ 370ರ ರದ್ಧತಿ ಬಳಿಕ ಪ್ರಸ್ತುತ ಕಾಶ್ಮೀರದ ಸ್ಥಿತಿಗತಿಗಳ ಬಗ್ಗೆ ಚರ್ಚೆ ನಡೆಸಲು ದೆಹಲಿಗೆ ಆಗಮಿಸಿದ ನಿಯೋಗ, ಪ್ರಧಾನಿ ಮೋದಿ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್​ ದೋವಲ್​ರನ್ನು ಭೇಟಿ ಮಾಡಿ ಚರ್ಚೆ ನಡೆಸಿದೆ.

  • Delhi: Members of European Parliament called on Prime Minister Narendra Modi at 7, Lok Kalyan Marg today. The delegation would be visiting Jammu and Kashmir tomorrow. pic.twitter.com/JQKq5xifkk

    — ANI (@ANI) October 28, 2019 " class="align-text-top noRightClick twitterSection" data=" ">

ಒಟ್ಟು 28 ಸದಸ್ಯರ ನಿಯೋಗವು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡುರನ್ನು ಕೂಡಾ ಭೇಟಿ ಮಾಡಿದೆ. ಪ್ರಮುಖವಾಗಿ ಈ ನಿಯೋಗವು ನಾಳೆ ಜಮ್ಮು ಮತ್ತು ಕಾಶ್ಮೀರಕ್ಕೆ ತೆರಳಲಿದ್ದು, ಅಲ್ಲಿನ ವಾಸ್ತವ ಸ್ಥಿತಿಯ ಬಗ್ಗೆ ಅವಲೋಕನ ನಡೆಸಲಿದೆ. ಶ್ರೀನಗರದಲ್ಲಿ ಆಡಳಿತಾಧಿಕಾರಿಗಳು ಹಾಗೂ ಸಾರ್ವಜನಿಕರನ್ನು ಭೇಟಿ ಮಾಡಲಿದೆ. ಅಲ್ಲದೆ ರಾಜ್ಯಪಾಲರನ್ನು ಭೇಟಿ ಮಾಡೋ ಸಾಧ್ಯತೆ ಇದೆ.

  • Delhi: Members of European Parliament called on Prime Minister Narendra Modi at 7, Lok Kalyan Marg today. The delegation would be visiting Jammu and Kashmir tomorrow. pic.twitter.com/8Syz2DWcED

ಈ ಬಗ್ಗೆ ಮಾತನಾಡಿರುವ ಯುರೋಪಿಯನ್​ ಒಕ್ಕೂಟದ ಸಂಸದರ ನಿಯೋಗದ ಬಿ.ಎನ್.ಡನ್​, ಪ್ರಧಾನಿ ಮೋದಿ ವಿಧಿ 370ರ ರದ್ಧತಿ ಬಗ್ಗೆ ನನಗೆ ಹೇಳಿದ್ದಾರೆ. ಆದರೆ ಪ್ರಸ್ತುತ ಸ್ಥಳದಲ್ಲಿ ಯಾವ ರೀತಿಯ ವಾತಾವರಣ ಇದೆ ಎಂಬುದು ನಮಗೆ ತಿಳಿಯಬೇಕು. ಹೀಗಾಗಿ ನಾಳೆ ಕಾಶ್ಮೀರಕ್ಕೆ ಭೇಟಿ ನೀಡುತ್ತಿದ್ದೇವೆ ಎಂದು ಡನ್​ ಹೇಳಿದ್ದಾರೆ.

  • BN Dunn,Member of European Parliament: Yes we are going there(J&K) tomorrow. The Prime Minister explained to us about it(abrogation of article 370) but I want to see on the ground how it actually is& talk to some local people. What we all want is normalcy and peace for everyone. https://t.co/PdX4xhLM3s pic.twitter.com/8H1q2x7uVL

Intro:Body:

Members of European Parliament called on Prime Minister Narendra Modi

Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.