ETV Bharat / bharat

ಪದ್ಮ ವಿಭೂಷಣ ಪ್ರಶಸ್ತಿಗೆ ಮೇರಿ ಕೋಮ್, ಪದ್ಮ ಭೂಷಣಕ್ಕೆ ಪಿವಿ ಸಿಂಧು ನಾಮ ನಿರ್ದೇಶನ...! - ಕ್ರೀಡಾ ಸಚಿವಾಲಯದ ಮಾಹಿತಿ

ಬಾಕ್ಸರ್ ಮೇರಿ ಕೋಮ್​ರನ್ನು ಪದ್ಮವಿಭೂಷಣಕ್ಕೆ ಹಾಗೂ ಶಟ್ಲರ್ ಪಿ.ವಿ.ಸಿಂಧು ಹೆಸರನ್ನು ಪದ್ಮ ಭೂಷಣ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಗಿದೆ.

ಪದ್ಮ ವಿಭೂಷಣ ಪ್ರಶಸ್ತಿ
author img

By

Published : Sep 12, 2019, 2:52 PM IST

ನವದೆಹಲಿ: ಕ್ರೀಡಾ ಸಚಿವಾಲಯದ ಮಾಹಿತಿ ಪ್ರಕಾರ ಪದ್ಮ ಪ್ರಶಸ್ತಿಗೆ ನಾಮಾಂಕಿತರ ಹೆಸರುಗಳು ತಿಳಿದು ಬಂದಿದೆ.

ಬಾಕ್ಸರ್ ಮೇರಿ ಕೋಮ್​ರನ್ನು ಪದ್ಮವಿಭೂಷಣಕ್ಕೆ ಹಾಗೂ ಶಟ್ಲರ್ ಪಿ.ವಿ.ಸಿಂಧು ಹೆಸರನ್ನು ಪದ್ಮ ಭೂಷಣ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಗಿದೆ.

  • Sports Ministry sources: MC Mary Kom nominated for Padma Vibhushan and Shuttler PV Sindhu nominated for Padma Bhushan. Wrestler Vinesh Phogat, Table Tennis player Manika Batra and cricketer Harmanpreet Kaur nominated for Padma Shri awards. pic.twitter.com/3QRDk3AEgW

    — ANI (@ANI) September 12, 2019 " class="align-text-top noRightClick twitterSection" data=" ">

ರೆಸ್ಲರ್ ವಿನೇಶ್ ಪೋಗಟ್, ಟೇಬಲ್ ಟೆನ್ನಿಸ್ ಆಟಗಾರ ಮನಿಕಾ ಬಾತ್ರಾ ಹಾಗೂ ಕ್ರಿಕೆಟರ್ ಹರ್ಮನ್​​ಪ್ರೀತ್ ಕೌರ್ ಪದ್ಮಶ್ರೀ ಪ್ರಶಸ್ತಿಗೆ ನಾಮಾಂಕನ ಮಾಡಲಾಗಿದೆ.

Intro:Body:

ಹಿಂದೂಸ್ತಾನ್ ಪೆಟ್ರೋಲಿಯಂ ಪ್ಲಾಂಟ್​ನಲ್ಲಿ ಸ್ಫೋಟ.. ಅಲರ್ಟ್​ ಘೋಷಣೆ

ಉತ್ತರ ಪ್ರದೇಶದ ಉನ್ನಾವೋ ಪ್ರದೇಶದಲ್ಲಿರುವ ಹಿಂದೂಸ್ತಾನ್ ಪೆಟ್ರೋಲಿಯಂ ಪ್ಲಾಂಟ್​ನಲ್ಲಿ ಟ್ಯಾಂಕ್ ಸ್ಫೋಟಗೊಂಡ ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ಐದು ಅಗ್ನಿಶಾಮಕ ದಳ ಆಗಮಿಸಿದ್ದು, ಬೆಂಕಿಯನ್ನು ನಂದಿಸುವ ಕಾರ್ಯ ಮಾಡಲಾಗುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಘಟನಾ ಸ್ಥಳದ ಐದು ಕಿ.ಮೀ ವ್ಯಾಪ್ತಿಯಲ್ಲಿ ಅಲರ್ಟ್​ ಘೋಷಿಸಲಾಗಿದೆ. ಸ್ಥಳೀಯರನ್ನು ತಕ್ಷಣಕ್ಕೆ ಮನೆ ಬಿಟ್ಟು ಹೊರಡುವಂತೆ ಪೊಲೀಸರು ಸೂಚಿಸಿದ್ದಾರೆ.  

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.