ETV Bharat / bharat

ಶಾಕಿಂಗ್: ಕಾರಿಗೆ ಬೆಂಕಿಯಿಟ್ಟು ಮೂವರ ಸಜೀವ ದಹನಕ್ಕೆ ಯತ್ನ! - burning car

ಆಂಧ್ರಪ್ರದೇಶ ಕೃಷ್ಣ ಜಿಲ್ಲೆಯಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದೆ. ವ್ಯಕ್ತಿವೋರ್ವ ಕಾರಿಗೆ ಬೆಂಕಿ ಹಚ್ಚಿ ಮೂವರನ್ನು ಸಜೀವ ದಹನ ಮಾಡಲು ಯತ್ನಿಸಿದ್ದಾರೆ. ಘಟನೆಯಲ್ಲಿ ಕಾರು ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದರೆ, ಮೂವರ ಸ್ಥಿತಿ ಗಂಭೀರವಾಗಿದೆ.

ಕಾರಿಗೆ ಬೆಂಕಿಯಿಟ್ಟು ಕೊಲೆ ಯತ್ನ
ಕಾರಿಗೆ ಬೆಂಕಿಯಿಟ್ಟು ಕೊಲೆ ಯತ್ನ
author img

By

Published : Aug 17, 2020, 9:29 PM IST

Updated : Aug 17, 2020, 10:03 PM IST

ವಿಜಯವಾಡ (ಆಂಧ್ರ ಪ್ರದೇಶ): ಕೃಷ್ಣ ಜಿಲ್ಲೆಯ ವಿಜಯವಾಡದಲ್ಲಿ ಕಾರಿಗೆ ಬೆಂಕಿ ಹಚ್ಚಿ ವ್ಯಕ್ತಿಯೋರ್ವ ಮೂವರನ್ನು ಜೀವಂತವಾಗಿ ಸುಡಲು ಯತ್ನಿಸಿರುವ ಘಟನೆ ನಡೆದಿದೆ.

ವೇಣುಗೋಪಾಲ್ ರೆಡ್ಡಿ ಎಂಬ ವ್ಯಕ್ತಿ ಮೂವರೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ. ಈ ವೇಳೆ ತಾನು ವಾಹನದಿಂದ ಕೆಳಗಿಳಿದು, ತನ್ನೊಂದಿಗೆ ಇದ್ದ ಮೂವರನ್ನು ಕಾರಿನಲ್ಲಿಯೇ ಇರಿಸಿ, ಕಾರಿಗೆ ಪೆಟ್ರೋಲ್​ ಸುರಿದು ಬೆಂಕಿಯಿಟ್ಟಿದ್ದಾನೆ.

ಕಾರಿಗೆ ಬೆಂಕಿಯಿಟ್ಟು ಮೂವರ ಕೊಲೆ ಯತ್ನ

ಘಟನೆಯಲ್ಲಿ ಗಾಯಗೊಂಡಿದ್ದ ನಾಗವಳ್ಳಿ, ಗಂಗಾಧರ್ ಮತ್ತು ಕೃಷ್ಣರೆಡ್ಡಿ ಎಂಬವರನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಕಾರು ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು, ಭೂ ವಿವಾದದವೇ ಘಟನೆಗೆ ಕಾರಣವಿರಬಹುದೆಂದು ಶಂಕಿಸಲಾಗಿದೆ.

Last Updated : Aug 17, 2020, 10:03 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.