ETV Bharat / bharat

ತ್ರಿಶೂರ್​ನಲ್ಲಿ ಅತ್ಯಾಚಾರ ಆರೋಪಿಯ ಬರ್ಬರ ಕೊಲೆ - Chelakkara police

ವ್ಯಕ್ತಿಯೋರ್ವನನ್ನು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಕೇರಳದ ತ್ರಿಶೂರ್‌ ಜಿಲ್ಲೆಯ ಚೆಲಕ್ಕರದಲ್ಲಿ ನಡೆದಿದ್ದು, ಕೊಲೆಗೆ ಕಾರಣ ತಿಳಿದು ಬಂದಿಲ್ಲ.

Man accused in rape case hacked to death
ತ್ರಿಶೂರ್​ನಲ್ಲಿ ಅತ್ಯಚಾರ ಆರೋಪಿಯ ಬರ್ಬರ ಕೊಲೆ
author img

By

Published : Oct 7, 2020, 12:42 PM IST

Updated : Oct 7, 2020, 2:40 PM IST

ತ್ರಿಶೂರ್ (ಕೇರಳ): ವ್ಯಕ್ತಿಯೋರ್ವನನ್ನು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಕೇರಳದ ತ್ರಿಶೂರ್‌ ಜಿಲ್ಲೆಯ ಚೆಲಕ್ಕರದಲ್ಲಿ ನಡೆದಿದೆ.

ತ್ರಿಶೂರ್​ನಲ್ಲಿ ಅತ್ಯಾಚಾರ ಆರೋಪಿಯ ಬರ್ಬರ ಕೊಲೆ

ಮೃತನನ್ನು ಎಲನಾಡ್‌ನ ಸತೀಶ್ (38) ಎಂದು ಗುರುತಿಸಲಾಗಿದೆ. ತಿರುಮಣಿ ಕಾಲೋನಿ ಬಳಿ ಖಾಲಿಯಿರುವ ಜಾಗದಲ್ಲಿ ಸತೀಶ್ ಮೇಲೆ ಹಲ್ಲೆ ನಡೆದಿದ್ದು, ಹತ್ತಿರದ ಮನೆಯೊಂದರ ಬಳಿ ಶವ ಪತ್ತೆಯಾಗಿದೆ.

ಬುಡಕಟ್ಟು ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಆರೋಪದ ಮೇಲೆ ಸತೀಶ್ ಜೈಲಿನಲ್ಲಿದ್ದು, ಎರಡು ತಿಂಗಳ ಪೆರೋಲ್‌ನಲ್ಲಿ ಮನೆಗೆ ಮರಳಿದ್ದ. ಸದ್ಯ ಘಟನೆಯ ಬಗ್ಗೆ ಚೆಲಕ್ಕರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Last Updated : Oct 7, 2020, 2:40 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.