ETV Bharat / bharat

ಒಂದೇ ಸೆಲ್​ನಲ್ಲಿ ದೇಶ ಭ್ರಷ್ಟ ನೀರವ್​, ಮಲ್ಯ ಜೈಲು ಹಕ್ಕಿ: ಹೇಗಿರಲಿದೆ ಆತಿಥ್ಯ? -

ಈ ಇಬ್ಬರೂ ಇಂಗ್ಲೆಂಡ್​ನಿಂದ ಭಾರತಕ್ಕೆ ಗಡಿಪಾರಾದರೆ ಮುಂಬೈನ ಆರ್ಥರ್ ರಸ್ತೆಯ ಕಾರಾಗೃಹದಲ್ಲಿನ ನಂ.12ರ ಕೊಠಡಿಯಲ್ಲಿ ಇರಲಿದ್ದಾರೆ. ಜೈಲಿನ ಕೊಠಡಿಯಲ್ಲಿನ ಸ್ಥಿತಿಗತಿ, ಅನುಕೂಲಗಳ ವಿವರಗಳನ್ನು ಬ್ರಿಟನ್ ಕೋರ್ಟ್​ಗೆ ಈಗಾಗಲೇ ಸಲ್ಲಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸಾಂದರ್ಭಿಕ ಚಿತ್ರ
author img

By

Published : Jun 12, 2019, 9:10 AM IST

ಮುಂಬೈ: ಬ್ಯಾಂಕ್​ಗಳಿಂದ ಸಾವಿರಾರು ಕೋಟಿ ರೂಪಾಯಿ ಸಾಲ ಪಡೆದು ಮರಳಿಸದೇ ದೇಶ ಭ್ರಷ್ಟ ಆರ್ಥಿಕ ಅಪರಾಧಿ ಹಣೆಪಟ್ಟಿ ಹೊತ್ತ ಉದ್ಯಮಿಗಳಾದ ವಿಜಯ್ ಮಲ್ಯ ಹಾಗೂ ನೀರವ್ ಮೋದಿಗೆ ಕಾರಾಗೃಹ ಕೊಠಡಿ ಸಜ್ಜುಗೊಳಿಸಲಾಗುತ್ತಿದೆ.

ಈ ಇಬ್ಬರೂ ಇಂಗ್ಲೆಂಡ್​ನಿಂದ ಭಾರತಕ್ಕೆ ಗರಿಪಾರಾದರೆ ಮುಂಬೈನ ಆರ್ಥರ್ ರಸ್ತೆಯ ಕಾರಾಗೃಹದಲ್ಲಿನ ನಂ.12ರ ಕೊಠಡಿಯಲ್ಲಿ ಇರಲಿದ್ದಾರೆ. ಜೈಲಿನ ಕೊಠಡಿಯಲ್ಲಿನ ಸ್ಥಿತಿಗತಿ, ಅನುಕೂಲಗಳ ವಿವರಗಳನ್ನು ಬ್ರಿಟನ್ ಕೋರ್ಟ್​ಗೆ ಈ ಗಾಗಲೇ ಸಲ್ಲಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಜೈಲಿನ ಬ್ಯಾರಕ್‌ ನಂ.12ರಲ್ಲಿ ಎರಡು ಕೊಠಡಿಗಳಿದ್ದು, ಒಂದರಲ್ಲಿ ಮೂವರು ಕೈದಿಗಳು ಇದ್ದಾರೆ. ಖಾಲಿ ಇರುವ ಮತ್ತೊಂದರಲ್ಲಿ ನೀರವ್‌ ಮೋದಿ, ವಿಜಯ್‌ ಮಲ್ಯರಿಗೆ ಇರಲು ವ್ಯವಸ್ಥೆಯಾಗಲಿದೆ. 20-15 ಅಡಿಯ ಜಾಗದ ಕೊಠಡಿಯಲ್ಲಿ ಮೂರು ಫ್ಯಾನ್‌, 6 ಟ್ಯೂಬ್‌ಲೈಟ್‌, 2 ಕಿಟಿಕಿ ಇದೆ.

Intro:Body:Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.