ETV Bharat / bharat

ಮಲ್ಯ ಅರ್ಜಿ ಪುರಸ್ಕೃತ: ಗಡಿಪಾರು ಅರ್ಜಿ ಪರಿಶೀಲನೆ ನಡೆಸಲು ಲಂಡನ್​​​ ಕೋರ್ಟ್​​ ಅನುಮತಿ

author img

By

Published : Jul 2, 2019, 10:07 PM IST

ಭಾರತೀಯ ಬ್ಯಾಂಕ್​ಗಳಿಗೆ ಸಾವಿರಾರು ಕೋಟಿ ರೂ. ವಂಚನೆ ಮಾಡಿರುವ ಆರೋಪ ಹೊತ್ತ ವಿಜಯ್​ ಮಲ್ಯಗೆ ಸದ್ಯ ಲಂಡನ್​​ ಉಚ್ಚ ನ್ಯಾಯಾಲಯ ರಿಲೀಫ್​ ನೀಡಿದೆ.

ವಿಜಯ್​ ಮಲ್ಯ

ಲಂಡನ್​: ಮದ್ಯದ ದೊರೆ ವಿಜಯ್​ ಮಲ್ಯ ಸಲ್ಲಿಕೆ ಮಾಡಿದ್ದ ಗಡಿಪಾರು ಆದೇಶದ ಪರಿಶೀಲನೆ ಅರ್ಜಿ ವಿಚಾರಣೆ ನಡೆಸಲು ಲಂಡನ್​ ಉಚ್ಚ ನ್ಯಾಯಾಲಯ ಒಪ್ಪಿಕೊಂಡಿದ್ದು, ಇದರಿಂದ ಮಲ್ಯ ಮತ್ತಷ್ಟು ನಿರಾಳಗೊಂಡಿದ್ದಾರೆ.

ಕೋರ್ಟ್​ ಶೆಡ್ಯೂಲ್​ನಂತೆ ಹಸ್ತಾಂತರ ಕೋರಿಕೆಯನ್ನು ರದ್ದು ಮಾಡಬೇಕೆಂದು ಮಲ್ಯ ಅರ್ಜಿ ಸಲ್ಲಿಕೆ ಮಾಡಿದ್ದರು. ಅದರ ವಿಚಾರಣೆ ಇಂದು ನಡೆದಿದೆ. ಲಂಡನ್​ ನ್ಯಾಯಾಲಯದ ಜಸ್ಟೀಸ್​ ಲೆಗಟ್ಟ್ ಹಾಗೂ ಜಸ್ಟೀಸ್​ ಪೊಪ್ಪಲೆವೆಲ್ಲೆ ವಿಚಾರಣೆ ನಡೆಸಿ ಈ ಆದೇಶ ನೀಡಿದ್ದಾರೆ.

ಭಾರತದಲ್ಲಿ ವಿವಿಧ ಬ್ಯಾಂಕ್​ಗಳಿಗೆ ವಂಚನೆ ಮಾಡಿ, ವಿದೇಶಕ್ಕೆ ಪರಾರಿಯಾಗಿರುವ ವಿಜಯ್​ ಮಲ್ಯರನ್ನ ಭಾರತಕ್ಕೆ ಗಡಿಪಾರು ಮಾಡಬೇಕು ಎಂದು ಭಾರತ ಕೇಳಿಕೊಂಡಿತ್ತು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದ ಬ್ರಿಟನ್ ಸರ್ಕಾರ, ಗಡಿಪಾರು ಮಾಡಲು ಆದೇಶ ನೀಡಿತ್ತು. ಇದನ್ನ ಪ್ರಶ್ನೆ ಮಾಡಿ ಲಂಡನ್​ ಹೈಕೋರ್ಟ್​ನ ದ್ವಿಸದಸ್ಯ ಪೀಠದ ಮುಂದೆ ಏಪ್ರಿಲ್​ನಲ್ಲಿ ಮಲ್ಯ ಅರ್ಜಿ ಸಲ್ಲಿಸಿದ್ದರು. ಲಂಡನ್​​ ಹೈಕೋರ್ಟ್​ನಲ್ಲಿ ಈ ಪ್ರಕರಣದ ಸಂಪೂರ್ಣ ವಿಚಾರಣೆ ಪ್ರಕ್ರಿಯೆ ನಡೆದಿದ್ದು, ಕೋರ್ಟ್​ ಈ ತೀರ್ಪು ನೀಡಿದೆ.

Intro:Body:

ಮಲ್ಯ ಅರ್ಜಿ ಪುರಸ್ಕೃತ: ಗಡಿಪಾರು ಅರ್ಜಿ ಪರಿಶೀಲನೆ ನಡೆಸಲು ಲಂಡನ್​ ಕೋರ್ಟ್​​ ಅನುಮತಿ

ಲಂಡನ್​: ಮದ್ಯದ ದೊರೆ ವಿಜಯ್​ ಮಲ್ಯ ಸಲ್ಲಿಕೆ ಮಾಡಿದ್ದ ಗಡಿಪಾರು ಆದೇಶದ ಪರಿಶೀಲನೆ ಅರ್ಜಿ ವಿಚಾರಣೆ ನಡೆಸಲು ಲಂಡನ್​ ಉಚ್ಚ ನ್ಯಾಯಾಲಯ ಒಪ್ಪಿಕೊಂಡಿದ್ದು, ಇದರಿಂದ ಅವರಿಗೆ ಮತ್ತಷ್ಟು ನಿರಾಳಗೊಂಡಿದ್ದಾರೆ. 

ಕೋರ್ಟ್​ ಶೆಡ್ಯೂಲ್​ನಂತೆ ಹಸ್ತಾಂತರ ಕೋರಿಕೆಯನ್ನು ರದ್ದು ಮಾಡಬೇಕೆಂದು ಮಲ್ಯ ಅರ್ಜಿ ಸಲ್ಲಿಕೆ ಮಾಡಿದ್ದರು. ಅದರ ವಿಚಾರಣೆ ಇಂದು ನಡೆದಿದೆ. ಲಂಡನ್​ ನ್ಯಾಯಾಲಯದ ಜಸ್ಟೀಸ್​ ಲೆಗಟ್ಟ್ ಹಾಗೂ ಜಸ್ಟೀಸ್​ ಪೊಪ್ಪಲೆವೆಲ್ಲ್ ವಿಚಾರಣೆ ನಡೆಸಿ ಈ ಮಹತ್ವದ ಆದೇಶ ನೀಡಿದ್ದಾರೆ. 

ಭಾರತದಲ್ಲಿ ವಿವಿಧ ಬ್ಯಾಂಕ್​ಗಳಿಗೆ ವಂಚನೆ ಮಾಡಿ, ವಿದೇಶಕ್ಕೆ ಪರಾರಿಯಾಗಿರುವ ವಿಜಯ್​ ಮಲ್ಯರನ್ನ ಭಾರತಕ್ಕೆ ಗಡಿಪಾರು ಮಾಡಬೇಕು ಎಂದು ಭಾರತ ಕೇಳಿಕೊಂಡಿತ್ತು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದ ಬ್ರಿಟನ್ ಸರ್ಕಾರ, ಗಡಿಪಾರು ಮಾಡಲು ಆದೇಶ ನೀಡಿತ್ತು. ಇದನ್ನ ಪ್ರಶ್ನೆ ಮಾಡಿ ಲಂಡನ್​ ಹೈಕೋರ್ಟ್​ನ ದ್ವಿಸದಸ್ಯ ಪೀಠದ ಮುಂದೆ ಏಪ್ರಿಲ್​ನಲ್ಲಿ ಅರ್ಜಿ ಸಲ್ಲಿಸಿದ್ದರು. ಲಂಡನ್​​ ಹೈಕೋರ್ಟ್​ನಲ್ಲಿ ಈ ಪ್ರಕರಣದ ಸಂಪೂರ್ಣ ವಿಚಾರಣೆ ಪ್ರಕ್ರಿಯೆ ನಡೆದಿದ್ದು, ಕೋರ್ಟ್​ ಈ ತೀರ್ಪು ನೀಡಿದೆ. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.