ETV Bharat / bharat

ಫ್ಯಾನ್ಸಿಡ್ರೆಸ್​ ಸ್ಪರ್ಧೆಯಲ್ಲಿ ತಮ್ಮಂತೆ ಡ್ರೆಸ್​ ಮಾಡಿಕೊಂಡಿದ್ದ ಹುಡುಗಿಗೆ ಸುಷ್ಮಾ ಏನು ಹೇಳಿದ್ರು? - ಸುಷ್ಮಾ ಸ್ವರಾಜ್​

ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿರುತ್ತಿದ್ದ ಸುಷ್ಮಾ ಸ್ವರಾಜ್​ ಅವರು ಸಮಾಜದ ಕೊನೆಯ ವ್ಯಕ್ತಿಯನ್ನೂ ತಲುಪುವ ಸರಳ ವ್ಯಕ್ತಿತ್ವ ಹೊಂದಿದ್ದರು.

ಫ್ಯಾನ್ಸಿಡ್ರೆಸ್​ ಸ್ಪರ್ಧೆಯಲ್ಲಿ ತಮ್ಮಂತೆ ಡ್ರೆಸ್​ ಮಾಡಿಕೊಂಡಿದ್ದ ಹುಡುಗಿಗೆ ಟ್ವಿಟರ್​ನಲ್ಲಿ ಪ್ರತಿಕ್ರಿಯೆ ನೀಡಿದ್ದಸುಷ್ಮಾ
author img

By

Published : Aug 7, 2019, 3:58 AM IST

ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿರುತ್ತಿದ್ದ ಸುಷ್ಮಾ ಸ್ವರಾಜ್​ ಅವರು ಸಮಾಜದ ಕೊನೆಯ ವ್ಯಕ್ತಿಯನ್ನೂ ತಲುಪುವ ಸರಳ ವ್ಯಕ್ತಿತ್ವ ಹೊಂದಿದ್ದರು.

ವಿದೇಶಾಂಗ ಸಚಿವೆಯಾಗಿದ್ದಾಗ ಟ್ವಿಟರ್​ ಮೂಲಕ ಹರಿದುಬಂದ ದೂರುಗಳನ್ನೂ ಅಧಿಕೃತ ಎಂದು ಪರಿಗಣಿಸಿ ಪರದೇಶದಲ್ಲಿ ಸಂಕಷ್ಟಕ್ಕೆ ಸಿಲುಕಿದ ಭಾರತೀಯರಿಗೆ ನೆರವಿನ ಹಸ್ತ ಚಾಚಿದರು. 2016ರಲ್ಲಿ ರಾಜೇಶ್​ ಶರ್ಮಾ ಎಂಬುವವರು ತಮ್ಮ ಮಗಳನ್ನು ಸುಷ್ಮಾ ಸ್ವರಾಜ್​ ಅವರಂತೆ ಡ್ರೆಸ್​ ಮಾಡಿ ಛದ್ಮವೇಷ ಸ್ಪರ್ಧೆಗೆ ಕಳುಹಿಸಿದ್ದರು. ಮಗಳ ಫೋಟೊ ತೆಗೆದು ಟ್ವಿಟರ್​ನಲ್ಲಿ ಪೋಸ್ಟ್​ ಮಾಡಿದ್ದರು. ಇದನ್ನು ಸುಷ್ಮಾ ಅವರಿಗೂ ಟ್ಯಾಗ್​ ಮಾಡಲಾಗಿತ್ತು.

ಶರ್ಮಾ ಅವರ ಟ್ವೀಟ್​ ಗಮನಿಸಿದ ಸುಷ್ಮಾ ಅವರು ಓಹ್​ ಬಹಳ ಚೆನ್ನಾಗಿದೆ. ಈಕೆ ಜಾಕೆಟ್​ ನನಗೆ ಇಷ್ಟವಾಯಿತು ಎಂದು ಪ್ರತಿಕ್ರಿಯೆ ನೀಡಿದ್ದರು.

Intro:Body:

ಫ್ಯಾನ್ಸಿಡ್ರೆಸ್​ ಸ್ಪರ್ಧೆಯಲ್ಲಿ ತಮ್ಮಂತೆ ಡ್ರೆಸ್​ ಮಾಡಿಕೊಂಡಿದ್ದ ಹುಡುಗಿಗೆ ಸುಷ್ಮಾ ಏನು ಹೇಳಿದ್ರು?

ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿರುತ್ತಿದ್ದ ಸುಷ್ಮಾ ಸ್ವರಾಜ್​ ಅವರು ಸಮಾಜದ ಕೊನೆಯ ವ್ಯಕ್ತಿಯನ್ನೂ ತಲುಪುವ ಸರಳ ವ್ಯಕ್ತಿತ್ವ ಹೊಂದಿದ್ದರು.

ವಿದೇಶಾಂಗ ಸಚಿವೆಯಾಗಿದ್ದಾಗ ಟ್ವಿಟರ್​ ಮೂಲಕ ಹರಿದುಬಂದ ದೂರುಗಳನ್ನೂ ಅಧಿಕೃತ ಎಂದು ಪರಿಗಣಿಸಿ ಪರದೇಶದಲ್ಲಿ ಸಂಕಷ್ಟಕ್ಕೆ ಸಿಲುಕಿದ ಭಾರತೀಯರಿಗೆ ನೆರವಿನ ಹಸ್ತ ಚಾಚಿದರು.

2016ರಲ್ಲಿ ರಾಜೇಶ್​ ಶರ್ಮಾ ಎಂಬುವವರು ತಮ್ಮ ಮಗಳನ್ನು ಸುಷ್ಮಾ ಸ್ವರಾಜ್​ ಅವರಂತೆ ಡ್ರೆಸ್​ ಮಾಡಿ ಛದ್ಮವೇಷ ಸ್ಪರ್ಧೆಗೆ ಕಳುಹಿಸಿದ್ದರು. ಮಗಳ ಫೋಟೊ ತೆಗೆದು ಟ್ವಿಟರ್​ನಲ್ಲಿ ಪೋಸ್ಟ್​ ಮಾಡಿದ್ದರು. ಇದನ್ನು ಸುಷ್ಮಾ ಅವರಿಗೂ ಟ್ಯಾಗ್​ ಮಾಡಲಾಗಿತ್ತು.

ಶರ್ಮಾ ಅವರ ಟ್ವೀಟ್​ ಗಮನಿಸಿದ ಸುಷ್ಮಾ ಅವರು ಓಹ್​ ಬಹಳ ಚೆನ್ನಾಗಿದೆ. ಈಕೆ ಜಾಕೆಟ್​ ನನಗೆ ಇಷ್ಟವಾಯಿತು ಎಂದು ಪ್ರತಿಕ್ರಿಯೆ ನೀಡಿದ್ದರು.

@SushmaSwaraj  my daughter # Fancy dress competition # national leader # SUSHMA SWARAJ...... pic.twitter.com/g8Xjxx4R19
— Rajesh Sharma (@Raj19Sharma) August 12, 2016

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.