ETV Bharat / bharat

ನೊಬೆಲ್ ಶಾಂತಿ ಪ್ರಶಸ್ತಿಗೆ ಭಾಜನವಾದ ಅಂತಾರಾಷ್ಟ್ರೀಯ ಸಂಸ್ಥೆಗಳು - ನೊಬೆಲ್‌ ಶಾಂತಿ ಪ್ರಶಸ್ತಿ ಪಡೆದ ಸಂಸ್ಥೆಗಳು

ನೊಬೆಲ್ ಶಾಂತಿ ಪ್ರಶಸ್ತಿಯನ್ನು 1901ರಿಂದ ಮತ್ತು 2020ರ ನಡುವೆ 101 ಬಾರಿ, 135 ವಿಜೇತರಿಗೆ (ವ್ಯಕ್ತಿಗಳು ಹಾಗೂ ಸಂಸ್ಥೆಗಳು) ನೀಡಿ ಗೌರವಿಸಲಾಗಿದೆ. ಇದರಲ್ಲಿ 107 ವ್ಯಕ್ತಿಗಳು ಮತ್ತು 28 ಸಂಸ್ಥೆಗಳಿಗೆ ಈ ಅತ್ಯುನ್ನತ ಪ್ರಶಸ್ತಿ ಲಭಿಸಿದೆ.

list-of-international-organisations-that-got-nobel-peace-prize
ನೊಬೆಲ್ ಶಾಂತಿ ಪ್ರಶಸ್ತಿ
author img

By

Published : Oct 10, 2020, 5:20 AM IST

2020ನೇ ಸಾಲಿನ ನೊಬೆಲ್‌ ಶಾಂತಿ ಪ್ರಶಸ್ತಿಗೆ ವಿಶ್ವ ಸಂಸ್ಥೆಯ ಭಾಗವಾಗಿರುವ ವಿಶ್ವ ಆಹಾರ ಯೋಜನೆ (ಡಬ್ಲ್ಯುಎಫ್‌ಪಿ) ಆಯ್ಕೆ ಮಾಡಲಾಗಿದೆ.

ನೊಬೆಲ್ ಶಾಂತಿ ಪ್ರಶಸ್ತಿಯನ್ನು 1901ರಿಂದ ಮತ್ತು 2020ರ ನಡುವೆ 101 ಬಾರಿ, 135 ವಿಜೇತರಿಗೆ (ವ್ಯಕ್ತಿಗಳು ಹಾಗೂ ಸಂಸ್ಥೆಗಳು) ನೀಡಿ ಗೌರವಿಸಲಾಗಿದೆ. ಇದರಲ್ಲಿ 107 ವ್ಯಕ್ತಿಗಳು ಮತ್ತು 28 ಅಂತಾರಾಷ್ಟ್ರೀಯ ಸಂಸ್ಥೆಗಳಿಗೆ ಈ ಅತ್ಯುನ್ನತ ಪ್ರಶಸ್ತಿ ಲಭಿಸಿದೆ.

ರೆಡ್‌ಕ್ರಾಸ್‌ ಅಂತಾರಾಷ್ಟ್ರೀಯ ಸಮಿತಿ ಮೂರು ಬಾರಿ (1917, 1944 ಮತ್ತು 1963), ವಿಶ್ವಸಂಸ್ಥೆಯ ನಿರಾಶ್ರಿತರ ಹೈ ಕಮಿಷನರ್ ಕಚೇರಿ ಎರಡು ಬಾರಿ (1954 ಮತ್ತು 1981) ಈ ಶಾಂತಿ ಪುರಸ್ಕಾರ ಪಡೆದಿವೆ.

  • ನೊಬೆಲ್‌ ಶಾಂತಿ ಪ್ರಶಸ್ತಿ ಪಡೆದ ಅಂತಾರಾಷ್ಟ್ರೀಯ ಸಂಸ್ಥೆಗಳ ಪಟ್ಟಿ:
  • 2020 - ವಿಶ್ವ ಆಹಾರ ಕಾರ್ಯಕ್ರಮ (ಡಬ್ಲ್ಯುಎಫ್‌ಪಿ)
  • 2017 - ಅಂತಾರಾಷ್ಟ್ರೀಯ ಪರಮಾಣು ಶಸ್ತ್ರಾಸ್ತ್ರ ನಿರ್ಮೂಲನಾ ಅಭಿಯಾನ (ಐಸಿಎಎನ್)
  • 2015 - ಟ್ಯುನೇಷಿಯಾದ ರಾಷ್ಟ್ರೀಯ ಸಂವಾದ ಸಮೂಹ
  • 2013 - ರಾಸಾಯನಿಕ ಶಸ್ತ್ರಾಸ್ತ್ರಗಳ ನಿಷೇಧ ಸಂಸ್ಥೆ (ಒಪಿಸಿಡಬ್ಲ್ಯೂ)
  • 2012 - ಯುರೋಪಿಯನ್ ಯೂನಿಯನ್ (ಇಯು)
  • 2007 - ಹವಾಮಾನ ಬದಲಾವಣೆ ಬಗ್ಗೆ ಅಂತರ್ ಸರ್ಕಾರಿ ಸಮಿತಿ (ಐಪಿಸಿಸಿ)
  • 2006 - ಗ್ರಾಮೀಣ ಬ್ಯಾಂಕ್
  • 2005 - ಅಂತಾರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ (ಐಎಇಎ)
  • 2001 - ವಿಶ್ವಸಂಸ್ಥೆ (ಯು.ಎನ್.)
  • 1999 - ಮೆಡೆಸಿನ್ಸ್ ಸಾನ್ಸ್ ಫ್ರಾಂಟಿಯರ್ಸ್ ಸಂಸ್ಥೆ
  • 1997 - ಅಂತಾರಾಷ್ಟ್ರೀಯ ಲ್ಯಾಂಡ್‌ಮೈನ್‌ ನಿಷೇಧ ಅಭಿಯಾನ (ಐಸಿಬಿಎಲ್)
  • 1995 - ವಿಜ್ಞಾನ ಮತ್ತು ವಿಶ್ವ ವ್ಯವಹಾರಗಳ ಪಗ್ವಾಶ್ ಸಮ್ಮೇಳನ
  • 1988 - ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆ
  • 1985 - ಪರಮಾಣು ಯುದ್ಧ ತಡೆಗಟ್ಟುವಿಕೆಗಾಗಿ ಅಂತಾರಾಷ್ಟ್ರೀಯ ವೈದ್ಯರಿಗೆ
  • 1981, 1954 - ವಿಶ್ವಸಂಸ್ಥೆಯ ನಿರಾಶ್ರಿತರ ಹೈ ಕಮಿಷನರ್ ಕಚೇರಿ (ಯುಎನ್‌ಹೆಚ್‌ಸಿಆರ್)
  • 1977 - ಅಮ್ನೆಸ್ಟಿ ಇಂಟರ್​ನ್ಯಾಷನಲ್ (ರಾಜದ್ರೋಹದ ಕ್ಷಮಾಪಣೆಯ ಅಂತಾರಾಷ್ಟ್ರೀಯ ಸಂಸ್ಥೆ)
  • 1969 - ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆ (I.L.O.)
  • 1965 - ವಿಶ್ವಸಂಸ್ಥೆಯ ಮಕ್ಕಳ ನಿಧಿ (ಯುನಿಸೆಫ್)
  • 1963,1944,1917 - ರೆಡ್‌ಕ್ರಾಸ್‌ನ ಅಂತಾರಾಷ್ಟ್ರೀಯ ಸಮಿತಿ, ರೆಡ್ ಕ್ರಾಸ್ ಸೊಸೈಟಿಗಳ ಲೀಗ್
  • 1947 - ಫ್ರೆಂಡ್ಸ್ ಸರ್ವಿಸ್ ಕೌನ್ಸಿಲ್ (ದಿ ಕ್ವೇಕರ್ಸ್) ಅಮೆರಿಕನ್ ಫ್ರೆಂಡ್ಸ್ ಸರ್ವಿಸ್ ಕಮಿಟಿ (ದಿ ಕ್ವೇಕರ್ಸ್)
  • 1938 - ನ್ಯಾನ್ಸೆನ್ ಅಂತಾರಾಷ್ಟ್ರೀಯ ನಿರಾಶ್ರಿತರ ಕಚೇರಿ (Nansen International Office for Refuge)
  • 1910 - ಅಂತಾರಾಷ್ಟ್ರೀಯ ಶಾಶ್ವತ ಶಾಂತಿ ಬ್ಯೂರೋ
  • 1904 - ಅಂತಾರಾಷ್ಟ್ರೀಯ ಕಾನೂನು ಸಂಸ್ಥೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.